ಭಾಗ್ಯವಂತರು ನಾವೇ ಭಾಗ್ಯವಂತರು
ಭಾಗ್ಯವಂತರು ನಾವೇ ಭಾಗ್ಯವಂತರು
ತಾಯಿ ಮಮತೆಯ ತಂದೆ ಪ್ರೀತಿಯಾ
ಪಡೆದ ನಾವುಗಳೇ ಪುಣ್ಯವಂತರು
ಎಂದೂ ನಾವುಗಳೇ ಪುಣ್ಯವಂತರು
|| ಭಾಗ್ಯವಂತರು ನಾವೇ ಭಾಗ್ಯವಂತರು..||
ಚಿನ್ನದ ಗೌರಿ ಕರುಣೆಯ ತೋರಿ
ಚಿನ್ನದ ಗೌರಿ ಕರುಣೆಯ ತೋರಿ
ಹರಸಲು ನಮ್ಮೆಲ್ಲರ ಬಂದ ಹಾಗಿದೆ
ಕಾಣದೆ ಗೌರಿ ಆತುರ ತೋರಿ
ಕಾಣದೆ ಗೌರಿ ಆತುರ ತೋರಿ
ಹುಡುಕುತ ಮಹೇಶ್ವರ ನೊಂದ ಹಾಗಿದೆ...
ಶಿವನು ಪಾರ್ವತಿಯು ಒಂದಾಗಿ ಸೇರಿದ
ಶಿವನು ಪಾರ್ವತಿಯು ಒಂದಾಗಿ ಸೇರಿದ
ಆನಂದ ಈ ಅನುಬಂಧ
ನಮ್ಮ ಮನೆಯಲ್ಲಿ ತುಂಬಿರಲಿ ಎಂದೆಂದಿಗೂ
|| ಭಾಗ್ಯವಂತರು ನಾವೇ ಭಾಗ್ಯವಂತರು
ಭಾಗ್ಯವಂತರು ನಾವೇ ಭಾಗ್ಯವಂತರು
ತಾಯಿ ಮಮತೆಯ ತಂದೆ ಪ್ರೀತಿಯಾ
ಪಡೆದ ನಾವುಗಳೇ ಪುಣ್ಯವಂತರು
ಎಂದೂ ನಾವುಗಳೇ ಪುಣ್ಯವಂತರು
ಭಾಗ್ಯವಂತರು ನಾವೇ ಭಾಗ್ಯವಂತರು…||
ಸ್ನೇಹದಿ ಬಂದೆ ಪ್ರೀತಿಯ ತಂದೆ
ಸ್ನೇಹದಿ ಬಂದೆ ಪ್ರೀತಿಯ ತಂದೆ
ಪ್ರಣಯದ ಗಂಗೆಯಲಿ ತಾವರೆಯಾದೆ
ಜೀವದ ಜೀವ ನೀ ನನಗಾದೆ
ಜೀವದ ಜೀವ ನೀ ನನಗಾದೆ
ನಲಿಯುವ ಮಕ್ಕಳನೆ ಕಾಣಿಕೆ ತಂದೆ
ಇಂಥ ಸುದಿನವನು ನಾ ಕಾಣೆನು
ಇಂಥ ಸುದಿನವನು ನಾ ಕಾಣೆನು
ಸಂತೋಷ ಈ ಸೌಭಾಗ್ಯ
ನಮ್ಮ ಬಾಳಲ್ಲಿ ತುಂಬಿರಲಿ ಎಂದೆಂದಿಗೂ
|| ಭಾಗ್ಯವಂತರು ನಾವೇ ಭಾಗ್ಯವಂತರು
ಭಾಗ್ಯವಂತರು ನಾವೇ ಭಾಗ್ಯವಂತರು
ನಗುವ ಸಂಸಾರ ಬದುಕು ಬಂಗಾರ
ನಾವೇ ಈ ಜಗದಿ ಪುಣ್ಯವಂತರು
ನಾವೇ ಈ ಜಗದಿ ಭಾಗ್ಯವಂತರು
ನಾವೇ ಈ ಜಗದಿ ಭಾಗ್ಯವಂತರು…||
ಭಾಗ್ಯವಂತರು ನಾವೇ ಭಾಗ್ಯವಂತರು
ಭಾಗ್ಯವಂತರು ನಾವೇ ಭಾಗ್ಯವಂತರು
ತಾಯಿ ಮಮತೆಯ ತಂದೆ ಪ್ರೀತಿಯಾ
ಪಡೆದ ನಾವುಗಳೇ ಪುಣ್ಯವಂತರು
ಎಂದೂ ನಾವುಗಳೇ ಪುಣ್ಯವಂತರು
|| ಭಾಗ್ಯವಂತರು ನಾವೇ ಭಾಗ್ಯವಂತರು..||
ಚಿನ್ನದ ಗೌರಿ ಕರುಣೆಯ ತೋರಿ
ಚಿನ್ನದ ಗೌರಿ ಕರುಣೆಯ ತೋರಿ
ಹರಸಲು ನಮ್ಮೆಲ್ಲರ ಬಂದ ಹಾಗಿದೆ
ಕಾಣದೆ ಗೌರಿ ಆತುರ ತೋರಿ
ಕಾಣದೆ ಗೌರಿ ಆತುರ ತೋರಿ
ಹುಡುಕುತ ಮಹೇಶ್ವರ ನೊಂದ ಹಾಗಿದೆ...
