ಆಕಾಶ ಮೂರೆ ಹೆಜ್ಜೆ
ಗೆಲ್ಲೋಣ ಇದೆ ಸಂಜೆ
ನಡೆ ಮುಂದೆ ನಡೆ ಮುಂದೆ
ಗುರಿಯೊಂದೆ ಕಣ್ಣ ಮುಂದೆ
ಒಂದೊಂದು ಹೆಜ್ಜೇಲು
ನಂಬಿಕೆ ಚಿಮ್ಮುತಿದೆ…
ಒಂದೊಂದು ಧನಿಯಲ್ಲೂ
ಉಮ್ಮಸ್ಸು ಹೊಮ್ಮುತಿದೆ..
ಕಷ್ಟದ ಕೇರೀಲಿ
ಕನಸೊಂದು ಮೊಳೆಯುತಿದೆ
ಬೆಟ್ಟದ ದಾರೀಲಿ
ಬಾವುಟ ಹಾರಲಿದೆ…
ಆ ಗುರಿಯ ಮುಟ್ಟುವ ಯೋಚನೆ
ಸಾಧನೆ ಕುರಿತು ಚಿಂತನೆ
ಈ ಕೆಚ್ಚೆದೆ ಮಕ್ಕಳ ಸೈನ್ಯದ ಒಳಗೆ…
ಇಲ್ಲಿ ಸಾವಿರ ಅಡೆತಡೆ ಬಂದರೂ
ಹೋರಾಟದ ವೇಗ ತಗ್ಗದು
ಇದು ನಾಡಿಗೆ ಬೇಕಿರೋ ನಂಬಿಕೆ ನಡಿಗೆ
|| ಆಕಾಶ ಮೂರೆ ಹೆಜ್ಜೆ
ಗೆಲ್ಲೋಣ ಇದೆ ಸಂಜೆ
ನಡೆ ಮುಂದೆ ನಡೆ ಮುಂದೆ
ಗುರಿಯೊಂದೆ ಕಣ್ಣ ಮುಂದೆ….||
ಇಚ್ಛಾಶಕ್ತಿ ಇದ್ದವ
ಆ ಈಶ್ವರನನ್ನೆ ಗೆಲ್ಲುವ
ಬುದ್ಧಿವಂತಿಕೆ ಇದ್ದವ
ಆ ಭಾಗೀರಥನನೆ ಇಳಿಸುವ
ಮಕ್ಕಳು ಮನಸು ಮಾಡಿದರೆ
ಹಳ್ಳಿ ಕೂಡ ಡಿಲ್ಲಿ…
ಬೆನ್ನು ಬಾಗಿದ ಬಂಧುಗಳೇ
ಒಕ್ಕೊರಳಿಂದ ಹೇಳಿ
ಕೆಂಧೂಳಿ ಕೆಂಪಿನ ಮಣ್ಣಿದು
ತಂಪೆರೆಯೋ ಹನಿಗಳ ಕಾಳಲಿ
ಬಾಯಾರೋ ಜಾನುವಾರಿದು ನಗಲಿ…..
ಬರಗೆಟ್ಟ ನೆಲದ ಬಿರುಕಿದು
ಭರವಸೆಯಲಿ ಹೊಲಿದುಕೊಳ್ಳಲಿ
ಹಸಿರೆಂಬ ಬಿಸಿಲು ಕುದುರೆಯು ಸಿಗಲಿ
|| ಆಕಾಶ ಮೂರೆ ಹೆಜ್ಜೆ
ಗೆಲ್ಲೋಣ ಇದೆ ಸಂಜೆ
ನಡೆ ಮುಂದೆ ನಡೆ ಮುಂದೆ
ಗುರಿಯೊಂದೆ ಕಣ್ಣ ಮುಂದೆ….||
ಆಕಾಶ ಮೂರೆ ಹೆಜ್ಜೆ
ಗೆಲ್ಲೋಣ ಇದೆ ಸಂಜೆ
ನಡೆ ಮುಂದೆ ನಡೆ ಮುಂದೆ
ಗುರಿಯೊಂದೆ ಕಣ್ಣ ಮುಂದೆ
ಒಂದೊಂದು ಹೆಜ್ಜೇಲು
ನಂಬಿಕೆ ಚಿಮ್ಮುತಿದೆ…
ಒಂದೊಂದು ಧನಿಯಲ್ಲೂ
ಉಮ್ಮಸ್ಸು ಹೊಮ್ಮುತಿದೆ..
