Aakashadinda Therinalli Lyrics

ಆಕಾಶದಿಂದ ತೇರಿನಲ್ಲಿ Lyrics

in Bevu Bella

in ಬೇವು ಬೆಲ್ಲ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಆಕಾಶದಿಂದ ತೇರಿನಲ್ಲಿ ಚೆಲುವೆ ಬರುತ್ತಾಳೆ
ನಾಳೆ ನನ್ನ ಮದುವೇ ಆಗುತ್ತಾಳೆ
ಆಕಾಶದಿಂದ ತೇರಿನಲ್ಲಿ ಚೆಲುವೆ ಬರುತ್ತಾಳೆ
ನಾಳೆ ನನ್ನ ಮದುವೇ ಆಗುತ್ತಾಳೆ

ಓಓಓ ... ಓಓಓ ... ಓಓಓ ... ಒಹೋ 
ಓಓಓ ... ಓಓಓ ... ಓಓಓ ... ಒಹೋ
 
ಆಕಾಶದಿಂದ ತೇರಿನಲ್ಲಿ ಚೆಲುವೆ ಬರುತ್ತಾಳೆ
ನಾಳೆ ನನ್ನ ಮದುವೇ ಆಗುತ್ತಾಳೆ
ಕಾವೇರಿ ತೀರದೂರಿನಲ್ಲಿ ಒಲೆಯ ಹಚ್ತಾಳೆ 
ನನ್ನ ಮಕ್ಕಳ ತಾಯಿ ಆಗ್ತಾಳೆ 
ಓಓಓ ... ಓಓಓ ... ಓಓಓ ... ಒಹೋ 
 
ಬಾಳೆ ಮರಗಳೇ ತೆಂಗಿನ ಗರಿಗಳೇ
ಬನ್ನಿರಿ ಮಂಟಪಕೆ
ಎರೆಯುವೆ ನಿಮಗೆ ನೀರಾ 
ಸುರಿಯುವೆ ನಿಮಗೆ ಸಾರಾ …
ಮಲ್ಲಿಗೆ ಹೂಗಳೇ ತುಳಸಿ ದಳಗಳೇ
ಕುಳಿತಿರಿ ಧಾರೆಯಲಿ ಮುಗಿಯುವೆ ನಿಮಗೆ ಕೈಯ್ 
ತೊಳೆಯುವೆ ನಿಮಗೆ ಪಾದ
 ಅಂಬಾ ಕರುಗಳೇ ಬನ್ನಿ
ಮದುವೆಗೆ ಲಡ್ಡು ಕೊಡುವೆನು ನಿಮ್ಮ ಬಾಯಿಗೆ 
 
ಆಕಾಶದಿಂದ ತೇರಿನಲ್ಲಿ ಚೆಲುವೆ ಬರುತ್ತಾಳೆ
ನಾಳೆ ನನ್ನ ಮದುವೇ ಆಗುತ್ತಾಳೆ
ಕಸ್ತೂರಿ ತೀರಾ ಊರಿನಲ್ಲಿ ದೀಪ ಹಚ್ತಾಳೆ
ನನ್ನ ಮನೆಗೆ ಕಲಶ ಇಡ್ತಾಳೆ
ಓಓಓ ... ಓಓಓ ... ಓಓಓ ... ಒಹೋ 
 
ಬಾರೆ ಕೋಗಿಲೆ ಬಾರೆ ನೈದಿಲೆ
ವಧುವೇ ಬಂದವಳೇ ಅವಳಿಗೆ ಸೋಬಾನ ಹಾಡಿ 
ಹಾಡಿನ ಆರತಿ ಮಾಡಿ ಬಾರೆ ಹಣ್ಣೆಲೆ
ಬಾರೆ ಚಿಗುರೆಲೆ ಮಧುಮತಿ ನಿಂತವಳೇ 
ಅವಳಿಗೆ ಮಾಲೆಯ ಹಾಕಿ
ಗಾಳಿಯ ಗಂಧವ ತೀಡಿ
ಕೇಳೇ ಭೂಮಿಯೇ ನನ್ನಾ ಮಾತನು 
ನಾನೇ ಇವಳಿಗೆ ಪತಿರಾಯನು 
ಓಓಓ ... ಓಓಓ ... ಓಓಓ ... ಒಹೋ 
 
ಆಕಾಶದಿಂದ ತೇರಿನಲ್ಲಿ ಚೆಲುವ ಬರತಾನೆ
ಬಾಳ ಬೆಳಗೋ ಸೂರ್ಯ ಆಗ್ತಾನೆ 
ಅನುರಾಗ ಹರಿಯೋ ರಾತ್ರಿಯಲಿ
ಪ್ರೀತಿ ಮಾಡ್ತಾನೆ ಆಸೆ ಬೆಳಗೋ ಚಂದ್ರ ಆಗ್ತಾನೆ 
ಓಓಓ ... ಓಓಓ ... ಓಓಓ ... ಒಹೋ 
 