ಶಿವನು ಪಾರ್ವತಿಯು ಒಂದಾಗಿ ಸೇರಿದ
ಶಿವನು ಪಾರ್ವತಿಯು ಒಂದಾಗಿ ಸೇರಿದ
ಆನಂದ ಈ ಅನುಬಂಧ
ನಮ್ಮ ಮನೆಯಲ್ಲಿ ತುಂಬಿರಲಿ ಎಂದೆಂದಿಗೂ
|| ಭಾಗ್ಯವಂತರು ನಾವೇ ಭಾಗ್ಯವಂತರು
ಭಾಗ್ಯವಂತರು ನಾವೇ ಭಾಗ್ಯವಂತರು
ತಾಯಿ ಮಮತೆಯ ತಂದೆ ಪ್ರೀತಿಯಾ
ಪಡೆದ ನಾವುಗಳೇ ಪುಣ್ಯವಂತರು
ಎಂದೂ ನಾವುಗಳೇ ಪುಣ್ಯವಂತರು
ಭಾಗ್ಯವಂತರು ನಾವೇ ಭಾಗ್ಯವಂತರು…||
ಸ್ನೇಹದಿ ಬಂದೆ ಪ್ರೀತಿಯ ತಂದೆ
ಸ್ನೇಹದಿ ಬಂದೆ ಪ್ರೀತಿಯ ತಂದೆ
ಪ್ರಣಯದ ಗಂಗೆಯಲಿ ತಾವರೆಯಾದೆ
ಜೀವದ ಜೀವ ನೀ ನನಗಾದೆ
ಜೀವದ ಜೀವ ನೀ ನನಗಾದೆ
ನಲಿಯುವ ಮಕ್ಕಳನೆ ಕಾಣಿಕೆ ತಂದೆ
ಇಂಥ ಸುದಿನವನು ನಾ ಕಾಣೆನು
ಇಂಥ ಸುದಿನವನು ನಾ ಕಾಣೆನು
ಸಂತೋಷ ಈ ಸೌಭಾಗ್ಯ
ನಮ್ಮ ಬಾಳಲ್ಲಿ ತುಂಬಿರಲಿ ಎಂದೆಂದಿಗೂ
|| ಭಾಗ್ಯವಂತರು ನಾವೇ ಭಾಗ್ಯವಂತರು
ಭಾಗ್ಯವಂತರು ನಾವೇ ಭಾಗ್ಯವಂತರು
ನಗುವ ಸಂಸಾರ ಬದುಕು ಬಂಗಾರ
ನಾವೇ ಈ ಜಗದಿ ಪುಣ್ಯವಂತರು
ನಾವೇ ಈ ಜಗದಿ ಭಾಗ್ಯವಂತರು
ನಾವೇ ಈ ಜಗದಿ ಭಾಗ್ಯವಂತರು…||
Bhagyavantharu song lyrics from Kannada Movie Bhagyavantharu starring Dr Rajkumar, Sarojadevi, Ashok, Lyrics penned by Chi Udayashankar Sung by P B Srinivas, S P Balasubrahmanyam, S Janaki, Music Composed by Rajan-Nagendra, film is Directed by Bhargava and film is released on 1977