ಕಷ್ಟದ ಕೇರೀಲಿ
ಕನಸೊಂದು ಮೊಳೆಯುತಿದೆ
ಬೆಟ್ಟದ ದಾರೀಲಿ
ಬಾವುಟ ಹಾರಲಿದೆ…
ಆ ಗುರಿಯ ಮುಟ್ಟುವ ಯೋಚನೆ
ಸಾಧನೆ ಕುರಿತು ಚಿಂತನೆ
ಈ ಕೆಚ್ಚೆದೆ ಮಕ್ಕಳ ಸೈನ್ಯದ ಒಳಗೆ…
ಇಲ್ಲಿ ಸಾವಿರ ಅಡೆತಡೆ ಬಂದರೂ
ಹೋರಾಟದ ವೇಗ ತಗ್ಗದು
ಇದು ನಾಡಿಗೆ ಬೇಕಿರೋ ನಂಬಿಕೆ ನಡಿಗೆ
|| ಆಕಾಶ ಮೂರೆ ಹೆಜ್ಜೆ
ಗೆಲ್ಲೋಣ ಇದೆ ಸಂಜೆ
ನಡೆ ಮುಂದೆ ನಡೆ ಮುಂದೆ
ಗುರಿಯೊಂದೆ ಕಣ್ಣ ಮುಂದೆ….||
ಇಚ್ಛಾಶಕ್ತಿ ಇದ್ದವ
ಆ ಈಶ್ವರನನ್ನೆ ಗೆಲ್ಲುವ
ಬುದ್ಧಿವಂತಿಕೆ ಇದ್ದವ
ಆ ಭಾಗೀರಥನನೆ ಇಳಿಸುವ
ಮಕ್ಕಳು ಮನಸು ಮಾಡಿದರೆ
ಹಳ್ಳಿ ಕೂಡ ಡಿಲ್ಲಿ…
ಬೆನ್ನು ಬಾಗಿದ ಬಂಧುಗಳೇ
ಒಕ್ಕೊರಳಿಂದ ಹೇಳಿ
ಕೆಂಧೂಳಿ ಕೆಂಪಿನ ಮಣ್ಣಿದು
ತಂಪೆರೆಯೋ ಹನಿಗಳ ಕಾಳಲಿ
ಬಾಯಾರೋ ಜಾನುವಾರಿದು ನಗಲಿ…..
ಬರಗೆಟ್ಟ ನೆಲದ ಬಿರುಕಿದು
ಭರವಸೆಯಲಿ ಹೊಲಿದುಕೊಳ್ಳಲಿ
ಹಸಿರೆಂಬ ಬಿಸಿಲು ಕುದುರೆಯು ಸಿಗಲಿ
|| ಆಕಾಶ ಮೂರೆ ಹೆಜ್ಜೆ
ಗೆಲ್ಲೋಣ ಇದೆ ಸಂಜೆ
ನಡೆ ಮುಂದೆ ನಡೆ ಮುಂದೆ
ಗುರಿಯೊಂದೆ ಕಣ್ಣ ಮುಂದೆ….||
Akasha Moore Hejje song lyrics from Kannada Movie Bettada Dari starring Nishanth T Rathod, Ramesh Bhat, Mandeep Rai, Lyrics penned by K Kalyan Sung by Shreyas Veer Samarth, Music Composed by Veer Samarth, film is Directed by Maa chandruand film is released on 2022