LYRIC
ಮಳೆ ನಂಬಿ ಬಾಳುತೈತೆ
ನನ್ನ ಹಳ್ಳಿಗಾಡು
ಹೇಗೆ ಹೇಳೋದಪ್ಪ ನಿಮಗೆ
ಅವ್ರು ಪಡೋ ಪಾಡು
ಮಳೆ ನಂಬಿ ಬಾಳುತೈತೆ
ನನ್ನ ಹಳ್ಳಿಗಾಡು
ಹೇಗೆ ಹೇಳೋದಪ್ಪ ನಿಮಗೆ
ಅವ್ರು ಪಡೋ ಪಾಡು
ಗಿರಿಯಾಚೇಲಿರೋ ನೀರು
ತರಲು ದಿನ ಮೈಲಿ ಯಾನ
ಬೆವರು ಜಾರಿ ಬೀಳೋ ಹಾಗೆ
ಶ್ರಮ ಜೀವನ…
|| ಮಳೆ ನಂಬಿ ಬಾಳುತೈತೆ
ನನ್ನ ಹಳ್ಳಿಗಾಡು
ಹೇಗೆ ಹೇಳೋದಪ್ಪ ನಿಮಗೆ
ಅವ್ರು ಪಡೋ ಪಾಡು….||
ಜ್ವಾಳದ ರೊಟ್ಟಿ ಪುಂಡಿ ಪಲ್ಯ
ನಮಗೆ ರಸದೂಟ…
ಮೂರು ಹೊತ್ತಿನ ಗಂಜಿಗೂ
ಇಲ್ಲಿ ದಿನವೂ ಹೋರಾಟ…
ಕೋಪ ತಾಪ ಎಲ್ಲಾ ನಮ್ಮ
ಮಣ್ಣು ಕೊಟ್ಟ ತಾಕತ್ತು
ಏನೇ ಬರಲಿ ಏನೇ ಇರಲಿ
ಪ್ರೀತಿ ನಮ್ಮ ಸಂಪತ್ತು
ಉರಿಯೋ ಸೂರ್ಯ
ಕೂರೋದೇನೆ ನಮ್ಮ ಊರಲ್ಲಿ
|| ಮಳೆ ನಂಬಿ ಬಾಳುತೈತೆ
ನನ್ನ ಹಳ್ಳಿಗಾಡು
ಹೇಗೆ ಹೇಳೋದಪ್ಪ ನಿಮಗೆ
ಅವ್ರು ಪಡೋ ಪಾಡು….||
ಎಲ್ಲರ ಮನೆಯ ದೋಸೆ ತೂತು
ಅನ್ನುವುದೇ ಗಾದೆ…
ಗಾದೆಗೆ ತಕ್ಕ ಹಾಗಿದೆ ನಮ್ಮ
ಹಳ್ಳಿಯ ಮರ್ಯಾದೆ…
ಜೋಡಿ ಕೂಡಿ ಹಾಡುತ್ತಾರೆ
ಗೆಳೆಯರು ಗುಂಪಾಗಿ
ನೆನ್ನೆ ನಾಳೆ ಚಿಂತೆಯಿಲ್ಲಾ
ಆಟ ಊಟ ಜೋರಾಗಿ
ಬಯಲೇ ಶಾಲೆ ನಮ್ಮ ಊರ
ಪ್ರತಿ ಕೂಸಿಗೆ….
|| ಮಳೆ ನಂಬಿ ಬಾಳುತೈತೆ
ನನ್ನ ಹಳ್ಳಿಗಾಡು
ಹೇಗೆ ಹೇಳೋದಪ್ಪ ನಿಮಗೆ
ಅವ್ರು ಪಡೋ ಪಾಡು
ಗಿರಿಯಾಚೇಲಿರೋ ನೀರು
ತರಲು ದಿನ ಮೈಲಿ ಯಾನ
ಬೆವರು ಜಾರಿ ಬೀಳೋ ಹಾಗೆ
ಶ್ರಮ ಜೀವನ….||
Please log in to see the full lyrics of this song.
