Namma Premada Badukige Lyrics

ನಮ್ಮ ಪ್ರೇಮದ ಬದುಕಿಗೆ Lyrics

in Bhagyada Belaku

in ಭಾಗ್ಯದ ಬೆಳಕು

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಹೆಣ್ಣು : ನಮ್ಮ ಪ್ರೇಮದ ಬದುಕಿಗೆ
                ಹೊಸ ಬೆಳಕು ಚಿಮ್ಮಿದೆ
                ಹೊಸ ಹೊಳಪು
                ಹೊಮ್ಮಿದೆ... ಹೊಮ್ಮಿದೆ..
        .       ಹೊಮ್ಮಿದೆ... ಹೊಮ್ಮಿದೆ
   
ಗಂಡು : ನಮ್ಮ ಬಾಳಿನ ಚೆಲುವಿಗೆ
               ಸಿರಿ ಹರುಷ ಬಂದಿದೆ
               ಸವಿ ಸರಸ ತಂದಿದೆ...
               ತಂದಿದೆ... ತಂದಿದೆ...ತಂದಿದೆ..
 
ಹೆಣ್ಣು : ನನ್ನ ಹರೆಯದ ಹೂವಿಗಿಂದು
                ದುಂಬಿಯೊಂದು ಒಲಿದು ಬಂದು
ಗಂಡು : ಲಲಲಲಾ... ಲಲಲಲಾ...
                ಲಲಲಲಾ...ಹೂಂ ಹೂಂ  ಹುಂ
ಹೆಣ್ಣು : ನನ್ನ ಹರೆಯದ ಹೂವಿಗಿಂದು
                ದುಂಬಿಯೊಂದು ಒಲಿದು ಬಂದು
                ಒಲುಮೆ ಗೀತೆಯ ಹಾಡಿದೆ..
                ಹಾಡಿದೆ..  ಹಾಡಿದೆ..  ಹಾಡಿದೆ..
  
|| ಗಂಡು : ನಮ್ಮ ಬಾಳಿನ ಚೆಲುವಿಗೆ
               ಸಿರಿ ಹರುಷ ಬಂದಿದೆ
               ಸವಿ ಸರಸ ತಂದಿದೆ...
               ತಂದಿದೆ... ತಂದಿದೆ...ತಂದಿದೆ….||
 
ಗಂಡು : ನಿನ್ನ ಮಿಲನದ ರಾಗ ಮಿಂದು
                ಹೊಳೆದು ಬೆಳೆದು ಕುಣಿದು ಮಣಿದು 
ಹೆಣ್ಣು : ಆಆಆಅ... ಆಆಆಆ....
                ಲಲಲಲಲಾಲಾಲ ಲಾಲಾಲಾಲ 
ಗಂಡು : ನಿನ್ನ ಮಿಲನದ ರಾಗ ಮಿಂದು
                ಹೊಳೆದು ಬೆಳೆದು ಕುಣಿದು ಮಣಿದು 
                ಮಧುರ ಸ್ನೇಹವೋ ಕೂಡಿದೆ  
                ಕೂಡಿದೆ.... ಕೂಡಿದೆ... ಕೂಡಿದೆ...
 
|| ಹೆಣ್ಣು : ನಮ್ಮ ಪ್ರೇಮದ ಬದುಕಿಗೆ
                ಹೊಸ ಬೆಳಕು ಚಿಮ್ಮಿದೆ
                ಹೊಸ ಹೊಳಪು ಹೊಮ್ಮಿದೆ...
             ಹೊಮ್ಮಿದೆ..ಹೊಮ್ಮಿದೆ... ಹೊಮ್ಮಿದೆ
ಗಂಡು : ಲಲಲಲಾ ಲಲಲಲಾ ಲಲಲಲಾ ಆಹಾಹಾ
ಹೆಣ್ಣು : ಲಲಲಲಾ (ಆಹಾ ) ಲಲಲಲಾ (ಆಹಾ )
ಇಬ್ಬರು : ಲಲಲಲಾ... ಲಲಲಲಾ ... ಲಲಲಲಾ .....||
 
