Doori Doori Lyrics

ದೂರಿ ದೂರಿ Lyrics

in Benkipatna

in ಬೆಂಕಿಪಟ್ಣ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ವೀರ ಹನುಮಂತ ದೂರಿ ದೂರಿ
ನಮ್‌ ಶೂರ ಹನುಮಂತ ದೂರಿ ದೂರಿ
ಬೇಲಿ ಕಾಡಿನ ಹೂವ ದೂರಿ ದೂರಿ
ನಮ್‌ ಬೀರದೇವರ ಜೀವ ದೂರಿ ದೂರಿ
ಒಂದೇ ಜೀವ ಎರಡು ಕಾಯ ಕರುಳ ಗಂಟು ಕಂಡೆನೊ
ಗೀರೊ ಮುಳ್ಳು ಬಿಸಿಲ ಹಾಡು ನೆತ್ತರ ಬಣ್ಣವೆ ಕಪ್ಪೆನೊ
 
||ವೀರ ಹನುಮಂತ ದೂರಿ ದೂರಿ
ನಮ್‌ ಶೂರ ಹನುಮಂತ ದೂರಿ ದೂರಿ
ಬೇಲಿ ಕಾಡಿನ ಹೂವ ದೂರಿ ದೂರಿ
ನಮ್‌ ಬೀರದೇವರ ಜೀವ ದೂರಿ ದೂರಿ||
 
ಮಾಯದ ಕೊಂಬೆ ಮೇಲೆಹೂವು ಚಿಗುರಿ ಘಮವು ಚೆಲ್ಲಿ
ಮೋಡವು ಹನಿಯ ಹೆರುವಾಗ ನವಿಲಿಗೆ ರೆಕ್ಕೆ ಬರುವಾಗ
ಹೊಕ್ಕಳ ಬಳ್ಳಿಯ ಭಾರ ಯಾವ ತಕ್ಕಡಿ ಅಳಿಯಿತೊ ಧೀರ
ತೊಟ್ಟಿಲಲ್ಲಿ ಸಂಪಿಗೆ ಬೆಳೆವಾಗ ನದಿಯಂದ ದಡವು ಹೆತ್ತಾಗ
ಇಷ್ಟೆ ಬೇರು ಚೂರೆ ಮಣ್ಣು ಕುಡಿಕೆ ನೀರು ಸಾಕೆನೊ
ಬೆಂಕಿ ಇಲ್ಲದೆ ಬೇಯೊ ಒಡಲು ಆತ್ಮದ ಜೋಗುಳ ಗೊತ್ತೇನೊ
 
||ವೀರ ಹನುಮಂತ ದೂರಿ ದೂರಿ
ನಮ್‌ ಶೂರ ಹನುಮಂತ ದೂರಿ ದೂರಿ
ಬೇಲಿ ಕಾಡಿನ ಹೂವ ದೂರಿ ದೂರಿ
ನಮ್‌ ಬೀರದೇವರ ಜೀವ ದೂರಿ ದೂರಿ||
 
ಚಿಟ್ಟೆ ಧ್ಯಾನ ಚಿಂತೆಯ ಜ್ಞಾನ
ಹಟ್ಟಿಲಿ ಹುಟ್ಟಿದ ಹಾಡು ಕಣ್ಣಲ್ಲಿ ಕುಣಿದಾಡಿತೊ
ಯಾವುದೊ ರಾಗ ಎಂತದೊ ಯೋಗ
ಮಡಿಲಿಗೆ ಬಿದ್ದ ಜೀವ ಸರಸರ ಹರಿದಾಡಿತೊ
ಬಣ್ಣದ ರೆಕ್ಕೆಯ ಬಡಿದು ಬರ್ರನೆ ಹಾರಾಡಿತೊ
ನೆತ್ತಿಯ ತೇವಕ್ಕೆ ಬಿರಿದ ಮೊಗ್ಗು ಬೊಗಸೆ ತುಂಬ ಚೆಲ್ಲಾಯ್ತು
ಒಡಲಲ್ಲೆ ಮಿಡಿದ ಜೀರುಂಡೆ ಸತ್ತು ಜೀವದ ಮದ್ದು ತಂದಾಯ್ತು
ಜೀವವ ಕೊಟ್ಟೊವ್ಳೆ ದೂರಿ ದೂರಿ
ಜೋಗುಳ ಹಾಡೊವ್ಳೆ ದೂರಿ ದೂರಿ
ಬೆಳಕನ್ನೆ ಮುಸಿದೋಳೆ ದೂರಿ ದೂರಿ
ಕನಸ್ಸನ್ನೆ ಹಡೆದೋಳೆ ದೂರಿ ದೂರಿ

