Kaala Kettoythalla Lyrics

ಕಾಲ ಕೆಟ್ಟೋಯ್ತಲ್ಲ Lyrics

in Bevu Bella

in ಬೇವು ಬೆಲ್ಲ

LYRIC

Song Details Page after Lyrice

ಕಾಲ ಕೆಟ್ಟೋಯ್ತಲ್ಲ ನ್ಯಾಯ ಕಟ್ಟೆಲ್ ಇಲ್ಲ
ಕಾಲ ಕೆಟ್ಟೋಗ್ಲಿಲ್ಲ ಮನಷ ಕಟ್ಟೇಲಿಲ್ಲ
ಕಾಲ ಕೆಟ್ಟೋಯ್ತಲ್ಲ ನ್ಯಾಯ ಕಟ್ಟೆಲ್ ಇಲ್ಲ
ಕಾಲ ಕೆಟ್ಟೋಗ್ಲಿಲ್ಲ ಮನಷ ಕಟ್ಟೇಲಿಲ್ಲ
ನೀನ್ ಸರಿ ನಾನ್ ಸರಿನಾ
ಅಳಿಯ ಅಳಿಯ ಬಾ ಕಟ್ಟು ಈ ಬಾಜಿನಾ
 
ಕಾಲ ಕೆಟ್ಟೋಗ್ಲಿಲ್ಲ ಮನಷ ಕಟ್ಟೇಲಿಲ್ಲ
ಕಾಲ ಕೆಟ್ಟೋಯ್ತಲ್ಲ ನ್ಯಾಯ ಕಟ್ಟೆಲ್ ಇಲ್ಲ
ಕಾಲ ಕೆಟ್ಟೋಗ್ಲಿಲ್ಲ ಮನಷ ಕಟ್ಟೇಲಿಲ್ಲ
ನೀನ್ ಸರಿ ನಾನ್ ಸರಿನಾ
ಮಾಮ ಮಾಮ ಸೂತ್ಬಿಟ್ರೆ ನೀನ್ ರಾಜಿನ

 ದೇವರ ರೂಪವಯ್ಯ ನ್ಯಾಯ
ನ್ಯಾಯಕ್ಕೆ ಎದುರು ಯಾರು ಅಳಿಯ
ಕಾಲಕ್ಕೆ ತಕ್ಕ ಹಾಗೆ ನ್ಯಾಯ
ಪಾತ್ರಕ್ಕೆ ಹೊಂದು ಹಾಗೆ ವೇಷ
ದೇಶ ಕೋಶ ಬಿಟ್ಟರು ನ್ಯಾಯಕ್ಕಾಗಿ ಆಗ
ಒಬ್ಬ ಸತಿಗೆ ಐವರು ಸಾಧ್ಯವೇನು ಈಗ
ತಾಯಿಗೆ ಎದುರಾಡ್ತಿಯಾ
ಊರಿಗೇ ಬಾಯ್ ನೀಡ್ತಿಯಾ
 
ಕಾಲ ಕೆಟ್ಟೋಯ್ತಲ್ಲ ನ್ಯಾಯ ಕಟ್ಟೆಲ್ ಇಲ್ಲ
ಕಾಲ ಕೆಟ್ಟೋಗ್ಲಿಲ್ಲ ಮನಷ ಕಟ್ಟೇಲಿಲ್ಲ
ನೀನ್ ಸರಿ ನಾನ್ ಸರಿನಾ
ಅಳಿಯ ಅಳಿಯ ಬಾ ಕಟ್ಟು ಈ ಬಾಜಿನಾ
 
ಊರಿಗೆ ಬೆಲೆಯ  ಕೊಟ್ಟ ರಾಮ
ಸೀತೆಯ ಕಾಡಲಿಟ್ಟ  ರಾಮ    
ಸತ್ಯವ ಎದೆಯಲ್ಲಿಟ್ಟ ರಾಮ
ಸುಳ್ಳಿನ ತೀರ್ಪು ಕೊಟ್ಟ ರಾಮ
ಶೀಲವಂತೆಯಾಗಲು ಸೀತೆ ಬಿಟ್ಟ ರಾಮ
ಸತ್ಯವಾಗಿ ನಡೆಯಲು ಸತ್ಯ ಕೊಂದ ರಾಮ
ಏನಿದೆ ತಪ್ಪೇನಿದೆ  ಸೀತೆಯ ತಪ್ಪೇನಿದೆ

ಕಾಲ ಕೆಟ್ಟೋಯ್ತಲ್ಲ ನ್ಯಾಯ ಕಟ್ಟೆಲ್ ಇಲ್ಲ
ಕಾಲ ಕೆಟ್ಟೋಯ್ತಲ್ಲ ಮಾವ ಸೋತೋದನಲ್ಲ
ನೀನಿಲ್ದೇ ನಾನಿರ್ತೀನಾ  
ಮಾವ ಮಾವ ನಿನ್ನಂದ್ರೆ ನಾನ್ ಬಿಡ್ತೀನಾ
ಮುದ್ದೆ ನುಂಗೋ ಮಾವ ನೀನೇ ನನ್ನ ಜೀವ
ಕೋಪ ನುಂಗೋ ಅಳಿಯಯ ನಿನ್ನ ಪಾಪಕಳಿಯ
ನೀನಿಲ್ದೆ ನಾನಿರ್ತೀನಾ
ಅಳಿಯ ಅಳಿಯ ನಿನ್ನಂದ್ರೆ ನಾನ್ ಬಿಡ್ತೀನಾ

