ನಲಿಯೋಣ ಬಾ…
ನೆನೆಯೋಣ ಬಾ….
ನಲಿಯೋಣ ಬಾ
ನೆನೆಯೋಣ ಬಾ
ಗುಡುಗಿಲ್ಲಾ ಮಿಂಚಿಲ್ಲಾ
ಮೋಡದ ಮುಸುಕಿಲ್ಲಾ
ಪ್ರೇಮದ ಮಳೆಯಲ್ಲಿ
ನೆನೆಯೋಣ ಬಾ..
ಮೋಹದ ಹೊಳೆಯಲ್ಲಿ
ತೇಲೋಣ ಬಾ….
|| ನಲಿಯೋಣ ಬಾ
ನೆನೆಯೋಣ ಬಾ….||
ಕಲೆಯೋಣ ಬಾ
ಮೈ ಮರೆಯೋಣ ಬಾ
ಕಲೆಯೋಣ ಬಾ
ಮೈ ಮರೆಯೋಣ ಬಾ
ಸುಖ ದುಃಖ ನಮಗಿಲ್ಲಾ
ಲೋಕದ ಭಯವಿಲ್ಲ
ಸುಖ ದುಃಖ ನಮಗಿಲ್ಲಾ
ಲೋಕದ ಭಯವಿಲ್ಲ
ಹಾಲಿನ ಮಳೆಯಲ್ಲಿ
ನೆನೆಯೋಣ ಬಾ
ಜೇನಿನ ಹೊಳೆಯಲ್ಲಿ
ಮೀಯೋಣ ಬಾ
|| ನಲಿಯೋಣ ಬಾ
ನೆನೆಯೋಣ ಬಾ….||
ಮೆದುವಾಗಿ ಬಾ
ಮೃದು ಮೃದುವಾಗಿ ಬಾ
ಪ್ರೇಮದ ಮಂದಿರ
ಹೂವಿನ ಪಂಜರ
ಭಾವನಾ ವೇಷದಿ
ಮುಳುಗೋಣ ಬಾ
ಕಾಮನಾದೇಶದಿ
ಬೇರೆಯೋಣ ಬಾ
|| ನಲಿಯೋಣ ಬಾ
ನೆನೆಯೋಣ ಬಾ…..||
ಚೆಲುವಿನ ಕಾರಂಜಿ
ಒಲವಿನ ಅಪರಂಜಿ
ಕಲೆಯಾಗಿ ಬಾ
ಅಲೆ ಅಲೆಯಾಗಿ ಬಾ
ತೇಲುವ ಮನಸಲ್ಲಿ
ನೆಲೆಯಾಗು ಬಾ
ಬಾಳಿನ ಬಾನಲ್ಲಿ
ಬೆಳಕಾಗು ಬಾ
|| ನಲಿಯೋಣ ಬಾ
ನೆನೆಯೋಣ ಬಾ
ಗುಡುಗಿಲ್ಲಾ ಮಿಂಚಿಲ್ಲಾ
ಮೋಡದ ಮುಸುಕಿಲ್ಲಾ
ಪ್ರೇಮದ ಮಳೆಯಲ್ಲಿ
ನೆನೆಯೋಣ ಬಾ..
ಮೋಹದ ಹೊಳೆಯಲ್ಲಿ
ತೇಲೋಣ ಬಾ
ನಲಿಯೋಣ ಬಾ
ನೆನೆಯೋಣ ಬಾ..
ನಲಿಯೋಣ ಬಾ
ನೆನೆಯೋಣ ಬಾ…..||
ನಲಿಯೋಣ ಬಾ…
ನೆನೆಯೋಣ ಬಾ….
ನಲಿಯೋಣ ಬಾ
ನೆನೆಯೋಣ ಬಾ
ಗುಡುಗಿಲ್ಲಾ ಮಿಂಚಿಲ್ಲಾ
ಮೋಡದ ಮುಸುಕಿಲ್ಲಾ
ಪ್ರೇಮದ ಮಳೆಯಲ್ಲಿ
ನೆನೆಯೋಣ ಬಾ..
ಮೋಹದ ಹೊಳೆಯಲ್ಲಿ
ತೇಲೋಣ ಬಾ….
|| ನಲಿಯೋಣ ಬಾ
ನೆನೆಯೋಣ ಬಾ….||
ಕಲೆಯೋಣ ಬಾ
ಮೈ ಮರೆಯೋಣ ಬಾ
ಕಲೆಯೋಣ ಬಾ
ಮೈ ಮರೆಯೋಣ ಬಾ
ಸುಖ ದುಃಖ ನಮಗಿಲ್ಲಾ
ಲೋಕದ ಭಯವಿಲ್ಲ
ಸುಖ ದುಃಖ ನಮಗಿಲ್ಲಾ
ಲೋಕದ ಭಯವಿಲ್ಲ
ಹಾಲಿನ ಮಳೆಯಲ್ಲಿ
ನೆನೆಯೋಣ ಬಾ
ಜೇನಿನ ಹೊಳೆಯಲ್ಲಿ
ಮೀಯೋಣ ಬಾ
|| ನಲಿಯೋಣ ಬಾ
ನೆನೆಯೋಣ ಬಾ….||
ಮೆದುವಾಗಿ ಬಾ
ಮೃದು ಮೃದುವಾಗಿ ಬಾ
ಪ್ರೇಮದ ಮಂದಿರ
ಹೂವಿನ ಪಂಜರ
ಭಾವನಾ ವೇಷದಿ
ಮುಳುಗೋಣ ಬಾ
ಕಾಮನಾದೇಶದಿ
ಬೇರೆಯೋಣ ಬಾ
|| ನಲಿಯೋಣ ಬಾ
ನೆನೆಯೋಣ ಬಾ…..||
ಚೆಲುವಿನ ಕಾರಂಜಿ
ಒಲವಿನ ಅಪರಂಜಿ
ಕಲೆಯಾಗಿ ಬಾ
ಅಲೆ ಅಲೆಯಾಗಿ ಬಾ
ತೇಲುವ ಮನಸಲ್ಲಿ
ನೆಲೆಯಾಗು ಬಾ
ಬಾಳಿನ ಬಾನಲ್ಲಿ
ಬೆಳಕಾಗು ಬಾ
|| ನಲಿಯೋಣ ಬಾ
ನೆನೆಯೋಣ ಬಾ
ಗುಡುಗಿಲ್ಲಾ ಮಿಂಚಿಲ್ಲಾ
ಮೋಡದ ಮುಸುಕಿಲ್ಲಾ
ಪ್ರೇಮದ ಮಳೆಯಲ್ಲಿ
ನೆನೆಯೋಣ ಬಾ..
ಮೋಹದ ಹೊಳೆಯಲ್ಲಿ
ತೇಲೋಣ ಬಾ
ನಲಿಯೋಣ ಬಾ
ನೆನೆಯೋಣ ಬಾ..
ನಲಿಯೋಣ ಬಾ
ನೆನೆಯೋಣ ಬಾ…..||
Naliyona Baa song lyrics from Kannada Movie Bhageerathi starring Udayakumar, Rajashankar, K S Ashwath, Lyrics penned by Chi Udayashankar Sung by P B Srinivas, S Janaki, Music Composed by G K Venkatesh, film is Directed by T V Singh Takur and film is released on 1969