ಸಾಗುತಲಿಹುದು….. ಸೇರುತಲಿಹುದು ಅಲೆ ತೀರದ ಕಡೆಗೆ
ಕಾಯುತಲಿಹುದು ಮುತ್ತು ಚಿಪ್ಪಿನ ಒಳಗೆ
ಕಾ..ಗದದೊಳಗೆ ಬಣ್ಣಗಳಿಹುದು
ಮನಸ್ಸಿನ….ಒಳಗೆ ಭಾವಗಳಿಹುದು
ರೆಕ್ಕೆ ಬಿಚ್ಚಿ ಹಕ್ಕಿ ಹಾರಾಡಿದೆ……
ಬಯಕೆ ಏಕೆ ಬದುಕೆ ಬರಡಾಗಿದೆ…
ಒಡಲಿ….ಲ್ಲದೆ ಉಸಿರೆಲ್ಲಿದೆ
ಒಲವಿ…ಲ್ಲದೆ ಜೀವವೆಲ್ಲಿದೆ
ಘರ್ಷಣೆ ಸಂಪೂರ್ಣವಾಗಿದೆ…..
ಬದಲಾವಣೆ ಅನಿವಾರ್ಯವಾಗಿದೆ…..
ಹೇಳದೆ ಹೊರಟು ಹೋಗಿದೆ ಹಡಗು ತನ್ನ ಯಾನಕೆ…….
ಕಡಲು ಮತ್ತು ಮೌನಕೆ…….
ಸಾಗುತಲಿಹುದು….. ಸೇರುತಲಿಹುದು ಅಲೆ ತೀರದ ಕಡೆಗೆ
ಕಾಯುತಲಿಹುದು ಮುತ್ತು ಚಿಪ್ಪಿನ ಒಳಗೆ
ಕಾ..ಗದದೊಳಗೆ ಬಣ್ಣಗಳಿಹುದು
ಮನಸ್ಸಿನ….ಒಳಗೆ ಭಾವಗಳಿಹುದು
ರೆಕ್ಕೆ ಬಿಚ್ಚಿ ಹಕ್ಕಿ ಹಾರಾಡಿದೆ……
ಬಯಕೆ ಏಕೆ ಬದುಕೆ ಬರಡಾಗಿದೆ…
ಒಡಲಿ….ಲ್ಲದೆ ಉಸಿರೆಲ್ಲಿದೆ
ಒಲವಿ…ಲ್ಲದೆ ಜೀವವೆಲ್ಲಿದೆ
ಘರ್ಷಣೆ ಸಂಪೂರ್ಣವಾಗಿದೆ…..
ಬದಲಾವಣೆ ಅನಿವಾರ್ಯವಾಗಿದೆ…..
ಹೇಳದೆ ಹೊರಟು ಹೋಗಿದೆ ಹಡಗು ತನ್ನ ಯಾನಕೆ…….
ಕಡಲು ಮತ್ತು ಮೌನಕೆ…….