ಭೂಮಿನ ತಬ್ಬಿದ್ದ್ ಮೋಡ
ಮರಾನ್ ತಬ್ಬಿದ ಬಳ್ಳಿ
ಜೀವಾನ್ ತಬ್ಬಿದ ದೇಹ ಈಗ ನಾನು
ಭೂಮಿನ ತಬ್ಬಿದ್ದ್ ಮೋಡ್ ಮರಾನ್
ತಬ್ಬಿದ ಬಳ್ಳಿ ಜೀವಾನ್
ತಬ್ಬಿದ ದೇಹ ಈಗ ನಾನು
ಬೇಕು ಈಗ ನಂಗೆ ನಿನ್ನ ಪ್ರೇಮಗಂಗೆ
ಬಾಳ ದಿಂಬಿಗೆಯ ತಂದೆ ತುಂಬಿಕೊಳ್ಳಲು
ಬೇಕು ಈಗ ನಂಗೆ ನಿನ್ನ ಪ್ರೇಮಗಂಗೆ
ಬಾಳ ದಿಂಬಿಗೆಯ ತಂದೆ ತುಂಬಿಕೊಳ್ಳಲು
ಗಾಳಿಗ್ ಸಿಕ್ಕಿದ್ ನೆಲ್ಲು ಪೂಜೇಗ ಸಿಕ್ಕಿದ ಕಲ್ಲು
ಮಂತ್ರಕ್ ಸಿಕ್ಕಿದ ಹುಲ್ಲು ಈಗ ನಾನು
ಗಾಳಿಗ್ ಸಿಕ್ಕಿದ್ ನೆಲ್ಲು ಪೂಜೇಗ ಸಿಕ್ಕಿದ ಕಲ್ಲು
ಮಂತ್ರಕ್ ಸಿಕ್ಕಿದ ಹುಲ್ಲು ಈಗ ನಾನು
ಗಂಡ ಹೆಂಡತಿ ಕೂಡೋ ಸಂಗತಿ ಲೋಕ ಮೆಚ್ಚುತೈತೆ
ಚಂದಮಾಮ ಗಾಳಿ ನಡುವೆ ದೀಪ ಹಚ್ಚುತೈತೆ
ಚುಕ್ಕಿ ಇದೆ ಕಣ್ಗಳಿಗೆ ದಾನವಿದೆ ಕೈಗಳಿಗೆ
ಬೆಲ್ಲವಿದೆ ಬಾಯ್ಗಳಿಗೇ ಬೇವು ಇದೆ ಒಳಗೊಳಗೇ
ಬಾ ಪುಟ್ಟನರಸಿ ನೀ ನನ್ನ ಅರಸಿ
ಭೂಮಿನ ತಬ್ಬಿದ್ದ್ ಮೋಡ
ಮರಾನ್ ತಬ್ಬಿದ ಬಳ್ಳಿ
ಜೀವಾನ್ ತಬ್ಬಿದ ದೇಹ ಈಗ ನಾನು
ಗಾಳಿಗ್ ಸಿಕ್ಕಿದ್ ನೆಲ್ಲು ಪೂಜೇಗ ಸಿಕ್ಕಿದ ಕಲ್ಲು
ಮಂತ್ರಕ್ ಸಿಕ್ಕಿದ ಹುಲ್ಲು ಈಗ ನಾನು
ಗಾಳಿಗ್ ಸಿಕ್ಕಿದ್ ನೆಲ್ಲು ಪೂಜೇಗ ಸಿಕ್ಕಿದ ಕಲ್ಲು
ಮಂತ್ರಕ್ ಸಿಕ್ಕಿದ ಹುಲ್ಲು ಈಗ ನಾನು
ಕಣ್ಣು ಕಣ್ಣು ಕುರುಡಂತಿರಲಿ ಪ್ರೀತಿ ನಡೆವಾಗ
ಮನಸು ಮನಸು ಮಾತಾಡಿರಲಿ ಮೈಮರೆತಾಗ
ಅವಸರ ಏನಿಲ್ಲ ,ಅಪಸ್ವರ ಇನ್ನಿಲ್ಲ
ಆಸೆಗೆ ಮಿತಿ ಇಲ್ಲ , ಇದ್ದರು ಅತಿಯಲ್ಲ
ಬಾ ಪುಟ್ಟನರಸ ನೀ ನನ್ನ ಅರಸ
ಗಾಳಿಗ್ ಸಿಕ್ಕಿದ್ ನೆಲ್ಲು
ಪೂಜೇಗ ಸಿಕ್ಕಿದ ಕಲ್ಲು
ಮಂತ್ರಕ್ ಸಿಕ್ಕಿದ ಹುಲ್ಲು ಈಗ ನಾನು
ಭೂಮಿನ ತಬ್ಬಿದ್ದ್ ಮೋಡ
ಮರಾನ್ ತಬ್ಬಿದ ಬಳ್ಳಿ
ಜೀವಾನ್ ತಬ್ಬಿದ ದೇಹ ಈಗ ನಾನು
ಬೇಕು ಈಗ ನಂಗೆ ನಿನ್ನ ಪ್ರೇಮಗಂಗೆ
ಬಾಳ ದಿಂಬಿಗೆಯ ತಂದೆ ತುಂಬಿಕೊಳ್ಳಲು
ಭೂಮಿನ ತಬ್ಬಿದ್ದ್ ಮೋಡ
ಮರಾನ್ ತಬ್ಬಿದ ಬಳ್ಳಿ
ಜೀವಾನ್ ತಬ್ಬಿದ ದೇಹ ಈಗ ನಾನು
ಭೂಮಿನ ತಬ್ಬಿದ್ದ್ ಮೋಡ
ಮರಾನ್ ತಬ್ಬಿದ ಬಳ್ಳಿ
ಜೀವಾನ್ ತಬ್ಬಿದ ದೇಹ ಈಗ ನಾನು
ಭೂಮಿನ ತಬ್ಬಿದ್ದ್ ಮೋಡ್ ಮರಾನ್
ತಬ್ಬಿದ ಬಳ್ಳಿ ಜೀವಾನ್
ತಬ್ಬಿದ ದೇಹ ಈಗ ನಾನು
