ಪ್ರತಿಹೆಜ್ಜೆ ಹೆಜ್ಜೆಯಲ್ಲು ಮಣ್ಣಿನ ನಂಟಿದೆಯೆ
ಎಲ್ಲ ಸಂಬಂಧದ ಕಥೆಗು ಪ್ರೀತಿ ಸಾಲದೇ
ಸೆರೆಯಾದ ಚಿತ್ರಪಟವೂ ಮೌನವಾಗಿ
ಗೀಚಿ ಬರೆದ ಬರಹವೂ ಮಾತಾಗಿ
ಭಾವಗಳು ಒತ್ತರಿಸಿ ಧಾವಂತ
ನೆನಪಿಗು ಬೇಕಿದೆ ಏಕಾಂತ
ಕಳೆದಿರೊ ಕ್ಷಣವೆಲ್ಲ ಜೀವಂತ
ಅಂಬೆಯಗಾಲನು ಇಡಲು ಜಿಗಿಯಲು ಆಗದೆ ಅಳಲು
ಮರವೇ ಬೇರಿಗೆ ನೆರಳೂ ಚಂದ್ರನ ಕೂಡಿದ ಇರುಳು
ಹಕ್ಕಿಯು ಗೂಡಿಗೆ ಮರಳಿ ಹೂವು ತಾನಾಗಿಯೇ ಅರಳಿ
ಭಾವಗಳು ಒತ್ತರಿಸಿ ಧಾವಂತ
ನೆನಪಿಗು ಬೇಕಿದೆ ಏಕಾಂತ
ಕಳೆದಿರೊ ಕ್ಷಣವೆಲ್ಲ ಜೀವಂತ
ಪ್ರತಿಹೆಜ್ಜೆ ಹೆಜ್ಜೆಯಲ್ಲು ಮಣ್ಣಿನ ನಂಟಿದೆಯೆ
ಎಲ್ಲ ಸಂಬಂಧದ ಕಥೆಗು ಪ್ರೀತಿ ಸಾಲದೇ
ಸೆರೆಯಾದ ಚಿತ್ರಪಟವೂ ಮೌನವಾಗಿ
ಗೀಚಿ ಬರೆದ ಬರಹವೂ ಮಾತಾಗಿ
ಭಾವಗಳು ಒತ್ತರಿಸಿ ಧಾವಂತ
ನೆನಪಿಗು ಬೇಕಿದೆ ಏಕಾಂತ
ಕಳೆದಿರೊ ಕ್ಷಣವೆಲ್ಲ ಜೀವಂತ
ಅಂಬೆಯಗಾಲನು ಇಡಲು ಜಿಗಿಯಲು ಆಗದೆ ಅಳಲು
ಮರವೇ ಬೇರಿಗೆ ನೆರಳೂ ಚಂದ್ರನ ಕೂಡಿದ ಇರುಳು
ಹಕ್ಕಿಯು ಗೂಡಿಗೆ ಮರಳಿ ಹೂವು ತಾನಾಗಿಯೇ ಅರಳಿ
ಭಾವಗಳು ಒತ್ತರಿಸಿ ಧಾವಂತ
ನೆನಪಿಗು ಬೇಕಿದೆ ಏಕಾಂತ
ಕಳೆದಿರೊ ಕ್ಷಣವೆಲ್ಲ ಜೀವಂತ