ಕಣ್ಣು ನಿನ್ನ ಕೇಳಿದೆ ಏನೇಳಲಿ ಅವ್ವ
ಹೃದಯ ಅತ್ತು ಕೂಗಿದೆ ಯಾರ್ಗೇಳಲಿ ಅವ್ವ
ಕಣ್ಣು ನಿನ್ನ ಕೇಳಿದೆ ಏನೇಳಲಿ ಅವ್ವ
ಹೃದಯ ಅತ್ತು ಕೂಗಿದೆ ಯಾರ್ಗೇಳಲಿ ಅವ್ವ
ಹೇಳುತ್ತಿದ್ದೆ ಅಪ್ಪ ಇದ್ದಿದ್ರೆ ಅಪ್ಪಿಕೊಂಡು ನಾ
ಆಡುತಿದ್ದೆ ಇದಿದ್ರೆ ನಿನ್ ತಬ್ಬಿಕೊಂಡು ನಾ
ಕಣ್ಣು ನಿನ್ನ ಕೇಳಿದೆ ಏನೇಳಲಿ ಅವ್ವ
ಹೃದಯ ಅತ್ತು ಕೂಗಿದೆ ಯಾರ್ಗೇಳಲಿ ಅವ್ವ
ಚಂದಮಾಮನ ತೋರಿಸಿ ಕೈತುತ್ತು ತಿನ್ನಿಸಿದೆ
ಅಳುವಾಗ ಕಣ್ಣೊರೆಸಿ ಮುದ್ದುಮಾಡಿದೆ
ಚಂದಮಾಮನ ತೋರಿಸಿ ಕೈತುತ್ತು ತಿನ್ನಿಸಿದೆ
ಅಳುವಾಗ ಕಣ್ಣೊರೆಸಿ ಮುದ್ದುಮಾಡಿದೆ
ಜೀವಕೊಟ್ಟು ಸಾಕಿದೆ ತಾಯಿ ನೀ ಎನಗೆ
ನಿನ್ನ ಋಣ ತೀರಿಸಲಿ ನಾ ಹೇಗೆ
ಜೀವಕೊಟ್ಟು ಸಾಕಿದೆ ತಾಯಿ ನೀ ಎನಗೆ
ನಿನ್ನ ಋಣ ತೀರಿಸಲಿ ನಾ ಹೇಗೆ
ಇಲ್ಲವಾಯಿತೆ ದೇವರಿಗೆ ಕರುಣೆ
ನೀ ಇಲ್ಲದ ಜೀವಕ್ಕೆ ಇನ್ಯಾರು ಹೊಣೆ
ಇಲ್ಲವಾಯಿತೆ ದೇವರಿಗೆ ಕರುಣೆ
ನೀ ಇಲ್ಲದ ಜೀವಕ್ಕೆ ಇನ್ಯಾರು ಹೊಣೆ
||ಕಣ್ಣು ನಿನ್ನ ಕೇಳಿದೆ ಏನೇಳಲಿ ಅವ್ವ
ಹೃದಯ ಅತ್ತು ಕೂಗಿದೆ ಯಾರ್ಗೇಳಲಿ ಅವ್ವ||
ಪ್ರತಿಕ್ಷಣ ನೆನಪಾದೆ ಅವ್ವ ನೀ ನನಗೆ
ಆಸರೆ ಇಲ್ಲವಾಯಿತೆ ನಿನ್ನ ಸೆರಗೆ
ಪ್ರತಿಕ್ಷಣ ನೆನಪಾದೆ ಅವ್ವ ನೀ ನನಗೆ
ಆಸರೆ ಇಲ್ಲವಾಯಿತೆ ನಿನ್ನ ಸೆರಗೆ
ತಂದೆಯ ನೆರಳಿಲ್ಲದ ಇಲ್ಲಿ ನಮಗೆ
ಬಂಧುಗಳು ಯಾರು ನಿನ್ನ ಮಕ್ಕಳಿಗೆ
ತಂದೆಯ ನೆರಳಿಲ್ಲದ ಇಲ್ಲಿ ನಮಗೆ
ಬಂಧುಗಳು ಯಾರು ಈ ಕಂದಮ್ಮಗಳಿಗೆ
ನಿನ್ನ ಕೈಯ್ಯ ರೊಟ್ಟಿ ಎಲ್ಲಿ ಸಿಕ್ಕಿತೇಳವ್ವ
ಯಾರಿಗು ಬರೋದೆ ಬೇಡ ಇಂತ ಗೋಳವ್ವ
ನಿನ್ನ ಕೈಯ್ಯ ರೊಟ್ಟಿ ಎಲ್ಲಿ ಸಿಕ್ಕಿತೇಳವ್ವ
ಯಾರಿಗು ಬರೋದೆ ಬೇಡ ಇಂತ ಗೋಳವ್ವ
||ಕಣ್ಣು ನಿನ್ನ ಕೇಳಿದೆ ಏನೇಳಲಿ ಅವ್ವ
ಹೃದಯ ಅತ್ತು ಕೂಗಿದೆ ಯಾರ್ಗೇಳಲಿ ಅವ್ವ||
ಕಣ್ಣು ನಿನ್ನ ಕೇಳಿದೆ ಏನೇಳಲಿ ಅವ್ವ
ಹೃದಯ ಅತ್ತು ಕೂಗಿದೆ ಯಾರ್ಗೇಳಲಿ ಅವ್ವ
ಕಣ್ಣು ನಿನ್ನ ಕೇಳಿದೆ ಏನೇಳಲಿ ಅವ್ವ
ಹೃದಯ ಅತ್ತು ಕೂಗಿದೆ ಯಾರ್ಗೇಳಲಿ ಅವ್ವ
