Ninna Snehake Lyrics

ನಿನ್ನ ಸ್ನೇಹಕೆ Lyrics

in Bhagyavantharu

in ಭಾಗ್ಯವಂತರು

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಗಂಡು : ನಿನ್ನ ಸ್ನೇಹಕೆ ನಾ ಸೋತುಹೋದೆನು
                ಎಲ್ಲಾ ದೇವರ ನಾ ಬೇಡಿಕೊಂಡೆನು
                ದೇವರ ವರವೋ ಪುಣ್ಯದ ಫಲವೊ ಕಾಣೆನು..
                ನಿನ್ನ ನಾ ಪಡೆದೆನು
ಹೆಣ್ಣು : ಓ.ಓ.. ನಿಮ್ಮ ಸ್ನೇಹಕೆ ನಾ ಸೋತುಹೋದೆನು
                ಎಲ್ಲಾ ದೇವರ ನಾ ಬೇಡಿಕೊಂಡೆನು
                ದೇವರ ವರವೋ ಪುಣ್ಯದ ಫಲವೊ ಕಾಣೆನು...
                ನಿಮ್ಮ ನಾ ಪಡೆದೆನು
 
|| ಗಂಡು : ಓ ಓ…ನಿನ್ನ ಸ್ನೇಹಕೆ ನಾ ಸೋತು ಹೋದೆನು
                ಎಲ್ಲಾ ದೇವರ ನಾ ಬೇಡಿ ಕೊಂಡೆನು….||
 
ಗಂಡು : ನಿನ್ನ ನಾನು ಕಂಡಾಗ
                ಮಲ್ಲಿಗೆಯಂತೆ ನಕ್ಕಾಗ
                ನನ್ನ ಮನದಲಿ ಆಸೆ ಮೂಡಿತು
ಹೆಣ್ಣು : ಅಂದು ನೀವು ಬಂದಾಗ
                ಮಲ್ಲಿಗೆ ಹೂವು ತಂದಾಗ
                ನನ್ನ ಹೃದಯದ ವೀಣೆ ಹಾಡಿತು
ಗಂಡು : ಪ್ರೇಮದ ದೇವತೆಯಾದೆ
                ನನ್ನಲ್ಲಿ ಒಂದಾಗಿ ಇಂದು ಸೇರಿದೆ
ಹೆಣ್ಣು : ಪ್ರೇಮದ ಮೂರುತಿಯಾದೆ
                ನನ್ನಲ್ಲಿ ಆನಂದ ತಂದು ತುಂಬಿದೆ
                ನನ್ನಲ್ಲಿ ಆನಂದ ತಂದು ತುಂಬಿದೆ
 
|| ಗಂಡು :ನಿನ್ನ ಸ್ನೇಹಕೆ ನಾ ಸೋತುಹೋದೆನು
ಹೆಣ್ಣು : ಎಲ್ಲಾ ದೇವರ ನಾ ಬೇಡಿಕೊಂಡೆನು….||
 
ಹೆಣ್ಣು : ನನ್ನೀ ಬಾಳಿನ ದೀಪ
                ನಿಮ್ಮದೆ ಈ ಪ್ರತಿರೂಪ
ಗಂಡು : ನಿನ್ನೀ ಕಂದನ ರೂಪ
                ಬೆಳಗುವ ನಂದಾದೀಪ
ಹೆಣ್ಣು : ಮೈ ಮರೆಸಿ ನಮ್ಮ ಮನ ತಣಿಸಿ
                ಹರುಷದ ಹೊನಲನು ಹರಿಸಿ
ಇಬ್ಬರು: ಇಂದು ಈ ಮುದ್ದು ಕಂದ
                 ತಂದ ನಮಗಾನಂದ
 
|| ಹೆಣ್ಣು :  ಓ.ಓ.. ನಿಮ್ಮ ಸ್ನೇಹಕೆ ನಾ ಸೋತುಹೋದೆನು
ಗಂಡು : ಎಲ್ಲಾ ದೇವರ ನಾ ಬೇಡಿಕೊಂಡೆನು….||
 
