Deepawali Bandithu Lyrics

ದೀಪಾವಳಿ ಬಂದಿತು Lyrics

in Bhai

in ಭಾಯ್

LYRIC

Song Details Page after Lyrice

ದೀಪಾವಳಿ ಬಂದೀತು ಬೆಳಕನು ತಂದೀತು
ದೀಪಾವಳಿ ಬಂದೀತು ಬೆಳಕನು ತಂದೀತು
ಅಂಧಕಾರದಿಂದ ಹೊರಗೆ ಬನ್ನಿರಿ ಬಂಧುಗಳೆ
ಅಂಧಕಾರದಿಂದ ಹೊರಗೆ ಬನ್ನಿರಿ ಬಂಧುಗಳೆ
 
ಕೈಯ್ಯಲ್ಲಿ ಹಣತೆ ಹಿಡಿದು ಬಂದಾಳೊ
ಜಿಂಕೆಯಂತೆ ಹೊಳೆಯುತಿವೆ ಈ ಕಂಗಳೊ
ಕೈಯ್ಯಲ್ಲಿ ಹಣತೆ ಹಿಡಿದು ಬಂದಾಳೊ
ಜಿಂಕೆಯಂತೆ ಹೊಳೆಯುತಿವೆ ಈ ಕಂಗಳೊ
ಪಾಂಬಡಿ ಪೆಟಿಯ ಉಡುಕೊಂಡು ಬಂದಾಳೊ
ಏ ಎಷ್ಟು ಚೆಂದ ಕಾಣುತಿವೆ ಈ ಮುಂಗುರುಳೊ
ಪಾಂಬಡಿ ಪೆಟಿಯ ಉಡುಕೊಂಡು ಬಂದಾಳೊ
ಏ ಎಷ್ಟು ಚೆಂದ ಕಾಣುತಿವೆ ಈ ಮುಂಗುರುಳೊ
 
ಹೂವಿನ ಬುಟ್ಟಿ ಹೊತ್ತು ತಂದಾಳೊ
ಹೇ ಬಣ್ಣದ ಲೆಹೆಂಗ ತೊಟ್ಟು ಬಂದಾಳೊ
ಹೂವಿನ ಬುಟ್ಟಿ ಹೊತ್ತು ತಂದಾಳೊ
ಹೇ ಬಣ್ಣದ ಲೆಹೆಂಗ ತೊಟ್ಟು ಬಂದಾಳೊ
ನವಿಲಿನ ಹಾಗೆ ಕುಣಿಯುತ ಬಂದಾಳೊ
ಬಳ್ಳಿಯಂತೆ ಬಳುಕುವ ಲತೆ ಇವಳೊ
ನವಿಲಿನ ಹಾಗೆ ಕುಣಿಯುತ ಬಂದಾಳೊ
ಬಳ್ಳಿಯಂತೆ ಬಳುಕುವ ಲತೆ ಇವಳೊ
 
||ದೀಪಾವಳಿ ಬಂದೀತು ಬೆಳಕನು ತಂದೀತು
ದೀಪಾವಳಿ ಬಂದೀತು ಬೆಳಕನು ತಂದೀತು
ಅಂಧಕಾರದಿಂದ ಹೊರಗೆ ಬನ್ನಿರಿ ಬಂಧುಗಳೆ
ಅಂಧಕಾರದಿಂದ ಹೊರಗೆ ಬನ್ನಿರಿ ಬಂಧುಗಳೆ||
ನಮ್ಮ ಬಂಧುಗಳೆ
 

ದೀಪಾವಳಿ ಬಂದೀತು ಬೆಳಕನು ತಂದೀತು
ದೀಪಾವಳಿ ಬಂದೀತು ಬೆಳಕನು ತಂದೀತು
ಅಂಧಕಾರದಿಂದ ಹೊರಗೆ ಬನ್ನಿರಿ ಬಂಧುಗಳೆ
ಅಂಧಕಾರದಿಂದ ಹೊರಗೆ ಬನ್ನಿರಿ ಬಂಧುಗಳೆ
 
ಕೈಯ್ಯಲ್ಲಿ ಹಣತೆ ಹಿಡಿದು ಬಂದಾಳೊ
ಜಿಂಕೆಯಂತೆ ಹೊಳೆಯುತಿವೆ ಈ ಕಂಗಳೊ
ಕೈಯ್ಯಲ್ಲಿ ಹಣತೆ ಹಿಡಿದು ಬಂದಾಳೊ
ಜಿಂಕೆಯಂತೆ ಹೊಳೆಯುತಿವೆ ಈ ಕಂಗಳೊ
ಪಾಂಬಡಿ ಪೆಟಿಯ ಉಡುಕೊಂಡು ಬಂದಾಳೊ
ಏ ಎಷ್ಟು ಚೆಂದ ಕಾಣುತಿವೆ ಈ ಮುಂಗುರುಳೊ
ಪಾಂಬಡಿ ಪೆಟಿಯ ಉಡುಕೊಂಡು ಬಂದಾಳೊ
ಏ ಎಷ್ಟು ಚೆಂದ ಕಾಣುತಿವೆ ಈ ಮುಂಗುರುಳೊ
 
ಹೂವಿನ ಬುಟ್ಟಿ ಹೊತ್ತು ತಂದಾಳೊ
ಹೇ ಬಣ್ಣದ ಲೆಹೆಂಗ ತೊಟ್ಟು ಬಂದಾಳೊ
ಹೂವಿನ ಬುಟ್ಟಿ ಹೊತ್ತು ತಂದಾಳೊ
ಹೇ ಬಣ್ಣದ ಲೆಹೆಂಗ ತೊಟ್ಟು ಬಂದಾಳೊ
ನವಿಲಿನ ಹಾಗೆ ಕುಣಿಯುತ ಬಂದಾಳೊ
ಬಳ್ಳಿಯಂತೆ ಬಳುಕುವ ಲತೆ ಇವಳೊ
ನವಿಲಿನ ಹಾಗೆ ಕುಣಿಯುತ ಬಂದಾಳೊ
ಬಳ್ಳಿಯಂತೆ ಬಳುಕುವ ಲತೆ ಇವಳೊ
 
||ದೀಪಾವಳಿ ಬಂದೀತು ಬೆಳಕನು ತಂದೀತು
ದೀಪಾವಳಿ ಬಂದೀತು ಬೆಳಕನು ತಂದೀತು
ಅಂಧಕಾರದಿಂದ ಹೊರಗೆ ಬನ್ನಿರಿ ಬಂಧುಗಳೆ
ಅಂಧಕಾರದಿಂದ ಹೊರಗೆ ಬನ್ನಿರಿ ಬಂಧುಗಳೆ||
ನಮ್ಮ ಬಂಧುಗಳೆ
 

Deepawali Bandithu song lyrics from Kannada Movie Bhai starring Yuva,Pooja Basavaraj,Prashanth Natana, Lyrics penned by Suresh L Sung by Shashi Kumar, Music Composed by Shashi Kumar, film is Directed by Yuva and film is released on 2023
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