ಲೇಯ್…ತಲ್ಪುರುಕಿ…
ಪಟ್ಟಾಪಟ್ಟಿ ಚಡ್ಡೀಲಿ ಗೆರೆ ಎಷ್ಟಿರ್ತಾವೆ
ಗೂಬೆ ಬಾಯಲ್ಲಿ ಹಲ್ಲೆಷ್ಟಿರ್ತಾವೆ
ಹುಟ್ಟೋದ್ಯಾಕೆ ಸಾಯೋದ್ಯಾಕೆ ಗೊತ್ತಾಗೊಲ್ಲಾ
ಬದುಕಿದ್ದಾಗ ನಗದಿದ್ದೋನು ಮನುಷ ಅಲ್ಲಾ
ಹಣೆಯ ಮ್ಯಾಲೆ ನೀನೇ ಬರ್ಕೋ ತಮ್ಮ
ಉರ್ಕೋಬೇಕು ಆ ಬರೆಯೋ ಬ್ರಹ್ಮ…
|| ಹುಟ್ಟೋದ್ಯಾಕೆ ಸಾಯೋದ್ಯಾಕೆ ಗೊತ್ತಾಗೊಲ್ಲಾ
ಬದುಕಿದ್ದಾಗ ನಗದಿದ್ದೋನು ಮನುಷ ಅಲ್ಲಾ…||
“ ಚಪ್ಪಲಿ ಅಂಗಡೀಲ್ ಮಾತ್ರ ಚಪ್ಪಲಿ ಒಳಗಿರ್ತವೆ
ಬರೆ ಬಾಟ್ಲು ಬರೆ ಮುಚ್ಚ್ಳ ಮೂವತ್ ರೂಪಾಯಿಗೆ
ಮನುಷತ್ವ…”
ಓ…ಗುಡಿಸಲಿನೊಳಗೂ ಉರಿದಿದೆ ಹಣತೆ
ಬಡತನದೊಳಗೂ ಮಮತೆ ವರತೆ
ಲೋಕಾನೆ ಒಂದು ಸಂತೆಬಾಳ ಕೇಳಣ್ಣೋ
ನಿನ್ನನ್ನೇ ನೀನು ತಕ್ಕಡೀಲ್ ಇಟ್ಟು ತೂಗಣ್ಣೋ
ನೀ ಬರುವುದು ಬರಿ ಮೈಲಿ….
ಹೋಗುವುದು ಬರಿ ಕೈಲಿ…
ಜೀವನಾನೇ ಒಂದು ಜೋಕು…
“ ಅಜ್ಜಿಗೆ ನಿಮ್ಮಿನ್ ಚಿಂತೆ
ಮೊಮ್ಮಗನಿಗೆ ಮ್ಯಾಟನಿ ಚಿಂತೆ…
ಹಂಗಂತೀಯಾ….”
|| ಹುಟ್ಟೋದ್ಯಾಕೆ ಸಾಯೋದ್ಯಾಕೆ ಗೊತ್ತಾಗೊಲ್ಲಾ
ಬದುಕಿದ್ದಾಗ ನಗದಿದ್ದೋನು ಮನುಷ ಅಲ್ಲಾ…||
“ ಯಪ್ಪಾ ಕಿತ್ಕೊಂಡ್ ಅರಿದೋಯ್ತು ಡೈರೆಕ್ಟ್ರೇ…”
ಬೆವರಿನ ತೈಲಾ ಎರೆದರೆ ಬೆಳಕು
ಖುಷಿಗಳ ಜಾಗ ಅರಿತರೆ ಬದುಕು
ಕತ್ತೆ ನಂಬೋಕೆ ಕುಡಿಯೇ
ಖಾಲಿ ಗೋದಾಮು…
ಒಂದಷ್ಟು ಎಣ್ಣೆ ಮಾಡು ಇದ್ರೆ ಆರಾಮು…
ಬಡವನ ಮನೆ ಊಟ ಕಣಾ…
ಪ್ರತಿ ಬೊಗಸೆಯು ಪಾತ್ರೆ ಕಣಾ…
ಬದುಕೊಂದು ಮೀನು ಸಂತೆ…ಹೇ…
“ ನೂರು ಕುದುರೆ ಸರದಾರ ಆದ್ರೂ
ಕಟ್ಟಿಂಗ್ ಶಾಪಲ್ ತಲೆ ಬಗ್ಗಿಸ್ಲೇಬೆಕು”
|| ಹುಟ್ಟೋದ್ಯಾಕೆ ಸಾಯೋದ್ಯಾಕೆ ಗೊತ್ತಾಗೊಲ್ಲಾ
ಬದುಕಿದ್ದಾಗ ನಗದಿದ್ದೋನು ಮನುಷ ಅಲ್ಲಾ
ಹಣೆಯ ಮ್ಯಾಲೆ ನೀನೇ ಬರ್ಕೋ ತಮ್ಮ
ಉರ್ಕೋಬೇಕು ಆ ಬರೆಯೋ ಬ್ರಹ್ಮ…
ಹುಟ್ಟೋದ್ಯಾಕೆ ಸಾಯೋದ್ಯಾಕೆ ಗೊತ್ತಾಗೊಲ್ಲಾ
ಬದುಕಿದ್ದಾಗ ನಗದಿದ್ದೋನು ಮನುಷ ಅಲ್ಲಾ….||
ಲೇಯ್…ತಲ್ಪುರುಕಿ…
ಪಟ್ಟಾಪಟ್ಟಿ ಚಡ್ಡೀಲಿ ಗೆರೆ ಎಷ್ಟಿರ್ತಾವೆ
ಗೂಬೆ ಬಾಯಲ್ಲಿ ಹಲ್ಲೆಷ್ಟಿರ್ತಾವೆ
ಹುಟ್ಟೋದ್ಯಾಕೆ ಸಾಯೋದ್ಯಾಕೆ ಗೊತ್ತಾಗೊಲ್ಲಾ