ಮಗು : ಅಮ್ಮ   
ಇಬ್ಬರು : ಅಹಹಹ ..   
ಮಗು : ಅಪ್ಪ..     
ಇಬ್ಬರು : ಹೋಹೋ
 
ಗಂಡು : ಅಮ್ಮ ಎಂದು ಅಂದಾಗ
             ಅಮ್ಮನ ಮೊಗವ ಕಂಡಾಗ
                ಏನೊ ಹರುಷವು ನನ್ನ ಮನದಲಿ
ಹೆಣ್ಣು : ಅಪ್ಪ ಎಂದು ಅಂದಾಗ
             ಪ್ರೀತಿ ಮಾತು ನುಡಿದಾಗ
                ಹಾಡಿ ಕುಣಿಯುವ ಆಸೆ ನನ್ನಲಿ
                ಎಂತಹ ಭಾಗ್ಯವ ಕಂಡೆ
                ಜೇನಂತ ಮಾತಿಂದ ಹೃದಯ ತುಂಬಿದೆ
ಗಂಡು : ಎಂತಹ ಭಾಗ್ಯವ ತಂದೆ
                ಹೆಣ್ಣಾಗಿ ಕಣ್ಣಾಗಿ ಮನೆಯ ತುಂಬಿದೆ 
                ಹೆಣ್ಣಾಗಿ ಕಣ್ಣಾಗಿ ಮನವ ತುಂಬಿದೆ
 
|| ಗಂಡು : ನಿನ್ನ ಸ್ನೇಹಕೆ ನಾ ಸೋತುಹೋದೆನು
ಹೆಣ್ಣು : ಎಲ್ಲಾ ದೇವರ ನಾ ಬೇಡಿಕೊಂಡೆನು
ಇಬ್ಬರು : ದೇವರ ಒಲವೊ ಪುಣ್ಯದ ಫಲವೊ ಕಾಣೆನು
ಗಂಡು : ನಿನ್ನ ನಾ ಪಡೆದೆನು
ಹೆಣ್ಣು : ಆ ಆ ..ಲಾ ಲಾ ಲಾ ಲಾ…
ಗಂಡು : ಆ ….ಲಾ ಲಾ ಲಾ ಲಾ ಲಾ ಲಾ
ಹೆಣ್ಣು : ಆ ಆ ..ಲಾ ಲಾ ಲಾ ಲಾ…
ಗಂಡು : ಆ ….ಲಾ ಲಾ ಲಾ ಲಾ ಲಾ ಲಾ…||

ಗಂಡು : ನಿನ್ನ ಸ್ನೇಹಕೆ ನಾ ಸೋತುಹೋದೆನು
                ಎಲ್ಲಾ ದೇವರ ನಾ ಬೇಡಿಕೊಂಡೆನು
                ದೇವರ ವರವೋ ಪುಣ್ಯದ ಫಲವೊ ಕಾಣೆನು..
                ನಿನ್ನ ನಾ ಪಡೆದೆನು
ಹೆಣ್ಣು : ಓ.ಓ.. ನಿಮ್ಮ ಸ್ನೇಹಕೆ ನಾ ಸೋತುಹೋದೆನು
                ಎಲ್ಲಾ ದೇವರ ನಾ ಬೇಡಿಕೊಂಡೆನು
                ದೇವರ ವರವೋ ಪುಣ್ಯದ ಫಲವೊ ಕಾಣೆನು...
                ನಿಮ್ಮ ನಾ ಪಡೆದೆನು
 
|| ಗಂಡು : ಓ ಓ…ನಿನ್ನ ಸ್ನೇಹಕೆ ನಾ ಸೋತು ಹೋದೆನು
                ಎಲ್ಲಾ ದೇವರ ನಾ ಬೇಡಿ ಕೊಂಡೆನು….||
 
ಗಂಡು : ನಿನ್ನ ನಾನು ಕಂಡಾಗ
                ಮಲ್ಲಿಗೆಯಂತೆ ನಕ್ಕಾಗ
                ನನ್ನ ಮನದಲಿ ಆಸೆ ಮೂಡಿತು
ಹೆಣ್ಣು : ಅಂದು ನೀವು ಬಂದಾಗ
                ಮಲ್ಲಿಗೆ ಹೂವು ತಂದಾಗ
                ನನ್ನ ಹೃದಯದ ವೀಣೆ ಹಾಡಿತು
ಗಂಡು : ಪ್ರೇಮದ ದೇವತೆಯಾದೆ
                ನನ್ನಲ್ಲಿ ಒಂದಾಗಿ ಇಂದು ಸೇರಿದೆ
ಹೆಣ್ಣು : ಪ್ರೇಮದ ಮೂರುತಿಯಾದೆ
                ನನ್ನಲ್ಲಿ ಆನಂದ ತಂದು ತುಂಬಿದೆ
                ನನ್ನಲ್ಲಿ ಆನಂದ ತಂದು ತುಂಬಿದೆ
 