ಬೇಕು ಈಗ ನಂಗೆ ನಿನ್ನ ಪ್ರೇಮಗಂಗೆ
ಬಾಳ ದಿಂಬಿಗೆಯ ತಂದೆ ತುಂಬಿಕೊಳ್ಳಲು
ಬೇಕು ಈಗ ನಂಗೆ ನಿನ್ನ ಪ್ರೇಮಗಂಗೆ
ಬಾಳ ದಿಂಬಿಗೆಯ ತಂದೆ ತುಂಬಿಕೊಳ್ಳಲು
ಗಾಳಿಗ್ ಸಿಕ್ಕಿದ್ ನೆಲ್ಲು ಪೂಜೇಗ ಸಿಕ್ಕಿದ ಕಲ್ಲು
ಮಂತ್ರಕ್ ಸಿಕ್ಕಿದ ಹುಲ್ಲು ಈಗ ನಾನು
ಗಾಳಿಗ್ ಸಿಕ್ಕಿದ್ ನೆಲ್ಲು ಪೂಜೇಗ ಸಿಕ್ಕಿದ ಕಲ್ಲು
ಮಂತ್ರಕ್ ಸಿಕ್ಕಿದ ಹುಲ್ಲು ಈಗ ನಾನು
ಗಂಡ ಹೆಂಡತಿ ಕೂಡೋ ಸಂಗತಿ ಲೋಕ ಮೆಚ್ಚುತೈತೆ
ಚಂದಮಾಮ ಗಾಳಿ ನಡುವೆ ದೀಪ ಹಚ್ಚುತೈತೆ
ಚುಕ್ಕಿ ಇದೆ ಕಣ್ಗಳಿಗೆ ದಾನವಿದೆ ಕೈಗಳಿಗೆ
ಬೆಲ್ಲವಿದೆ ಬಾಯ್ಗಳಿಗೇ ಬೇವು ಇದೆ ಒಳಗೊಳಗೇ
ಬಾ ಪುಟ್ಟನರಸಿ ನೀ ನನ್ನ ಅರಸಿ
ಭೂಮಿನ ತಬ್ಬಿದ್ದ್ ಮೋಡ
ಮರಾನ್ ತಬ್ಬಿದ ಬಳ್ಳಿ
ಜೀವಾನ್ ತಬ್ಬಿದ ದೇಹ ಈಗ ನಾನು
ಗಾಳಿಗ್ ಸಿಕ್ಕಿದ್ ನೆಲ್ಲು ಪೂಜೇಗ ಸಿಕ್ಕಿದ ಕಲ್ಲು
ಮಂತ್ರಕ್ ಸಿಕ್ಕಿದ ಹುಲ್ಲು ಈಗ ನಾನು
ಗಾಳಿಗ್ ಸಿಕ್ಕಿದ್ ನೆಲ್ಲು ಪೂಜೇಗ ಸಿಕ್ಕಿದ ಕಲ್ಲು
ಮಂತ್ರಕ್ ಸಿಕ್ಕಿದ ಹುಲ್ಲು ಈಗ ನಾನು
ಕಣ್ಣು ಕಣ್ಣು ಕುರುಡಂತಿರಲಿ ಪ್ರೀತಿ ನಡೆವಾಗ
ಮನಸು ಮನಸು ಮಾತಾಡಿರಲಿ ಮೈಮರೆತಾಗ
ಅವಸರ ಏನಿಲ್ಲ ,ಅಪಸ್ವರ ಇನ್ನಿಲ್ಲ
ಆಸೆಗೆ ಮಿತಿ ಇಲ್ಲ , ಇದ್ದರು ಅತಿಯಲ್ಲ
ಬಾ ಪುಟ್ಟನರಸ ನೀ ನನ್ನ ಅರಸ
ಗಾಳಿಗ್ ಸಿಕ್ಕಿದ್ ನೆಲ್ಲು
ಪೂಜೇಗ ಸಿಕ್ಕಿದ ಕಲ್ಲು
ಮಂತ್ರಕ್ ಸಿಕ್ಕಿದ ಹುಲ್ಲು ಈಗ ನಾನು
ಭೂಮಿನ ತಬ್ಬಿದ್ದ್ ಮೋಡ
ಮರಾನ್ ತಬ್ಬಿದ ಬಳ್ಳಿ
ಜೀವಾನ್ ತಬ್ಬಿದ ದೇಹ ಈಗ ನಾನು
ಬೇಕು ಈಗ ನಂಗೆ ನಿನ್ನ ಪ್ರೇಮಗಂಗೆ
ಬಾಳ ದಿಂಬಿಗೆಯ ತಂದೆ ತುಂಬಿಕೊಳ್ಳಲು
ಭೂಮಿನ ತಬ್ಬಿದ್ದ್ ಮೋಡ
ಮರಾನ್ ತಬ್ಬಿದ ಬಳ್ಳಿ
ಜೀವಾನ್ ತಬ್ಬಿದ ದೇಹ ಈಗ ನಾನು
Bhoomi Thabbida Moda song lyrics from Kannada Movie Bevu Bella starring Jaggesh, Ragini, Lokesh, Lyrics penned by Hamsalekha Sung by Rajesh Krishnan, Latha Hamsalekha, Music Composed by Hamsalekha, film is Directed by S Narayan and film is released on 1993