-

ಹೆಣ್ಣು : ನಮ್ಮ ಪ್ರೇಮದ ಬದುಕಿಗೆ
                ಹೊಸ ಬೆಳಕು ಚಿಮ್ಮಿದೆ
                ಹೊಸ ಹೊಳಪು
                ಹೊಮ್ಮಿದೆ... ಹೊಮ್ಮಿದೆ..
        .       ಹೊಮ್ಮಿದೆ... ಹೊಮ್ಮಿದೆ
   
ಗಂಡು : ನಮ್ಮ ಬಾಳಿನ ಚೆಲುವಿಗೆ
               ಸಿರಿ ಹರುಷ ಬಂದಿದೆ
               ಸವಿ ಸರಸ ತಂದಿದೆ...
               ತಂದಿದೆ... ತಂದಿದೆ...ತಂದಿದೆ..
 
ಹೆಣ್ಣು : ನನ್ನ ಹರೆಯದ ಹೂವಿಗಿಂದು
                ದುಂಬಿಯೊಂದು ಒಲಿದು ಬಂದು
ಗಂಡು : ಲಲಲಲಾ... ಲಲಲಲಾ...
                ಲಲಲಲಾ...ಹೂಂ ಹೂಂ  ಹುಂ
ಹೆಣ್ಣು : ನನ್ನ ಹರೆಯದ ಹೂವಿಗಿಂದು
                ದುಂಬಿಯೊಂದು ಒಲಿದು ಬಂದು
                ಒಲುಮೆ ಗೀತೆಯ ಹಾಡಿದೆ..
                ಹಾಡಿದೆ..  ಹಾಡಿದೆ..  ಹಾಡಿದೆ..
  
|| ಗಂಡು : ನಮ್ಮ ಬಾಳಿನ ಚೆಲುವಿಗೆ
               ಸಿರಿ ಹರುಷ ಬಂದಿದೆ
               ಸವಿ ಸರಸ ತಂದಿದೆ...
               ತಂದಿದೆ... ತಂದಿದೆ...ತಂದಿದೆ….||
 
ಗಂಡು : ನಿನ್ನ ಮಿಲನದ ರಾಗ ಮಿಂದು
                ಹೊಳೆದು ಬೆಳೆದು ಕುಣಿದು ಮಣಿದು 
ಹೆಣ್ಣು : ಆಆಆಅ... ಆಆಆಆ....
                ಲಲಲಲಲಾಲಾಲ ಲಾಲಾಲಾಲ 
ಗಂಡು : ನಿನ್ನ ಮಿಲನದ ರಾಗ ಮಿಂದು
                ಹೊಳೆದು ಬೆಳೆದು ಕುಣಿದು ಮಣಿದು 
                ಮಧುರ ಸ್ನೇಹವೋ ಕೂಡಿದೆ  
                ಕೂಡಿದೆ.... ಕೂಡಿದೆ... ಕೂಡಿದೆ...
 
|| ಹೆಣ್ಣು : ನಮ್ಮ ಪ್ರೇಮದ ಬದುಕಿಗೆ
                ಹೊಸ ಬೆಳಕು ಚಿಮ್ಮಿದೆ
                ಹೊಸ ಹೊಳಪು ಹೊಮ್ಮಿದೆ...
             ಹೊಮ್ಮಿದೆ..ಹೊಮ್ಮಿದೆ... ಹೊಮ್ಮಿದೆ
ಗಂಡು : ಲಲಲಲಾ ಲಲಲಲಾ ಲಲಲಲಾ ಆಹಾಹಾ
ಹೆಣ್ಣು : ಲಲಲಲಾ (ಆಹಾ ) ಲಲಲಲಾ (ಆಹಾ )
ಇಬ್ಬರು : ಲಲಲಲಾ... ಲಲಲಲಾ ... ಲಲಲಲಾ .....||
 
-

Namma Premada Badukige song lyrics from Kannada Movie Bhagyada Belaku starring Aarathi, Manu, Jayamala, Lyrics penned by Doddarange Gowda Sung by S P Balasubrahmanyam, S Janaki, Music Composed by Jayaprakash, film is Directed by K V S Kutumba Rao and film is released on 1981

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