Enendu Naa Haadali Lyrics

ಏನೆಂದು ನಾ ಹಾಡಲಿ Lyrics

in Bhagyada Belaku

in ಭಾಗ್ಯದ ಬೆಳಕು

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಏನೆಂದು ನಾ ಹಾಡಲಿ
ಈ ದಿನ  ಹೇಗೆ ಹಾಡಲಿ
ಕವಿಯು ಬರೆಯದ ಕವಿತೆಯಾ
ಈ ದಿನ ನಾನೆಂತು ಹಾಡಲಿ

|| ಏನೆಂದು ನಾ ಹಾಡಲಿ
ಈ ದಿನ  ಹೇಗೆ ಹಾಡಲಿ….||

ನಾಳಿನ ಬಾಳಲಿ ದಾರಿ ಕಾಣದೆ....  
ಬಾಳಿನ ಬಾನಲಿ ಮೋಡ ಮುಸುಕಿದೆ
ಸಾಗರದ ಮಡಿಲಲಿ ಬಿರುಗಾಳಿ ಬೀಸಿದೆ
ಸಾಗಿದೆ ನಾವೆಯು ತೀರ ಕಾಣದೆ..
ಹಾಯಿ ಹರಿದಿದೆ….

ಎಲ್ಲರ ಮೊಗದಲಿ ನಗೆಯು ಅರಳಿದೆ...
ನನ್ನಯ ಸ್ವರದಲಿ ಇಂಪು ಉಡುಗಿದೆ
ಕತ್ತಲು ತುಂಬಿದ ನಾಳೆ ಎದುರಿದೆ
ಮುಂದೆ ಮುಂದೆ ಸಾಗಲು
ಇಂದು ತೋಚದೆ ಮನವು ನರಳಿದೆ
 
|| ಏನೆಂದು ನಾ ಹಾಡಲಿ
ಈ ದಿನ  ಹೇಗೆ ಹಾಡಲಿ….||

ಏನೆಂದು ನಾ ಹಾಡಲಿ
ಈ ದಿನ  ಹೇಗೆ ಹಾಡಲಿ
ಕವಿಯು ಬರೆಯದ ಕವಿತೆಯಾ
ಈ ದಿನ ನಾನೆಂತು ಹಾಡಲಿ

|| ಏನೆಂದು ನಾ ಹಾಡಲಿ
ಈ ದಿನ  ಹೇಗೆ ಹಾಡಲಿ….||

ನಾಳಿನ ಬಾಳಲಿ ದಾರಿ ಕಾಣದೆ....  
ಬಾಳಿನ ಬಾನಲಿ ಮೋಡ ಮುಸುಕಿದೆ
ಸಾಗರದ ಮಡಿಲಲಿ ಬಿರುಗಾಳಿ ಬೀಸಿದೆ
ಸಾಗಿದೆ ನಾವೆಯು ತೀರ ಕಾಣದೆ..
ಹಾಯಿ ಹರಿದಿದೆ….

ಎಲ್ಲರ ಮೊಗದಲಿ ನಗೆಯು ಅರಳಿದೆ...
ನನ್ನಯ ಸ್ವರದಲಿ ಇಂಪು ಉಡುಗಿದೆ
ಕತ್ತಲು ತುಂಬಿದ ನಾಳೆ ಎದುರಿದೆ
ಮುಂದೆ ಮುಂದೆ ಸಾಗಲು
ಇಂದು ತೋಚದೆ ಮನವು ನರಳಿದೆ
 
|| ಏನೆಂದು ನಾ ಹಾಡಲಿ
ಈ ದಿನ  ಹೇಗೆ ಹಾಡಲಿ….||

Enendu Naa Haadali song lyrics from Kannada Movie Bhagyada Belaku starring Aarathi, Manu, Jayamala, Lyrics penned by Srikrupa Sung by S P Balasubrahmanyam, Music Composed by Jayaprakash, film is Directed by K V S Kutumba Rao and film is released on 1981

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