|| ಗಂಡು :ನಿನ್ನ ಸ್ನೇಹಕೆ ನಾ ಸೋತುಹೋದೆನು
ಹೆಣ್ಣು : ಎಲ್ಲಾ ದೇವರ ನಾ ಬೇಡಿಕೊಂಡೆನು….||
 
ಹೆಣ್ಣು : ನನ್ನೀ ಬಾಳಿನ ದೀಪ
                ನಿಮ್ಮದೆ ಈ ಪ್ರತಿರೂಪ
ಗಂಡು : ನಿನ್ನೀ ಕಂದನ ರೂಪ
                ಬೆಳಗುವ ನಂದಾದೀಪ
ಹೆಣ್ಣು : ಮೈ ಮರೆಸಿ ನಮ್ಮ ಮನ ತಣಿಸಿ
                ಹರುಷದ ಹೊನಲನು ಹರಿಸಿ
ಇಬ್ಬರು: ಇಂದು ಈ ಮುದ್ದು ಕಂದ
                 ತಂದ ನಮಗಾನಂದ
 
|| ಹೆಣ್ಣು :  ಓ.ಓ.. ನಿಮ್ಮ ಸ್ನೇಹಕೆ ನಾ ಸೋತುಹೋದೆನು
ಗಂಡು : ಎಲ್ಲಾ ದೇವರ ನಾ ಬೇಡಿಕೊಂಡೆನು….||
 
ಮಗು : ಅಮ್ಮ   
ಇಬ್ಬರು : ಅಹಹಹ ..   
ಮಗು : ಅಪ್ಪ..     
ಇಬ್ಬರು : ಹೋಹೋ
 
ಗಂಡು : ಅಮ್ಮ ಎಂದು ಅಂದಾಗ
             ಅಮ್ಮನ ಮೊಗವ ಕಂಡಾಗ
                ಏನೊ ಹರುಷವು ನನ್ನ ಮನದಲಿ
ಹೆಣ್ಣು : ಅಪ್ಪ ಎಂದು ಅಂದಾಗ
             ಪ್ರೀತಿ ಮಾತು ನುಡಿದಾಗ
                ಹಾಡಿ ಕುಣಿಯುವ ಆಸೆ ನನ್ನಲಿ
                ಎಂತಹ ಭಾಗ್ಯವ ಕಂಡೆ
                ಜೇನಂತ ಮಾತಿಂದ ಹೃದಯ ತುಂಬಿದೆ
ಗಂಡು : ಎಂತಹ ಭಾಗ್ಯವ ತಂದೆ
                ಹೆಣ್ಣಾಗಿ ಕಣ್ಣಾಗಿ ಮನೆಯ ತುಂಬಿದೆ 
                ಹೆಣ್ಣಾಗಿ ಕಣ್ಣಾಗಿ ಮನವ ತುಂಬಿದೆ
 
|| ಗಂಡು : ನಿನ್ನ ಸ್ನೇಹಕೆ ನಾ ಸೋತುಹೋದೆನು
ಹೆಣ್ಣು : ಎಲ್ಲಾ ದೇವರ ನಾ ಬೇಡಿಕೊಂಡೆನು
ಇಬ್ಬರು : ದೇವರ ಒಲವೊ ಪುಣ್ಯದ ಫಲವೊ ಕಾಣೆನು
ಗಂಡು : ನಿನ್ನ ನಾ ಪಡೆದೆನು
ಹೆಣ್ಣು : ಆ ಆ ..ಲಾ ಲಾ ಲಾ ಲಾ…
ಗಂಡು : ಆ ….ಲಾ ಲಾ ಲಾ ಲಾ ಲಾ ಲಾ
ಹೆಣ್ಣು : ಆ ಆ ..ಲಾ ಲಾ ಲಾ ಲಾ…
ಗಂಡು : ಆ ….ಲಾ ಲಾ ಲಾ ಲಾ ಲಾ ಲಾ…||

Ninna Snehake song lyrics from Kannada Movie Bhagyavantharu starring Dr Rajkumar, Sarojadevi, Ashok, Lyrics penned by Chi Udayashankar Sung by Dr Rajkumar, P Susheela, Music Composed by Rajan-Nagendra, film is Directed by Bhargava and film is released on 1977
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