Ninna Nanna Manavu Lyrics

ನಿನ್ನ ನನ್ನ ಮನವೂ ಸೇರಿತು Lyrics

in Bhagyavantharu

in ಭಾಗ್ಯವಂತರು

Video:
ಸಂಗೀತ ವೀಡಿಯೊ:

LYRIC

ನಿನ್ನ ನನ್ನ ಮನವು ... ಸೇರಿತು..
ನನ್ನ ನಿನ್ನ ಹೃದಯ ಹಾಡಿತು.
 
ನಿನ್ನ ನನ್ನ ಮನವು ಸೇರಿತು, 
ನನ್ನ ನಿನ್ನ ಹೃದಯ ಹಾಡಿತು.
ರಾಗವು ಒಂದೇ, ಭಾವವು ಒಂದೇ,
ಜೀವ ಒಂದಾಯಿತು,
ಬಾಳು ಹಗುರಾಯಿತು.
 
|| ನಿನ್ನ ನನ್ನ ಮನವು ಸೇರಿತು, 
ನನ್ನ ನಿನ್ನ ಹೃದಯ ಹಾಡಿತು…||
 
ಏಕಾಂಗಿಯಾಗಿರಲು,
ಕೈ ಹಿಡಿದೆ, ಜೊತೆಯಾದೆ
ತಾಯಂತೆ ಬಳಿ ಬಂದೆ,
ಆಧರಿಸಿ ಪ್ರೀತಿಸಿದೆ.
ಬಾಳಲಿ ಸುಖ ನೀಡಿದೆ,
ನನ್ನೀ ಬದುಕಿಗೆ ಶ್ರುತಿಯಾದೆ,
ನನ್ನೀ ಮನೆಯ ಬೆಳಕಾದೆ….
 
|| ನಿನ್ನ ನನ್ನ ಮನವು ಸೇರಿತು, 
ನನ್ನ ನಿನ್ನ ಹೃದಯ ಹಾಡಿತು…||
 
ಎಂದು ಜೊತೆಯಲೆ ಬರುವೆ,
ನಿನ್ನ ಉಸಿರಲಿ ಉಸಿರಾಗಿರುವೆ,
ಕೊರಗದಿರು, ಮರುಗದಿರು,
ಹಾಯಾಗಿ ನೀನಿರು….
ಎಂದು ಜೊತೆಯಲೆ ಬರುವೆ,
ನಿನ್ನ ಉಸಿರಲಿ ಉಸಿರಾಗಿರುವೆ,
ನೋವುಗಳು ನನಗಿರಲಿ,
ಆನಂದ ನಿನಗಾಗಲಿ
ನಗುವಿನ ಹೂಗಳ ಮೇಲೆ,
ನಡೆಯುವ ಭಾಗ್ಯ ನಿನಗಿರಲಿ,
ನೋಡುವ ಭಾಗ್ಯ ನನಗಿರಲಿ….
 
|| ನಿನ್ನ ನನ್ನ ಮನವು ಸೇರಿತು, 
ನನ್ನ ನಿನ್ನ ಹೃದಯ ಹಾಡಿತು.
ರಾಗವು ಒಂದೇ, ಭಾವವು ಒಂದೇ,
ಜೀವ ಒಂದಾಯಿತು,
ಬಾಳು ಹಗುರಾಯಿತು.
 
ನಿನ್ನ ನನ್ನ ಮನವು ಸೇರಿತು, 
ನನ್ನ ನಿನ್ನ ಹೃದಯ ಹಾಡಿತು…||

ನಿನ್ನ ನನ್ನ ಮನವು ... ಸೇರಿತು..
ನನ್ನ ನಿನ್ನ ಹೃದಯ ಹಾಡಿತು.
 
ನಿನ್ನ ನನ್ನ ಮನವು ಸೇರಿತು, 
ನನ್ನ ನಿನ್ನ ಹೃದಯ ಹಾಡಿತು.
ರಾಗವು ಒಂದೇ, ಭಾವವು ಒಂದೇ,
ಜೀವ ಒಂದಾಯಿತು,
ಬಾಳು ಹಗುರಾಯಿತು.
 
|| ನಿನ್ನ ನನ್ನ ಮನವು ಸೇರಿತು, 
ನನ್ನ ನಿನ್ನ ಹೃದಯ ಹಾಡಿತು…||
 
ಏಕಾಂಗಿಯಾಗಿರಲು,
ಕೈ ಹಿಡಿದೆ, ಜೊತೆಯಾದೆ
ತಾಯಂತೆ ಬಳಿ ಬಂದೆ,
ಆಧರಿಸಿ ಪ್ರೀತಿಸಿದೆ.
ಬಾಳಲಿ ಸುಖ ನೀಡಿದೆ,
ನನ್ನೀ ಬದುಕಿಗೆ ಶ್ರುತಿಯಾದೆ,
ನನ್ನೀ ಮನೆಯ ಬೆಳಕಾದೆ….
 
|| ನಿನ್ನ ನನ್ನ ಮನವು ಸೇರಿತು, 
ನನ್ನ ನಿನ್ನ ಹೃದಯ ಹಾಡಿತು…||
 
ಎಂದು ಜೊತೆಯಲೆ ಬರುವೆ,
ನಿನ್ನ ಉಸಿರಲಿ ಉಸಿರಾಗಿರುವೆ,
ಕೊರಗದಿರು, ಮರುಗದಿರು,
ಹಾಯಾಗಿ ನೀನಿರು….
ಎಂದು ಜೊತೆಯಲೆ ಬರುವೆ,
ನಿನ್ನ ಉಸಿರಲಿ ಉಸಿರಾಗಿರುವೆ,
ನೋವುಗಳು ನನಗಿರಲಿ,
ಆನಂದ ನಿನಗಾಗಲಿ
ನಗುವಿನ ಹೂಗಳ ಮೇಲೆ,
ನಡೆಯುವ ಭಾಗ್ಯ ನಿನಗಿರಲಿ,
ನೋಡುವ ಭಾಗ್ಯ ನನಗಿರಲಿ….
 
|| ನಿನ್ನ ನನ್ನ ಮನವು ಸೇರಿತು, 
ನನ್ನ ನಿನ್ನ ಹೃದಯ ಹಾಡಿತು.
ರಾಗವು ಒಂದೇ, ಭಾವವು ಒಂದೇ,
ಜೀವ ಒಂದಾಯಿತು,
ಬಾಳು ಹಗುರಾಯಿತು.
 
ನಿನ್ನ ನನ್ನ ಮನವು ಸೇರಿತು, 
ನನ್ನ ನಿನ್ನ ಹೃದಯ ಹಾಡಿತು…||

Ninna Nanna Manavu song lyrics from Kannada Movie Bhagyavantharu starring Dr Rajkumar, Sarojadevi, Ashok, Lyrics penned by Chi Udayashankar Sung by Dr Rajkumar, Music Composed by Rajan-Nagendra, film is Directed by Bhargava and film is released on 1977
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