Sankochavillade Lyrics

in Bembidada Naavika

Video:

LYRIC

ಸಂಕೋಚವಿಲ್ಲದೆ ಸಂಚಾರವಾಗಿದೆ
ನನ್ನನ್ನೆ ನಾನು ಮರೆತಹಾಗಿದೆ
ಪ್ರೀತಿಯ ಅಲೆ ಕಂಡೆ ನಿನ್ನಲ್ಲೆ
ನಾ ಕಳೆದುಹೋದೆ ನಿನ್ನ ಗುಂಗಲೆ
ಹೊಂಗನಸ್ಸಿನಲಿ ಕಂಡ ಅಪ್ಸರೆ
ತಾನಾಗೆ ಬಂದು ಎದುರು ನಿಂತರೆ
ಐ ಆಮ್‌ ಫಾಲಿಂಗ್‌ ಇನ್‌ ಲವ್‌ ವಿತ್‌ ಯೂ
ಐ ಆಮ್‌ ಫಾಲಿಂಗ್‌ ಇನ್‌ ಲವ್‌ ವಿತ್‌ ಯೂ
ಐ ಆಮ್‌ ಫಾಲಿಂಗ್‌ ಇನ್‌ ಲವ್‌ ವಿತ್‌ ಯೂ
ಐ ಆಮ್‌ ಫಾಲಿಂಗ್‌ ಇನ್‌ ಲವ್‌ ವಿತ್‌ ಯೂ
 
ಗೊತ್ತೆ ಆಗದಂತೆ ಈ ಹೃದಯ ದೋಚಿದೆ
ಸತ್ತೇ ಹೋದಂತೆ ಈ ಸಮಯ ನಿಂತಿದೆ
ಒಂದೊಂದೆ ಮಾತು ಹೇಳಬೇಕಿದೆ
ಇನ್ನೆಲ್ಲ ಮಾತು ಕೇಳಬೇಕಿದೆ
ಐ ಆಮ್‌ ಫಾಲಿಂಗ್‌ ಇನ್‌ ಲವ್‌ ವಿತ್‌ ಯೂ
ಐ ಆಮ್‌ ಫಾಲಿಂಗ್‌ ಇನ್‌ ಲವ್‌ ವಿತ್‌ ಯೂ
ಐ ಆಮ್‌ ಫಾಲಿಂಗ್‌ ಇನ್‌ ಲವ್‌ ವಿತ್‌ ಯೂ
ಐ ಆಮ್‌ ಫಾಲಿಂಗ್‌ ಇನ್‌ ಲವ್‌ ವಿತ್‌ ಯೂ

Sankochavillade song lyrics from Kannada Movie Bembidada Naavika starring Sriyan,Aishwarya,Priyadarshini, Lyrics penned by Pramod Kumar S Sung by Pancham Jeeva, Music Composed by Naavu Munna Mysore, film is Directed by Sriyan and film is released on 2023