ಓ ಪ್ರಭು ಗುರು ರಾಘವೇಂದ್ರ
ಸಕಲರ ಸಲಹುವ ಯತೀಂದ್ರ
ಗುರು ರಾಘವೇಂದ್ರ…..
ತುಂಗಾ… ತುಂಗಾ ತೀರ ನಿವಾಸಿ
ರಾಘವ ಬೇಡುವೆ ನಾ ನಮಿಸಿ
ರಾಘವ ಬೇಡುವೆ ನಾ ನಮಿಸಿ
ತುಂಗಾ ತೀರ ನಿವಾಸಿ
ರಾಘವ ಬೇಡುವೆ ನಾ ನಮಿಸಿ
ದೀನರ ದೈವವೆ ನೀನೆನಿಸಿ
ಸ್ವಾಮಿ… ಸ್ವಾಮಿ….
|| ತುಂಗಾ ತೀರ ನಿವಾಸಿ….||
ಮಂಗಳ ಮೂರುತಿ ನೀ ಮರೆಯೇ
ಆಸರೆ ನೀಡುವ ಅನ್ಯರ ಅರಿಯೇ
ಮಂಗಳ ಮೂರುತಿ ನೀ ಮರೆಯೇ
ಆಸರೆ ನೀಡುವ ಅನ್ಯರ ಅರಿಯೇ
ಬೇಡುವ ನಿನ್ನನು ಬಿಡದೆಲೆ ಪೊರೆಯೇ
ಆ...ಆ...ಆ…ಆ ಆ ಆ ಆ..ಆಆ……
ಬಾಳಿನ ಸಂಕಟ ನೀಗಿಪ ದೊರೆಯೇ
ಓ ಗುರು ರಾಘವೇಂದ್ರ
ಸ್ವಾಮಿ…. ಸ್ವಾಮಿ……
|| ತುಂಗಾ ತೀರ ನಿವಾಸಿ….||
ಚಂಚಲ ಮನವು ಕಾಣದೆ ಶಾಂತಿ
ಚಿಂತೆ ಮುಸುಕಿ ಆಗಿ ವಿಭ್ರಾಂತಿ
ಚಂಚಲ ಮನವು ಕಾಣದೆ ಶಾಂತಿ
ಚಿಂತೆ ಮುಸುಕಿ ಆಗಿ ವಿಭ್ರಾಂತಿ
ಹಗಲು ರಾತ್ರಿ ಕಾಡಿದೆ ಭೀತಿ
ಬಾಳಿನ ಸಂಕಟ ನೀಗಿಪ ದೊರೆಯೇ
ಓ ಗುರು ರಾಘವೇಂದ್ರ
ಸ್ವಾಮಿ….. ಸ್ವಾಮಿ…..
|| ತುಂಗಾ ತೀರ ನಿವಾಸಿ
ರಾಘವ ಬೇಡುವೆ ನಾ ನಮಿಸಿ
ದೀನರ ದೈವವೆ ನೀನೆನಿಸಿ
ಸ್ವಾಮಿ… ಸ್ವಾಮಿ….
ಸ್ವಾಮಿ… ಸ್ವಾಮಿ….||
ಓ ಪ್ರಭು ಗುರು ರಾಘವೇಂದ್ರ
ಸಕಲರ ಸಲಹುವ ಯತೀಂದ್ರ
ಗುರು ರಾಘವೇಂದ್ರ…..
ತುಂಗಾ… ತುಂಗಾ ತೀರ ನಿವಾಸಿ
ರಾಘವ ಬೇಡುವೆ ನಾ ನಮಿಸಿ
ರಾಘವ ಬೇಡುವೆ ನಾ ನಮಿಸಿ
ತುಂಗಾ ತೀರ ನಿವಾಸಿ
ರಾಘವ ಬೇಡುವೆ ನಾ ನಮಿಸಿ
ದೀನರ ದೈವವೆ ನೀನೆನಿಸಿ
ಸ್ವಾಮಿ… ಸ್ವಾಮಿ….
|| ತುಂಗಾ ತೀರ ನಿವಾಸಿ….||
ಮಂಗಳ ಮೂರುತಿ ನೀ ಮರೆಯೇ
ಆಸರೆ ನೀಡುವ ಅನ್ಯರ ಅರಿಯೇ
ಮಂಗಳ ಮೂರುತಿ ನೀ ಮರೆಯೇ
ಆಸರೆ ನೀಡುವ ಅನ್ಯರ ಅರಿಯೇ
ಬೇಡುವ ನಿನ್ನನು ಬಿಡದೆಲೆ ಪೊರೆಯೇ
ಆ...ಆ...ಆ…ಆ ಆ ಆ ಆ..ಆಆ……
ಬಾಳಿನ ಸಂಕಟ ನೀಗಿಪ ದೊರೆಯೇ
ಓ ಗುರು ರಾಘವೇಂದ್ರ
ಸ್ವಾಮಿ…. ಸ್ವಾಮಿ……
|| ತುಂಗಾ ತೀರ ನಿವಾಸಿ….||
ಚಂಚಲ ಮನವು ಕಾಣದೆ ಶಾಂತಿ
ಚಿಂತೆ ಮುಸುಕಿ ಆಗಿ ವಿಭ್ರಾಂತಿ
ಚಂಚಲ ಮನವು ಕಾಣದೆ ಶಾಂತಿ
ಚಿಂತೆ ಮುಸುಕಿ ಆಗಿ ವಿಭ್ರಾಂತಿ
ಹಗಲು ರಾತ್ರಿ ಕಾಡಿದೆ ಭೀತಿ
ಬಾಳಿನ ಸಂಕಟ ನೀಗಿಪ ದೊರೆಯೇ
ಓ ಗುರು ರಾಘವೇಂದ್ರ
ಸ್ವಾಮಿ….. ಸ್ವಾಮಿ…..
|| ತುಂಗಾ ತೀರ ನಿವಾಸಿ
ರಾಘವ ಬೇಡುವೆ ನಾ ನಮಿಸಿ
ದೀನರ ದೈವವೆ ನೀನೆನಿಸಿ
ಸ್ವಾಮಿ… ಸ್ವಾಮಿ….
ಸ್ವಾಮಿ… ಸ್ವಾಮಿ….||
Thunga Theera Nivasi song lyrics from Kannada Movie Bhagyada Belaku starring Aarathi, Manu, Jayamala, Lyrics penned by Sorat Ashwath Sung by Kavitha Sait, Music Composed by Jayaprakash, film is Directed by K V S Kutumba Rao and film is released on 1981