ಬದುಕಿದ್ದಾಗ ನಗದಿದ್ದೋನು ಮನುಷ ಅಲ್ಲಾ
ಹಣೆಯ ಮ್ಯಾಲೆ ನೀನೇ ಬರ್ಕೋ ತಮ್ಮ
ಉರ್ಕೋಬೇಕು ಆ ಬರೆಯೋ ಬ್ರಹ್ಮ…
|| ಹುಟ್ಟೋದ್ಯಾಕೆ ಸಾಯೋದ್ಯಾಕೆ ಗೊತ್ತಾಗೊಲ್ಲಾ
ಬದುಕಿದ್ದಾಗ ನಗದಿದ್ದೋನು ಮನುಷ ಅಲ್ಲಾ…||
“ ಚಪ್ಪಲಿ ಅಂಗಡೀಲ್ ಮಾತ್ರ ಚಪ್ಪಲಿ ಒಳಗಿರ್ತವೆ
ಬರೆ ಬಾಟ್ಲು ಬರೆ ಮುಚ್ಚ್ಳ ಮೂವತ್ ರೂಪಾಯಿಗೆ
ಮನುಷತ್ವ…”
ಓ…ಗುಡಿಸಲಿನೊಳಗೂ ಉರಿದಿದೆ ಹಣತೆ
ಬಡತನದೊಳಗೂ ಮಮತೆ ವರತೆ
ಲೋಕಾನೆ ಒಂದು ಸಂತೆಬಾಳ ಕೇಳಣ್ಣೋ
ನಿನ್ನನ್ನೇ ನೀನು ತಕ್ಕಡೀಲ್ ಇಟ್ಟು ತೂಗಣ್ಣೋ
ನೀ ಬರುವುದು ಬರಿ ಮೈಲಿ….
ಹೋಗುವುದು ಬರಿ ಕೈಲಿ…
ಜೀವನಾನೇ ಒಂದು ಜೋಕು…
“ ಅಜ್ಜಿಗೆ ನಿಮ್ಮಿನ್ ಚಿಂತೆ
ಮೊಮ್ಮಗನಿಗೆ ಮ್ಯಾಟನಿ ಚಿಂತೆ…
ಹಂಗಂತೀಯಾ….”
|| ಹುಟ್ಟೋದ್ಯಾಕೆ ಸಾಯೋದ್ಯಾಕೆ ಗೊತ್ತಾಗೊಲ್ಲಾ
ಬದುಕಿದ್ದಾಗ ನಗದಿದ್ದೋನು ಮನುಷ ಅಲ್ಲಾ…||
“ ಯಪ್ಪಾ ಕಿತ್ಕೊಂಡ್ ಅರಿದೋಯ್ತು ಡೈರೆಕ್ಟ್ರೇ…”
ಬೆವರಿನ ತೈಲಾ ಎರೆದರೆ ಬೆಳಕು
ಖುಷಿಗಳ ಜಾಗ ಅರಿತರೆ ಬದುಕು
ಕತ್ತೆ ನಂಬೋಕೆ ಕುಡಿಯೇ
ಖಾಲಿ ಗೋದಾಮು…
ಒಂದಷ್ಟು ಎಣ್ಣೆ ಮಾಡು ಇದ್ರೆ ಆರಾಮು…
ಬಡವನ ಮನೆ ಊಟ ಕಣಾ…
ಪ್ರತಿ ಬೊಗಸೆಯು ಪಾತ್ರೆ ಕಣಾ…
ಬದುಕೊಂದು ಮೀನು ಸಂತೆ…ಹೇ…
“ ನೂರು ಕುದುರೆ ಸರದಾರ ಆದ್ರೂ
ಕಟ್ಟಿಂಗ್ ಶಾಪಲ್ ತಲೆ ಬಗ್ಗಿಸ್ಲೇಬೆಕು”
|| ಹುಟ್ಟೋದ್ಯಾಕೆ ಸಾಯೋದ್ಯಾಕೆ ಗೊತ್ತಾಗೊಲ್ಲಾ
ಬದುಕಿದ್ದಾಗ ನಗದಿದ್ದೋನು ಮನುಷ ಅಲ್ಲಾ
ಹಣೆಯ ಮ್ಯಾಲೆ ನೀನೇ ಬರ್ಕೋ ತಮ್ಮ
ಉರ್ಕೋಬೇಕು ಆ ಬರೆಯೋ ಬ್ರಹ್ಮ…
ಹುಟ್ಟೋದ್ಯಾಕೆ ಸಾಯೋದ್ಯಾಕೆ ಗೊತ್ತಾಗೊಲ್ಲಾ
ಬದುಕಿದ್ದಾಗ ನಗದಿದ್ದೋನು ಮನುಷ ಅಲ್ಲಾ….||
Huttodyake Sayodyake song lyrics from Kannada Movie Benkipatna starring Prathap Narayan, Anushree, Arun Sagar, Lyrics penned by Hrudaya Shiva Sung by Vijay Prakash, Music Composed by Steve Kaushik, film is Directed by T K Dayanand and film is released on 2015