ಪೀಪಿ ಕೊಡಿಸ್ಲ ನಿಂಗೆ ಬಲೂನ ಕೊಡಿಸಲ
ಪೀಪಿ ಕೊಡಿಸ್ಲ ನಿಂಗೆ ಬಲೂನ ಕೊಡಿಸಲ
ಎಲ್ಲಮ್ಮನ ಜಾತ್ರೆಯಲಿ ಬಳೆ ತೊಡಿಸಲ
ಪೀಪಿ ಕೊಡಿಸ್ಲ ನಿಂಗೆ ಬಲೂನ ಕೊಡಿಸಲ
ಎಲ್ಲಮ್ಮನ ಜಾತ್ರೆಯಲಿ ಬಳೆ ತೊಡಿಸಲ
ಪೀಪಿ ಬೇಡ ನಿಂದು ಬಲೂನು ಬೇಡ ನಂಗೆ
ಪೀಪಿ ಬೇಡ ನಿಂದು ಬಲೂನು ಬೇಡ ನಂಗೆ
ಮಾರಿ ನೋಡ್ಕೊಂಡ್ ಈಯ ನಿಂದು ಕನ್ನಡಿ ತಗೊ ಹೋಗೊ
ಚಮ್ಮಕ ಚಮ್ಮಕ ನಡಿಯೆ ಹುಡುಗಿ ಚಮ್ಮ ಚಮ್ಮ ನಡಿಯೇ
ಧತ್ಸಕ ಧತ್ಸಕ ಕುಣಿಯೆ ಬೆಡಗಿ ಧತ್ಸ ಧತ್ಸ ಕುಣಿಯೇ
ಪೀಪಿ ಕೊಡಿಸ್ಲ ನಿಂಗೆ ಬಲೂನ ಕೊಡಿಸಲ
ಪೀಪಿ ಕೊಡಿಸ್ಲ ನಿಂಗೆ ಬಲೂನ ಕೊಡಿಸಲ
ಎಲ್ಲಮ್ಮನ ಜಾತ್ರೆಯಲಿ ಬಳೆ ತೊಡಿಸಲ
ಓಲೆ ಕೊಡಿಸಲ ಜುಮುಕಿ ಕೊಡಿಸಲ
ಅರೆ ಓಲೆ ಕೊಡಿಸಲ ಜುಮುಕಿ ಕೊಡಿಸಲ
ಚಿನ್ನದಂಗಡಿಗೆ ಕರೆದೊಯ್ದು ತಾಳಿ ತೋರಿಸಲ
ಓಲೆ ಬೇಡ ನಂಗೆ ಜುಮುಕಿ ಬೇಡ ನಿಂದು
ಓಲೆ ಬೇಡ ನಂಗೆ ಜುಮುಕಿ ಬೇಡ ನಿಂದು
ಉದುರೋದೀತು ಪ್ಯಾಂಟು ನಿಂದು ಉಡ್ದಾರ ತಗೊ ಹೋಗೊ
ಚಮ್ಮಕ ಚಮ್ಮಕ ಹೇ ಚಮ್ಮಕ ಚಮ್ಮಕ
ಚಮ್ಮಕ ಚಮ್ಮಕ ನಡಿಯೆ ಹುಡುಗಿ ಚಮ್ಮ ಚಮ್ಮ ನಡಿಯೇ
ಧತ್ಸಕ ಧತ್ಸಕ ಕುಣಿಯೆ ಬೆಡಗಿ ಧತ್ಸ ಧತ್ಸ ಕುಣಿಯೇ
ಲೆಹೆಂಗ ಕೊಡಿಸ್ಲ ನಿಂಗೆ ದಾವಣಿ ಕೊಡಿಸಲ
ಲೆಹೆಂಗ ಕೊಡಿಸ್ಲ ನಿಂಗೆ ದಾವಣಿ ಕೊಡಿಸಲ
ಅಕ್ಕಸಾಲಿಗನ ಕೈಲಿ ನಿಂಗೆ ಮೂಗುತಿ ಚುಚ್ಚಿಸಲ
ಲೆಹೆಂಗ ಬೇಡ ನಂಗೆ ದಾವಣಿ ಬೇಡ ನಿಂದು
ಲೆಹೆಂಗ ಬೇಡ ನಂಗೆ ದಾವಣಿ ಬೇಡ ನಿಂದು
ಕೈ ಮುಗಿತ್ತೀನಿ ನಿಂಗೆ ಕಾಡಬೇಡ ಹೋಗೊ
ಚಮ್ಮಕ ಚಮ್ಮಕ ಹೇ ಚಮ್ಮಕ ಚಮ್ಮಕ
ಚಮ್ಮಕ ಚಮ್ಮಕ ನಡಿಯೆ ಹುಡುಗಿ ಚಮ್ಮ ಚಮ್ಮ ನಡಿಯೇ
ಧತ್ಸಕ ಧತ್ಸಕ ಕುಣಿಯೆ ಬೆಡಗಿ ಧತ್ಸ ಧತ್ಸ ಕುಣಿಯೇ
ಪಿಕ್ಕಲಿ ಪಿಕ್ಕಲಿ ಪಿಕ್ಕಲಿ ಬಾರೆ ಓಡಿಹೋಗೋಣ ಏನಾದ್ರು ಆಗಲಿ
ಪಿಕ್ಕಲಿ ಪಿಕ್ಕಲಿ ಪಿಕ್ಕಲಿ ಬಾರೆ ಒಂದಾಗಣ ಏನಾರ ಆಗಲಿ
ಪಿಕ್ಕಲಿ ಹೇ ಪಿಕ್ಕಲಿ

Peepi Kodisalaa song lyrics from Kannada Movie Bhai starring Yuva,Pooja Basavaraj,Prashanth Natana, Lyrics penned by Shashi Kumar Sung by Shashi Kumar, Meghana Joshi, Music Composed by Shashi Kumar, film is Directed by Yuva and film is released on 2023