ಕಾಲ ಕೆಟ್ಟೋಯ್ತಲ್ಲ ನ್ಯಾಯ ಕಟ್ಟೆಲ್ ಇಲ್ಲ
ಕಾಲ ಕೆಟ್ಟೋಗ್ಲಿಲ್ಲ ಮನಷ ಕಟ್ಟೇಲಿಲ್ಲ
ಕಾಲ ಕೆಟ್ಟೋಯ್ತಲ್ಲ ನ್ಯಾಯ ಕಟ್ಟೆಲ್ ಇಲ್ಲ
ಕಾಲ ಕೆಟ್ಟೋಗ್ಲಿಲ್ಲ ಮನಷ ಕಟ್ಟೇಲಿಲ್ಲ
ನೀನ್ ಸರಿ ನಾನ್ ಸರಿನಾ
ಅಳಿಯ ಅಳಿಯ ಬಾ ಕಟ್ಟು ಈ ಬಾಜಿನಾ
 
ಕಾಲ ಕೆಟ್ಟೋಗ್ಲಿಲ್ಲ ಮನಷ ಕಟ್ಟೇಲಿಲ್ಲ
ಕಾಲ ಕೆಟ್ಟೋಯ್ತಲ್ಲ ನ್ಯಾಯ ಕಟ್ಟೆಲ್ ಇಲ್ಲ
ಕಾಲ ಕೆಟ್ಟೋಗ್ಲಿಲ್ಲ ಮನಷ ಕಟ್ಟೇಲಿಲ್ಲ
ನೀನ್ ಸರಿ ನಾನ್ ಸರಿನಾ
ಮಾಮ ಮಾಮ ಸೂತ್ಬಿಟ್ರೆ ನೀನ್ ರಾಜಿನ

 ದೇವರ ರೂಪವಯ್ಯ ನ್ಯಾಯ
ನ್ಯಾಯಕ್ಕೆ ಎದುರು ಯಾರು ಅಳಿಯ
ಕಾಲಕ್ಕೆ ತಕ್ಕ ಹಾಗೆ ನ್ಯಾಯ
ಪಾತ್ರಕ್ಕೆ ಹೊಂದು ಹಾಗೆ ವೇಷ
ದೇಶ ಕೋಶ ಬಿಟ್ಟರು ನ್ಯಾಯಕ್ಕಾಗಿ ಆಗ
ಒಬ್ಬ ಸತಿಗೆ ಐವರು ಸಾಧ್ಯವೇನು ಈಗ
ತಾಯಿಗೆ ಎದುರಾಡ್ತಿಯಾ
ಊರಿಗೇ ಬಾಯ್ ನೀಡ್ತಿಯಾ
 
ಕಾಲ ಕೆಟ್ಟೋಯ್ತಲ್ಲ ನ್ಯಾಯ ಕಟ್ಟೆಲ್ ಇಲ್ಲ
ಕಾಲ ಕೆಟ್ಟೋಗ್ಲಿಲ್ಲ ಮನಷ ಕಟ್ಟೇಲಿಲ್ಲ
ನೀನ್ ಸರಿ ನಾನ್ ಸರಿನಾ
ಅಳಿಯ ಅಳಿಯ ಬಾ ಕಟ್ಟು ಈ ಬಾಜಿನಾ
 
ಊರಿಗೆ ಬೆಲೆಯ  ಕೊಟ್ಟ ರಾಮ
ಸೀತೆಯ ಕಾಡಲಿಟ್ಟ  ರಾಮ    
ಸತ್ಯವ ಎದೆಯಲ್ಲಿಟ್ಟ ರಾಮ
ಸುಳ್ಳಿನ ತೀರ್ಪು ಕೊಟ್ಟ ರಾಮ
ಶೀಲವಂತೆಯಾಗಲು ಸೀತೆ ಬಿಟ್ಟ ರಾಮ
ಸತ್ಯವಾಗಿ ನಡೆಯಲು ಸತ್ಯ ಕೊಂದ ರಾಮ
ಏನಿದೆ ತಪ್ಪೇನಿದೆ  ಸೀತೆಯ ತಪ್ಪೇನಿದೆ

ಕಾಲ ಕೆಟ್ಟೋಯ್ತಲ್ಲ ನ್ಯಾಯ ಕಟ್ಟೆಲ್ ಇಲ್ಲ
ಕಾಲ ಕೆಟ್ಟೋಯ್ತಲ್ಲ ಮಾವ ಸೋತೋದನಲ್ಲ
ನೀನಿಲ್ದೇ ನಾನಿರ್ತೀನಾ  
ಮಾವ ಮಾವ ನಿನ್ನಂದ್ರೆ ನಾನ್ ಬಿಡ್ತೀನಾ
ಮುದ್ದೆ ನುಂಗೋ ಮಾವ ನೀನೇ ನನ್ನ ಜೀವ
ಕೋಪ ನುಂಗೋ ಅಳಿಯಯ ನಿನ್ನ ಪಾಪಕಳಿಯ
ನೀನಿಲ್ದೆ ನಾನಿರ್ತೀನಾ
ಅಳಿಯ ಅಳಿಯ ನಿನ್ನಂದ್ರೆ ನಾನ್ ಬಿಡ್ತೀನಾ

Kaala Kettoythalla song lyrics from Kannada Movie Bevu Bella starring Jaggesh, Ragini, Lokesh, Lyrics penned by Hamsalekha Sung by S P Balasubrahmanyam, Rajesh Krishnan, Music Composed by Hamsalekha, film is Directed by S Narayan and film is released on 1993
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