-
ವೀರ ಹನುಮಂತ ದೂರಿ ದೂರಿ
ನಮ್‌ ಶೂರ ಹನುಮಂತ ದೂರಿ ದೂರಿ
ಬೇಲಿ ಕಾಡಿನ ಹೂವ ದೂರಿ ದೂರಿ
ನಮ್‌ ಬೀರದೇವರ ಜೀವ ದೂರಿ ದೂರಿ
ಒಂದೇ ಜೀವ ಎರಡು ಕಾಯ ಕರುಳ ಗಂಟು ಕಂಡೆನೊ
ಗೀರೊ ಮುಳ್ಳು ಬಿಸಿಲ ಹಾಡು ನೆತ್ತರ ಬಣ್ಣವೆ ಕಪ್ಪೆನೊ
 
||ವೀರ ಹನುಮಂತ ದೂರಿ ದೂರಿ
ನಮ್‌ ಶೂರ ಹನುಮಂತ ದೂರಿ ದೂರಿ
ಬೇಲಿ ಕಾಡಿನ ಹೂವ ದೂರಿ ದೂರಿ
ನಮ್‌ ಬೀರದೇವರ ಜೀವ ದೂರಿ ದೂರಿ||
 
ಮಾಯದ ಕೊಂಬೆ ಮೇಲೆಹೂವು ಚಿಗುರಿ ಘಮವು ಚೆಲ್ಲಿ
ಮೋಡವು ಹನಿಯ ಹೆರುವಾಗ ನವಿಲಿಗೆ ರೆಕ್ಕೆ ಬರುವಾಗ
ಹೊಕ್ಕಳ ಬಳ್ಳಿಯ ಭಾರ ಯಾವ ತಕ್ಕಡಿ ಅಳಿಯಿತೊ ಧೀರ
ತೊಟ್ಟಿಲಲ್ಲಿ ಸಂಪಿಗೆ ಬೆಳೆವಾಗ ನದಿಯಂದ ದಡವು ಹೆತ್ತಾಗ
ಇಷ್ಟೆ ಬೇರು ಚೂರೆ ಮಣ್ಣು ಕುಡಿಕೆ ನೀರು ಸಾಕೆನೊ
ಬೆಂಕಿ ಇಲ್ಲದೆ ಬೇಯೊ ಒಡಲು ಆತ್ಮದ ಜೋಗುಳ ಗೊತ್ತೇನೊ
 
||ವೀರ ಹನುಮಂತ ದೂರಿ ದೂರಿ
ನಮ್‌ ಶೂರ ಹನುಮಂತ ದೂರಿ ದೂರಿ
ಬೇಲಿ ಕಾಡಿನ ಹೂವ ದೂರಿ ದೂರಿ
ನಮ್‌ ಬೀರದೇವರ ಜೀವ ದೂರಿ ದೂರಿ||
 
ಚಿಟ್ಟೆ ಧ್ಯಾನ ಚಿಂತೆಯ ಜ್ಞಾನ
ಹಟ್ಟಿಲಿ ಹುಟ್ಟಿದ ಹಾಡು ಕಣ್ಣಲ್ಲಿ ಕುಣಿದಾಡಿತೊ
ಯಾವುದೊ ರಾಗ ಎಂತದೊ ಯೋಗ
ಮಡಿಲಿಗೆ ಬಿದ್ದ ಜೀವ ಸರಸರ ಹರಿದಾಡಿತೊ
ಬಣ್ಣದ ರೆಕ್ಕೆಯ ಬಡಿದು ಬರ್ರನೆ ಹಾರಾಡಿತೊ
ನೆತ್ತಿಯ ತೇವಕ್ಕೆ ಬಿರಿದ ಮೊಗ್ಗು ಬೊಗಸೆ ತುಂಬ ಚೆಲ್ಲಾಯ್ತು
ಒಡಲಲ್ಲೆ ಮಿಡಿದ ಜೀರುಂಡೆ ಸತ್ತು ಜೀವದ ಮದ್ದು ತಂದಾಯ್ತು
ಜೀವವ ಕೊಟ್ಟೊವ್ಳೆ ದೂರಿ ದೂರಿ
ಜೋಗುಳ ಹಾಡೊವ್ಳೆ ದೂರಿ ದೂರಿ
ಬೆಳಕನ್ನೆ ಮುಸಿದೋಳೆ ದೂರಿ ದೂರಿ
ಕನಸ್ಸನ್ನೆ ಹಡೆದೋಳೆ ದೂರಿ ದೂರಿ

Doori Doori song lyrics from Kannada Movie Benkipatna starring Prathap Narayan, Anushree, Arun Sagar, Lyrics penned by S C Dinesh Kumar Sung by Vijay Prakash, Kaushik, Music Composed by Steve Kaushik, film is Directed by T K Dayanand and film is released on 2015
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