ಮಳೆ ನಂಬಿ ಬಾಳುತೈತೆ
ನನ್ನ ಹಳ್ಳಿಗಾಡು
ಹೇಗೆ ಹೇಳೋದಪ್ಪ ನಿಮಗೆ
ಅವ್ರು ಪಡೋ ಪಾಡು
ಮಳೆ ನಂಬಿ ಬಾಳುತೈತೆ
ನನ್ನ ಹಳ್ಳಿಗಾಡು
ಹೇಗೆ ಹೇಳೋದಪ್ಪ ನಿಮಗೆ
ಅವ್ರು ಪಡೋ ಪಾಡು
ಗಿರಿಯಾಚೇಲಿರೋ ನೀರು
ತರಲು ದಿನ ಮೈಲಿ ಯಾನ
ಬೆವರು ಜಾರಿ ಬೀಳೋ ಹಾಗೆ
ಶ್ರಮ ಜೀವನ…
|| ಮಳೆ ನಂಬಿ ಬಾಳುತೈತೆ
ನನ್ನ ಹಳ್ಳಿಗಾಡು
ಹೇಗೆ ಹೇಳೋದಪ್ಪ ನಿಮಗೆ
ಅವ್ರು ಪಡೋ ಪಾಡು….||
ಜ್ವಾಳದ ರೊಟ್ಟಿ ಪುಂಡಿ ಪಲ್ಯ
ನಮಗೆ ರಸದೂಟ…
ಮೂರು ಹೊತ್ತಿನ ಗಂಜಿಗೂ
ಇಲ್ಲಿ ದಿನವೂ ಹೋರಾಟ…
ಕೋಪ ತಾಪ ಎಲ್ಲಾ ನಮ್ಮ
ಮಣ್ಣು ಕೊಟ್ಟ ತಾಕತ್ತು
ಏನೇ ಬರಲಿ ಏನೇ ಇರಲಿ
ಪ್ರೀತಿ ನಮ್ಮ ಸಂಪತ್ತು
ಉರಿಯೋ ಸೂರ್ಯ
ಕೂರೋದೇನೆ ನಮ್ಮ ಊರಲ್ಲಿ
|| ಮಳೆ ನಂಬಿ ಬಾಳುತೈತೆ
ನನ್ನ ಹಳ್ಳಿಗಾಡು
ಹೇಗೆ ಹೇಳೋದಪ್ಪ ನಿಮಗೆ
ಅವ್ರು ಪಡೋ ಪಾಡು….||
ಎಲ್ಲರ ಮನೆಯ ದೋಸೆ ತೂತು
ಅನ್ನುವುದೇ ಗಾದೆ…
ಗಾದೆಗೆ ತಕ್ಕ ಹಾಗಿದೆ ನಮ್ಮ
ಹಳ್ಳಿಯ ಮರ್ಯಾದೆ…
ಜೋಡಿ ಕೂಡಿ ಹಾಡುತ್ತಾರೆ
ಗೆಳೆಯರು ಗುಂಪಾಗಿ
ನೆನ್ನೆ ನಾಳೆ ಚಿಂತೆಯಿಲ್ಲಾ
ಆಟ ಊಟ ಜೋರಾಗಿ
ಬಯಲೇ ಶಾಲೆ ನಮ್ಮ ಊರ
ಪ್ರತಿ ಕೂಸಿಗೆ….
|| ಮಳೆ ನಂಬಿ ಬಾಳುತೈತೆ
ನನ್ನ ಹಳ್ಳಿಗಾಡು
ಹೇಗೆ ಹೇಳೋದಪ್ಪ ನಿಮಗೆ
ಅವ್ರು ಪಡೋ ಪಾಡು
ಗಿರಿಯಾಚೇಲಿರೋ ನೀರು
ತರಲು ದಿನ ಮೈಲಿ ಯಾನ
ಬೆವರು ಜಾರಿ ಬೀಳೋ ಹಾಗೆ
ಶ್ರಮ ಜೀವನ….||