ಬೆಳ್ಳಕ್ಕಿ ಸಾಲಂತೆ
ಹಾರಾಡೋ ಆಸೆ ಈಗ
ಬೆಳ್ಮುಗಿಲ ತಾರೆಯಾಗಿ
ನಲಿದಾಡೋ ಬಂತು ಯೋಗ
ಕಾಮನಬಿಲ್ಲನು ಹಿಡಿದು
ಬಣ್ಣವ ಹಂಚೋಣ…
ಕೋಪವ ಮರೆತು ನಾವು
ಒಂದಾಗಿ ಹಾಡೋಣ..
ಬೀದಿ ಸುತ್ತೋಣ ತರ್ಲೆ ಮಾಡೋಣ
ನಮ್ಮನ್ನ ಕೇಳೋರಾರು…
ಸುಳ್ಳು ಹೇಳೊಲ್ಲಾ ತಲೆ ಬಾಗಲ್ಲಾ
ನಮ್ಮಂಗೆ ಇಲ್ಲಿ ಯಾರು….
|| ಬೆಳ್ಳಕ್ಕಿ ಸಾಲಂತೆ
ಹಾರಾಡೋ ಆಸೆ ಈಗ
ಬೆಳ್ಮುಗಿಲ ತಾರೆಯಾಗಿ
ನಲಿದಾಡೋ ಬಂತು ಯೋಗ…||
ಬಣ್ಣಗಳ ಚಿಟ್ಟೆ ಹಿಡಿದು
ಬಂದೆ ಅಂದು ನೀನು
ಮಳೆಬಿಲ್ಲು ಬಳಿದ ಬುಗುರಿ
ಕೊಟ್ಟೆ ಅಂದು ನಾನು
ಮರ ಕೋತಿ ಆಟ
ಮರೆಸೋಯ್ತು ನೋವ…
ಕಣ್ಣ ಮುಚ್ಚಾಟ
ತುಂಬೋಯ್ತು ತನುವ…
ಬಂಡಿ ಮೇಲೇರಿ ಜಿಗಿದು
ಹಾರಿ ನೀ ಆಡು ಲಗೋರಿ
ಬೀದಿ ಸುತ್ತೋಣ ತರ್ಲೆ ಮಾಡೋಣ
ನಮ್ಮನ್ನ ಕೇಳೋರಾರು…
ಸುಳ್ಳು ಹೇಳೊಲ್ಲಾ ತಲೆ ಬಾಗಲ್ಲಾ
ನಮ್ಮಂಗೆ ಇಲ್ಲಿ ಯಾರು….
|| ಬೆಳ್ಳಕ್ಕಿ ಸಾಲಂತೆ
ಹಾರಾಡೋ ಆಸೆ ಈಗ
ಬೆಳ್ಮುಗಿಲ ತಾರೆಯಾಗಿ
ನಲಿದಾಡೋ ಬಂತು ಯೋಗ…||
ಕುಂಟೆಬಿಲ್ಲೆ ಆಡಿ ನಲಿವ
ಮಜವು ಎಲ್ಲೂ ಇಲ್ಲಾ
ಚಾಟರ್ ಬಿಲ್ಲು ಹಿಡಿದು
ಗುರಿಯ ಮುಟ್ಟೋ ಪಂಟನಿಲ್ಲಾ
ಕೂಸು ಮರಿಯ ಓಟ
ಒಳ ಜಗಳ ಪಾಠ…
ಅಮ್ಮಾಟೆಯ ಆಟ…
ಒಳಗಣ್ಣ ನೋಟ….
ಬಾನ ಮೇಲೇರಿ ಹಕ್ಕಿಯಂತಾಗಿ
ಬಾ ಗುರಿಯ ಮುಟ್ಟುವ…
ಬೀದಿ ಸುತ್ತೋಣ ತರ್ಲೆ ಮಾಡೋಣ
ನಮ್ಮನ್ನ ಕೇಳೋರಾರು…
ಸುಳ್ಳು ಹೇಳೊಲ್ಲಾ ತಲೆ ಬಾಗಲ್ಲಾ
ನಮ್ಮಂಗೆ ಇಲ್ಲಿ ಯಾರು….
|| ಬೆಳ್ಳಕ್ಕಿ ಸಾಲಂತೆ
ಹಾರಾಡೋ ಆಸೆ ಈಗ
ಬೆಳ್ಮುಗಿಲ ತಾರೆಯಾಗಿ
ನಲಿದಾಡೋ ಬಂತು ಯೋಗ…||
ಬೆಳ್ಳಕ್ಕಿ ಸಾಲಂತೆ
ಹಾರಾಡೋ ಆಸೆ ಈಗ
ಬೆಳ್ಮುಗಿಲ ತಾರೆಯಾಗಿ
ನಲಿದಾಡೋ ಬಂತು ಯೋಗ
ಕಾಮನಬಿಲ್ಲನು ಹಿಡಿದು
ಬಣ್ಣವ ಹಂಚೋಣ…
ಕೋಪವ ಮರೆತು ನಾವು
ಒಂದಾಗಿ ಹಾಡೋಣ..