ಆಕಾಶದಿಂದ ತೇರಿನಲ್ಲಿ ಚೆಲುವೆ ಬರುತ್ತಾಳೆ
ನಾಳೆ ನನ್ನ ಮದುವೇ ಆಗುತ್ತಾಳೆ
ಆಕಾಶದಿಂದ ತೇರಿನಲ್ಲಿ ಚೆಲುವೆ ಬರುತ್ತಾಳೆ
ನಾಳೆ ನನ್ನ ಮದುವೇ ಆಗುತ್ತಾಳೆ

ಓಓಓ ... ಓಓಓ ... ಓಓಓ ... ಒಹೋ 
ಓಓಓ ... ಓಓಓ ... ಓಓಓ ... ಒಹೋ
 
ಆಕಾಶದಿಂದ ತೇರಿನಲ್ಲಿ ಚೆಲುವೆ ಬರುತ್ತಾಳೆ
ನಾಳೆ ನನ್ನ ಮದುವೇ ಆಗುತ್ತಾಳೆ
ಕಾವೇರಿ ತೀರದೂರಿನಲ್ಲಿ ಒಲೆಯ ಹಚ್ತಾಳೆ 
ನನ್ನ ಮಕ್ಕಳ ತಾಯಿ ಆಗ್ತಾಳೆ 
ಓಓಓ ... ಓಓಓ ... ಓಓಓ ... ಒಹೋ 
 
ಬಾಳೆ ಮರಗಳೇ ತೆಂಗಿನ ಗರಿಗಳೇ
ಬನ್ನಿರಿ ಮಂಟಪಕೆ
ಎರೆಯುವೆ ನಿಮಗೆ ನೀರಾ 
ಸುರಿಯುವೆ ನಿಮಗೆ ಸಾರಾ …
ಮಲ್ಲಿಗೆ ಹೂಗಳೇ ತುಳಸಿ ದಳಗಳೇ
ಕುಳಿತಿರಿ ಧಾರೆಯಲಿ ಮುಗಿಯುವೆ ನಿಮಗೆ ಕೈಯ್ 
ತೊಳೆಯುವೆ ನಿಮಗೆ ಪಾದ
 ಅಂಬಾ ಕರುಗಳೇ ಬನ್ನಿ
ಮದುವೆಗೆ ಲಡ್ಡು ಕೊಡುವೆನು ನಿಮ್ಮ ಬಾಯಿಗೆ 
 
ಆಕಾಶದಿಂದ ತೇರಿನಲ್ಲಿ ಚೆಲುವೆ ಬರುತ್ತಾಳೆ
ನಾಳೆ ನನ್ನ ಮದುವೇ ಆಗುತ್ತಾಳೆ
ಕಸ್ತೂರಿ ತೀರಾ ಊರಿನಲ್ಲಿ ದೀಪ ಹಚ್ತಾಳೆ
ನನ್ನ ಮನೆಗೆ ಕಲಶ ಇಡ್ತಾಳೆ
ಓಓಓ ... ಓಓಓ ... ಓಓಓ ... ಒಹೋ 
 
ಬಾರೆ ಕೋಗಿಲೆ ಬಾರೆ ನೈದಿಲೆ
ವಧುವೇ ಬಂದವಳೇ ಅವಳಿಗೆ ಸೋಬಾನ ಹಾಡಿ 
ಹಾಡಿನ ಆರತಿ ಮಾಡಿ ಬಾರೆ ಹಣ್ಣೆಲೆ
ಬಾರೆ ಚಿಗುರೆಲೆ ಮಧುಮತಿ ನಿಂತವಳೇ 
ಅವಳಿಗೆ ಮಾಲೆಯ ಹಾಕಿ
ಗಾಳಿಯ ಗಂಧವ ತೀಡಿ
ಕೇಳೇ ಭೂಮಿಯೇ ನನ್ನಾ ಮಾತನು 
ನಾನೇ ಇವಳಿಗೆ ಪತಿರಾಯನು 
ಓಓಓ ... ಓಓಓ ... ಓಓಓ ... ಒಹೋ 
 
ಆಕಾಶದಿಂದ ತೇರಿನಲ್ಲಿ ಚೆಲುವ ಬರತಾನೆ
ಬಾಳ ಬೆಳಗೋ ಸೂರ್ಯ ಆಗ್ತಾನೆ 
ಅನುರಾಗ ಹರಿಯೋ ರಾತ್ರಿಯಲಿ
ಪ್ರೀತಿ ಮಾಡ್ತಾನೆ ಆಸೆ ಬೆಳಗೋ ಚಂದ್ರ ಆಗ್ತಾನೆ 
ಓಓಓ ... ಓಓಓ ... ಓಓಓ ... ಒಹೋ 
 

Aakashadinda Therinalli song lyrics from Kannada Movie Bevu Bella starring Jaggesh, Ragini, Lokesh, Lyrics penned by Hamsalekha Sung by S P Balasubrahmanyam, Chithra, Music Composed by Hamsalekha, film is Directed by S Narayan and film is released on 1993
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