Bogaseyalli Male Lyrics

ಬೊಗಸೆಯಲ್ಲಿ ಮಳೆ Lyrics

in Benkipatna

in ಬೆಂಕಿಪಟ್ಣ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಬೊಗಸೆಯಲ್ಲಿ ಮಳೆಹಿಡಿದಂತೆ ಹೃದಯದಲ್ಲಿ ಹೂ ಬಿರಿವಂತೆ
ಹಸಿವೆಯನ್ನು ಮರೆಸುವಂತ ಊರನು ತೋರಿಸು
ಹಣೆಯ ಮೇಲೆ ಹನಿಬೆವರಂತೆ ಎಲೆಯ ಮೇಲೆ ಎಳೆಬಿಸಿಲಂತೆ
ಒಲವೆ ನಿನ್ನ ಬಳಗದಲ್ಲಿ ನನ್ನನು ಸೇರಿಸು
ಬೊಗಸೆಯಲ್ಲಿ ಮಳೆಹಿಡಿದಂತೆ
 
ನೀ ನನ್ನ ಜೇಬಲ್ಲಿ ಕಾದಿಟ್ಟ ಎಂಟಾಣೆ ನಾಣ್ಯನೆ ಚಂದ್ರಮ
ಕಣ್ತುಂಬ ನೀ ನೋಡಿ ನಕ್ಕಾಗ ಎಲ್ಲುಂಟು ನಿತ್ಯದ ಸಂಗ್ರಾಮ
ಈ ಜೀವಕ್ಕೆ ಹೊಸಬಾಯಾರಿಕೆ ಸೆಳೆತ ಹಗಲಿರುಳು
ಓಓಓ ಹೌಹಾರಿದೆ ಮನ ಈಗೇತಕೆ ಬೆರಳು ಬೆಸೆದಿರಲು
ಮರುಳಿನಲ್ಲಿಜಗ ಮರೆವಂತ ಕಳೆಯದಂತ ಸಿರಿದೊರೆತಂತೆ
ಮುಗಿಯದಂತ ಮುದ್ದುಮಾಡಿ ಸುಮ್ಮನೆ ಕೂರಿಸು
ಬೊಗಸೆಯಲ್ಲಿ ಮಳೆಹಿಡಿದಂತೆ
 
ಕಾಡಿನ ತುಂಬೆಲ್ಲ ಓಡಾಡಿ ಚಾಡಿಯ ಹೇಳಲಿ ತಂಗಾಳಿ
ಕಟ್ಟೋಣ ಗುಟ್ಟಾಗಿ ನಾವೀಗ ಕನಸ್ಸಿನ ಕೊಂಬೆಗೆ ಜೋಕಾಲಿ
ಈ ಕಣ್ಣಿನ ಕೋಲ್ಮಿಂಚು ತಾಗಿ ಅಡವಿ ಉರಿದಿರಲು
ಓಓ ಸಾವಿಲ್ಲದ ನಗೆಹೂವೊಂದನು ಮೊಗವೆ ಮುಡಿದಿರಲು
ಗುಡಿಯ ದೇವ ಕಣ್ಣೊಡೆದಂತೆ ಸಡಿಲು ಕೂಡ ಮುನ್ನಡೆವಂತೆ
ನೋವಿಗೂನು ನಲಿವಿಗೂನು ನನ್ನನೆ ಆರಿಸು
ಬೊಗಸೆಯಲ್ಲಿ ಮಳೆಹಿಡಿದಂತೆ

-
ಬೊಗಸೆಯಲ್ಲಿ ಮಳೆಹಿಡಿದಂತೆ ಹೃದಯದಲ್ಲಿ ಹೂ ಬಿರಿವಂತೆ
ಹಸಿವೆಯನ್ನು ಮರೆಸುವಂತ ಊರನು ತೋರಿಸು
ಹಣೆಯ ಮೇಲೆ ಹನಿಬೆವರಂತೆ ಎಲೆಯ ಮೇಲೆ ಎಳೆಬಿಸಿಲಂತೆ
ಒಲವೆ ನಿನ್ನ ಬಳಗದಲ್ಲಿ ನನ್ನನು ಸೇರಿಸು
ಬೊಗಸೆಯಲ್ಲಿ ಮಳೆಹಿಡಿದಂತೆ
 
ನೀ ನನ್ನ ಜೇಬಲ್ಲಿ ಕಾದಿಟ್ಟ ಎಂಟಾಣೆ ನಾಣ್ಯನೆ ಚಂದ್ರಮ
ಕಣ್ತುಂಬ ನೀ ನೋಡಿ ನಕ್ಕಾಗ ಎಲ್ಲುಂಟು ನಿತ್ಯದ ಸಂಗ್ರಾಮ
ಈ ಜೀವಕ್ಕೆ ಹೊಸಬಾಯಾರಿಕೆ ಸೆಳೆತ ಹಗಲಿರುಳು
ಓಓಓ ಹೌಹಾರಿದೆ ಮನ ಈಗೇತಕೆ ಬೆರಳು ಬೆಸೆದಿರಲು
ಮರುಳಿನಲ್ಲಿಜಗ ಮರೆವಂತ ಕಳೆಯದಂತ ಸಿರಿದೊರೆತಂತೆ
ಮುಗಿಯದಂತ ಮುದ್ದುಮಾಡಿ ಸುಮ್ಮನೆ ಕೂರಿಸು
ಬೊಗಸೆಯಲ್ಲಿ ಮಳೆಹಿಡಿದಂತೆ
 
ಕಾಡಿನ ತುಂಬೆಲ್ಲ ಓಡಾಡಿ ಚಾಡಿಯ ಹೇಳಲಿ ತಂಗಾಳಿ
ಕಟ್ಟೋಣ ಗುಟ್ಟಾಗಿ ನಾವೀಗ ಕನಸ್ಸಿನ ಕೊಂಬೆಗೆ ಜೋಕಾಲಿ
ಈ ಕಣ್ಣಿನ ಕೋಲ್ಮಿಂಚು ತಾಗಿ ಅಡವಿ ಉರಿದಿರಲು
ಓಓ ಸಾವಿಲ್ಲದ ನಗೆಹೂವೊಂದನು ಮೊಗವೆ ಮುಡಿದಿರಲು
ಗುಡಿಯ ದೇವ ಕಣ್ಣೊಡೆದಂತೆ ಸಡಿಲು ಕೂಡ ಮುನ್ನಡೆವಂತೆ
ನೋವಿಗೂನು ನಲಿವಿಗೂನು ನನ್ನನೆ ಆರಿಸು
ಬೊಗಸೆಯಲ್ಲಿ ಮಳೆಹಿಡಿದಂತೆ

Bogaseyalli Male song lyrics from Kannada Movie Benkipatna starring Prathap Narayan, Anushree, Arun Sagar, Lyrics penned by Jayanth Kaikini Sung by Rajesh Krishnan, Anuradha Bhat, Music Composed by Steve Kaushik, film is Directed by T K Dayanand and film is released on 2015
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