ಸ್ವರ್ಗಕ್ಕೆ ಹೋಗುವಾ
ಸುಖವೆಲ್ಲಾ ದೋಚುವಾ
ಸ್ವರ್ಗಕ್ಕೆ ಹೋಗುವಾ
ಸುಖವೆಲ್ಲಾ ದೋಚುವಾ
ಶೋಕು ಜೋಕು ಮಾಡುವ ರಾಜ
ನಾನೇ ರಾಣಿ ನೀನೇ ರಾಜ..
ಶೋಕು ಜೋಕು ಮಾಡುವ ರಾಜ
ನಾನೇ ರಾಣಿ ನೀನೇ ರಾಜ..
ಗಂಡು ಹೆಣ್ಣು ಪಾಪವೆಂದರೆ
ದೇವರು ಮಾಡುತಲಿದ್ದನೆ
ಗಂಡು ಹೆಣ್ಣು ಪಾಪವೆಂದರೆ
ದೇವರು ಮಾಡುತಲಿದ್ದನೆ
ನಂಗೂ ನಿಂಗು ದೋಷಿ ಎಂದರೆ
ದೇವರು ಬೇಡ ಎಂದನೆ
ನಂಗೂ ನಿಂಗು ದೋಷಿ ಎಂದರೆ
ದೇವರು ಬೇಡ ಎಂದನೆ
ಆದರೆ ಅಂಕಣ್ಣ.. ಕೂತರೆ ಡೊಂಕಣ್ಣ
ಇರುವುದು ನಮ್ಮದಣ್ಣ
ಇದರಲೇ ಸುಖವಣ್ಣ
|| ಸ್ವರ್ಗಕ್ಕೆ ಹೋಗುವಾ
ಸುಖವೆಲ್ಲಾ ದೋಚುವಾ
ಶೋಕು ಜೋಕು ಮಾಡುವ ರಾಜ
ನಾನೇ ರಾಣಿ ನೀನೇ ರಾಜ…..||
ಜೇಬಿನೊಳಗಿನ ನೋಟಿನ ಕಟ್ಟು
ಟೇಬಲ್ ಕೆಳಗೆ ಕೊಟ್ಟರೆ..
ಜೇಬಿನೊಳಗಿನ ನೋಟಿನ ಕಟ್ಟು
ಟೇಬಲ್ ಕೆಳಗೆ ಕೊಟ್ಟರೆ..
ಓಟಿನ ಮೇಲೆ ಓಟನು ಕೊಟ್ಟು
ಮಾಡುವರಯ್ಯಾ ತೊಂದರೆ ..
ಓಟಿನ ಮೇಲೆ ಓಟನು ಕೊಟ್ಟು
ಮಾಡುವರಯ್ಯಾ ತೊಂದರೆ ..
ಆದರೆ ಅಂಕಣ್ಣ.. ಕೂತರೆ ಡೊಂಕಣ್ಣ
ಇರುವುದು ನಮ್ಮದಣ್ಣ
ಇದರಲೇ ಸುಖವಣ್ಣ
|| ಸ್ವರ್ಗಕ್ಕೆ ಹೋಗುವಾ
ಸುಖವೆಲ್ಲಾ ದೋಚುವಾ
ಶೋಕು ಜೋಕು ಮಾಡುವ ರಾಜ
ನಾನೇ ರಾಣಿ ನೀನೇ ರಾಜ..
ಶೋಕು ಜೋಕು ಮಾಡುವ ರಾಜ
ನಾನೇ ರಾಣಿ ನೀನೇ ರಾಜ……||
ಸ್ವರ್ಗಕ್ಕೆ ಹೋಗುವಾ
ಸುಖವೆಲ್ಲಾ ದೋಚುವಾ
ಸ್ವರ್ಗಕ್ಕೆ ಹೋಗುವಾ
ಸುಖವೆಲ್ಲಾ ದೋಚುವಾ
ಶೋಕು ಜೋಕು ಮಾಡುವ ರಾಜ
ನಾನೇ ರಾಣಿ ನೀನೇ ರಾಜ..
ಶೋಕು ಜೋಕು ಮಾಡುವ ರಾಜ
ನಾನೇ ರಾಣಿ ನೀನೇ ರಾಜ..
ಗಂಡು ಹೆಣ್ಣು ಪಾಪವೆಂದರೆ
ದೇವರು ಮಾಡುತಲಿದ್ದನೆ
ಗಂಡು ಹೆಣ್ಣು ಪಾಪವೆಂದರೆ
ದೇವರು ಮಾಡುತಲಿದ್ದನೆ
ನಂಗೂ ನಿಂಗು ದೋಷಿ ಎಂದರೆ
ದೇವರು ಬೇಡ ಎಂದನೆ
ನಂಗೂ ನಿಂಗು ದೋಷಿ ಎಂದರೆ
ದೇವರು ಬೇಡ ಎಂದನೆ
ಆದರೆ ಅಂಕಣ್ಣ.. ಕೂತರೆ ಡೊಂಕಣ್ಣ
ಇರುವುದು ನಮ್ಮದಣ್ಣ
ಇದರಲೇ ಸುಖವಣ್ಣ
|| ಸ್ವರ್ಗಕ್ಕೆ ಹೋಗುವಾ
ಸುಖವೆಲ್ಲಾ ದೋಚುವಾ
ಶೋಕು ಜೋಕು ಮಾಡುವ ರಾಜ
ನಾನೇ ರಾಣಿ ನೀನೇ ರಾಜ…..||
ಜೇಬಿನೊಳಗಿನ ನೋಟಿನ ಕಟ್ಟು
ಟೇಬಲ್ ಕೆಳಗೆ ಕೊಟ್ಟರೆ..
ಜೇಬಿನೊಳಗಿನ ನೋಟಿನ ಕಟ್ಟು
ಟೇಬಲ್ ಕೆಳಗೆ ಕೊಟ್ಟರೆ..
ಓಟಿನ ಮೇಲೆ ಓಟನು ಕೊಟ್ಟು
ಮಾಡುವರಯ್ಯಾ ತೊಂದರೆ ..
ಓಟಿನ ಮೇಲೆ ಓಟನು ಕೊಟ್ಟು
ಮಾಡುವರಯ್ಯಾ ತೊಂದರೆ ..
ಆದರೆ ಅಂಕಣ್ಣ.. ಕೂತರೆ ಡೊಂಕಣ್ಣ
ಇರುವುದು ನಮ್ಮದಣ್ಣ
ಇದರಲೇ ಸುಖವಣ್ಣ
|| ಸ್ವರ್ಗಕ್ಕೆ ಹೋಗುವಾ
ಸುಖವೆಲ್ಲಾ ದೋಚುವಾ
ಶೋಕು ಜೋಕು ಮಾಡುವ ರಾಜ
ನಾನೇ ರಾಣಿ ನೀನೇ ರಾಜ..
ಶೋಕು ಜೋಕು ಮಾಡುವ ರಾಜ
ನಾನೇ ರಾಣಿ ನೀನೇ ರಾಜ……||
Swargakke Hoguva song lyrics from Kannada Movie Bhageerathi starring Udayakumar, Rajashankar, K S Ashwath, Lyrics penned by Chi Udayashankar Sung by S Janaki, Music Composed by G K Venkatesh, film is Directed by T V Singh Takur and film is released on 1969