ಬೀದಿ ಸುತ್ತೋಣ ತರ್ಲೆ ಮಾಡೋಣ
ನಮ್ಮನ್ನ ಕೇಳೋರಾರು…
ಸುಳ್ಳು ಹೇಳೊಲ್ಲಾ ತಲೆ ಬಾಗಲ್ಲಾ
ನಮ್ಮಂಗೆ ಇಲ್ಲಿ ಯಾರು….
|| ಬೆಳ್ಳಕ್ಕಿ ಸಾಲಂತೆ
ಹಾರಾಡೋ ಆಸೆ ಈಗ
ಬೆಳ್ಮುಗಿಲ ತಾರೆಯಾಗಿ
ನಲಿದಾಡೋ ಬಂತು ಯೋಗ…||
ಬಣ್ಣಗಳ ಚಿಟ್ಟೆ ಹಿಡಿದು
ಬಂದೆ ಅಂದು ನೀನು
ಮಳೆಬಿಲ್ಲು ಬಳಿದ ಬುಗುರಿ
ಕೊಟ್ಟೆ ಅಂದು ನಾನು
ಮರ ಕೋತಿ ಆಟ
ಮರೆಸೋಯ್ತು ನೋವ…
ಕಣ್ಣ ಮುಚ್ಚಾಟ
ತುಂಬೋಯ್ತು ತನುವ…
ಬಂಡಿ ಮೇಲೇರಿ ಜಿಗಿದು
ಹಾರಿ ನೀ ಆಡು ಲಗೋರಿ
ಬೀದಿ ಸುತ್ತೋಣ ತರ್ಲೆ ಮಾಡೋಣ
ನಮ್ಮನ್ನ ಕೇಳೋರಾರು…
ಸುಳ್ಳು ಹೇಳೊಲ್ಲಾ ತಲೆ ಬಾಗಲ್ಲಾ
ನಮ್ಮಂಗೆ ಇಲ್ಲಿ ಯಾರು….
|| ಬೆಳ್ಳಕ್ಕಿ ಸಾಲಂತೆ
ಹಾರಾಡೋ ಆಸೆ ಈಗ
ಬೆಳ್ಮುಗಿಲ ತಾರೆಯಾಗಿ
ನಲಿದಾಡೋ ಬಂತು ಯೋಗ…||
ಕುಂಟೆಬಿಲ್ಲೆ ಆಡಿ ನಲಿವ
ಮಜವು ಎಲ್ಲೂ ಇಲ್ಲಾ
ಚಾಟರ್ ಬಿಲ್ಲು ಹಿಡಿದು
ಗುರಿಯ ಮುಟ್ಟೋ ಪಂಟನಿಲ್ಲಾ
ಕೂಸು ಮರಿಯ ಓಟ
ಒಳ ಜಗಳ ಪಾಠ…
ಅಮ್ಮಾಟೆಯ ಆಟ…
ಒಳಗಣ್ಣ ನೋಟ….
ಬಾನ ಮೇಲೇರಿ ಹಕ್ಕಿಯಂತಾಗಿ
ಬಾ ಗುರಿಯ ಮುಟ್ಟುವ…
ಬೀದಿ ಸುತ್ತೋಣ ತರ್ಲೆ ಮಾಡೋಣ
ನಮ್ಮನ್ನ ಕೇಳೋರಾರು…
ಸುಳ್ಳು ಹೇಳೊಲ್ಲಾ ತಲೆ ಬಾಗಲ್ಲಾ
ನಮ್ಮಂಗೆ ಇಲ್ಲಿ ಯಾರು….
|| ಬೆಳ್ಳಕ್ಕಿ ಸಾಲಂತೆ
ಹಾರಾಡೋ ಆಸೆ ಈಗ
ಬೆಳ್ಮುಗಿಲ ತಾರೆಯಾಗಿ
ನಲಿದಾಡೋ ಬಂತು ಯೋಗ…||