ಓಂಕಾರಿ ಕಲ್ಯಾಣಿ ಶೃಂಗೇರಿ ಸಿರಿ ರಾಣಿ
ಓಂಕಾರಿ ಕಲ್ಯಾಣಿ ಶೃಂಗೇರಿ ಸಿರಿ ರಾಣಿ
ಬಂಗಾರ ಶಾರದೆಯೇ ... ಶ್ರೀ ದಿವ್ಯವಾಣಿ
ಬಂಗಾರ ಶಾರದೆಯೇ ... ಶ್ರೀ ದಿವ್ಯವಾಣಿ
|| ಓಂಕಾರಿ ಕಲ್ಯಾಣಿ…||
ಅಚ್ಚ ಕನ್ನಡ ಜಾಣ ಸರ್ವಜ್ಞ ಋಷಿವಾಣಿ
ಅಚ್ಚ ಕನ್ನಡ ಜಾಣ ಸರ್ವಜ್ಞ ಋಷಿವಾಣಿ
ಸಚ್ಚರಿತ ನಿಜಗುಣರ ವೇದಾಂತ ವಾಣಿ
ಆ….ಆ ಆ ಆ ಆ …..ಆ ಆ ಆ……ಆ……
ಸಚ್ಚರಿತ ನಿಜಗುಣರ ವೇದಾಂತ ವಾಣಿ
ಭಕ್ತ ಕನಕವಾಣಿ ಮುಕ್ತಿದಾತರ ವಾಣಿ
ಶಕ್ತಿಯುತ ಷಡಕ್ಷರಿಯ ಶ್ರೀಮಂತವಾಣಿ
|| ಓಂಕಾರಿ ಕಲ್ಯಾಣಿ ಶೃಂಗೇರಿ ಸಿರಿ ರಾಣಿ
ಬಂಗಾರ ಶಾರದೆಯೇ ... ಶ್ರೀ ದಿವ್ಯವಾಣಿ
ಓಂಕಾರಿ ಕಲ್ಯಾಣಿ……||
ವೇದ ಮೂಲದ ವಾಣಿ ಗಾಯತ್ರಿ ಗೀರ್ವಾಣಿ
ವೇದ ಮೂಲದ ವಾಣಿ ಗಾಯತ್ರಿ ಗೀರ್ವಾಣಿ
ವ್ಯಾಸ ಲಕ್ಷ್ಮೀಶರ ಕುಸುಮ ಕೋಕಿಲವಾಣಿ
ವ್ಯಾಸ ಲಕ್ಷ್ಮೀಶರ ಕುಸುಮ ಕೋಕಿಲವಾಣಿ
ಕರುನಾಡ ಕವಿ ಕುಲದ ಕನ್ನಡ ರಸವಾಣಿ
ಸಿರಿಗನ್ನಡಂ ಗೆಲ್ಗೆ .... ಸಿರಿಗನ್ನಡಂ ಗೆಲ್ಗೆ
ಶ್ರೀಗಂಧ ವಾಣಿ…..
|| ಓಂಕಾರಿ ಕಲ್ಯಾಣಿ ಶೃಂಗೇರಿ ಸಿರಿ ರಾಣಿ
ಬಂಗಾರ ಶಾರದೆಯೇ ... ಶ್ರೀ ದಿವ್ಯವಾಣಿ
ಓಂಕಾರಿ ಕಲ್ಯಾಣಿ……||
ಓಂಕಾರಿ ಕಲ್ಯಾಣಿ ಶೃಂಗೇರಿ ಸಿರಿ ರಾಣಿ
ಓಂಕಾರಿ ಕಲ್ಯಾಣಿ ಶೃಂಗೇರಿ ಸಿರಿ ರಾಣಿ
ಬಂಗಾರ ಶಾರದೆಯೇ ... ಶ್ರೀ ದಿವ್ಯವಾಣಿ
ಬಂಗಾರ ಶಾರದೆಯೇ ... ಶ್ರೀ ದಿವ್ಯವಾಣಿ
|| ಓಂಕಾರಿ ಕಲ್ಯಾಣಿ…||
ಅಚ್ಚ ಕನ್ನಡ ಜಾಣ ಸರ್ವಜ್ಞ ಋಷಿವಾಣಿ
ಅಚ್ಚ ಕನ್ನಡ ಜಾಣ ಸರ್ವಜ್ಞ ಋಷಿವಾಣಿ
ಸಚ್ಚರಿತ ನಿಜಗುಣರ ವೇದಾಂತ ವಾಣಿ
ಆ….ಆ ಆ ಆ ಆ …..ಆ ಆ ಆ……ಆ……
ಸಚ್ಚರಿತ ನಿಜಗುಣರ ವೇದಾಂತ ವಾಣಿ
ಭಕ್ತ ಕನಕವಾಣಿ ಮುಕ್ತಿದಾತರ ವಾಣಿ
ಶಕ್ತಿಯುತ ಷಡಕ್ಷರಿಯ ಶ್ರೀಮಂತವಾಣಿ
|| ಓಂಕಾರಿ ಕಲ್ಯಾಣಿ ಶೃಂಗೇರಿ ಸಿರಿ ರಾಣಿ
ಬಂಗಾರ ಶಾರದೆಯೇ ... ಶ್ರೀ ದಿವ್ಯವಾಣಿ
ಓಂಕಾರಿ ಕಲ್ಯಾಣಿ……||
ವೇದ ಮೂಲದ ವಾಣಿ ಗಾಯತ್ರಿ ಗೀರ್ವಾಣಿ
ವೇದ ಮೂಲದ ವಾಣಿ ಗಾಯತ್ರಿ ಗೀರ್ವಾಣಿ
ವ್ಯಾಸ ಲಕ್ಷ್ಮೀಶರ ಕುಸುಮ ಕೋಕಿಲವಾಣಿ
ವ್ಯಾಸ ಲಕ್ಷ್ಮೀಶರ ಕುಸುಮ ಕೋಕಿಲವಾಣಿ
ಕರುನಾಡ ಕವಿ ಕುಲದ ಕನ್ನಡ ರಸವಾಣಿ
ಸಿರಿಗನ್ನಡಂ ಗೆಲ್ಗೆ .... ಸಿರಿಗನ್ನಡಂ ಗೆಲ್ಗೆ
ಶ್ರೀಗಂಧ ವಾಣಿ…..
|| ಓಂಕಾರಿ ಕಲ್ಯಾಣಿ ಶೃಂಗೇರಿ ಸಿರಿ ರಾಣಿ
ಬಂಗಾರ ಶಾರದೆಯೇ ... ಶ್ರೀ ದಿವ್ಯವಾಣಿ
ಓಂಕಾರಿ ಕಲ್ಯಾಣಿ……||
Omkari Kalyani song lyrics from Kannada Movie Bhageerathi starring Udayakumar, Rajashankar, K S Ashwath, Lyrics penned by Anekallu Nanjukavi Sung by S Rajalakshmi, Music Composed by G K Venkatesh, film is Directed by T V Singh Takur and film is released on 1969