ಹೇಳುತ್ತಿದ್ದೆ ಅಪ್ಪ ಇದ್ದಿದ್ರೆ ಅಪ್ಪಿಕೊಂಡು ನಾ
ಆಡುತಿದ್ದೆ ಇದಿದ್ರೆ ನಿನ್ ತಬ್ಬಿಕೊಂಡು ನಾ
ಕಣ್ಣು ನಿನ್ನ ಕೇಳಿದೆ ಏನೇಳಲಿ ಅವ್ವ
ಹೃದಯ ಅತ್ತು ಕೂಗಿದೆ ಯಾರ್ಗೇಳಲಿ ಅವ್ವ
ಚಂದಮಾಮನ ತೋರಿಸಿ ಕೈತುತ್ತು ತಿನ್ನಿಸಿದೆ
ಅಳುವಾಗ ಕಣ್ಣೊರೆಸಿ ಮುದ್ದುಮಾಡಿದೆ
ಚಂದಮಾಮನ ತೋರಿಸಿ ಕೈತುತ್ತು ತಿನ್ನಿಸಿದೆ
ಅಳುವಾಗ ಕಣ್ಣೊರೆಸಿ ಮುದ್ದುಮಾಡಿದೆ
ಜೀವಕೊಟ್ಟು ಸಾಕಿದೆ ತಾಯಿ ನೀ ಎನಗೆ
ನಿನ್ನ ಋಣ ತೀರಿಸಲಿ ನಾ ಹೇಗೆ
ಜೀವಕೊಟ್ಟು ಸಾಕಿದೆ ತಾಯಿ ನೀ ಎನಗೆ
ನಿನ್ನ ಋಣ ತೀರಿಸಲಿ ನಾ ಹೇಗೆ
ಇಲ್ಲವಾಯಿತೆ ದೇವರಿಗೆ ಕರುಣೆ
ನೀ ಇಲ್ಲದ ಜೀವಕ್ಕೆ ಇನ್ಯಾರು ಹೊಣೆ
ಇಲ್ಲವಾಯಿತೆ ದೇವರಿಗೆ ಕರುಣೆ
ನೀ ಇಲ್ಲದ ಜೀವಕ್ಕೆ ಇನ್ಯಾರು ಹೊಣೆ
||ಕಣ್ಣು ನಿನ್ನ ಕೇಳಿದೆ ಏನೇಳಲಿ ಅವ್ವ
ಹೃದಯ ಅತ್ತು ಕೂಗಿದೆ ಯಾರ್ಗೇಳಲಿ ಅವ್ವ||
ಪ್ರತಿಕ್ಷಣ ನೆನಪಾದೆ ಅವ್ವ ನೀ ನನಗೆ
ಆಸರೆ ಇಲ್ಲವಾಯಿತೆ ನಿನ್ನ ಸೆರಗೆ
ಪ್ರತಿಕ್ಷಣ ನೆನಪಾದೆ ಅವ್ವ ನೀ ನನಗೆ
ಆಸರೆ ಇಲ್ಲವಾಯಿತೆ ನಿನ್ನ ಸೆರಗೆ
ತಂದೆಯ ನೆರಳಿಲ್ಲದ ಇಲ್ಲಿ ನಮಗೆ
ಬಂಧುಗಳು ಯಾರು ನಿನ್ನ ಮಕ್ಕಳಿಗೆ
ತಂದೆಯ ನೆರಳಿಲ್ಲದ ಇಲ್ಲಿ ನಮಗೆ
ಬಂಧುಗಳು ಯಾರು ಈ ಕಂದಮ್ಮಗಳಿಗೆ
ನಿನ್ನ ಕೈಯ್ಯ ರೊಟ್ಟಿ ಎಲ್ಲಿ ಸಿಕ್ಕಿತೇಳವ್ವ
ಯಾರಿಗು ಬರೋದೆ ಬೇಡ ಇಂತ ಗೋಳವ್ವ
ನಿನ್ನ ಕೈಯ್ಯ ರೊಟ್ಟಿ ಎಲ್ಲಿ ಸಿಕ್ಕಿತೇಳವ್ವ
ಯಾರಿಗು ಬರೋದೆ ಬೇಡ ಇಂತ ಗೋಳವ್ವ
||ಕಣ್ಣು ನಿನ್ನ ಕೇಳಿದೆ ಏನೇಳಲಿ ಅವ್ವ
ಹೃದಯ ಅತ್ತು ಕೂಗಿದೆ ಯಾರ್ಗೇಳಲಿ ಅವ್ವ||
Kannu ninna kelide song lyrics from Kannada Movie Bhai starring Yuva,Pooja Basavaraj,Prashanth Natana, Lyrics penned by Shashi Kumar Sung by Shashi Kumar, Music Composed by Shashi Kumar, film is Directed by Yuva and film is released on 2023