Dona Dona-Solo Lyrics

ದೂನ ದೂನ-ಸೋಲೊ Lyrics

in Belli

in ಬೆಳ್ಳಿ

LYRIC

Song Details Page after Lyrice

-
ದೂನ ದೂನ ದೂನ ದೂನ ದೂನ
ದೂನ ದೂನ ದೂನ ದೂನ ದೂನ
ದೂನ ದೂನ ದೂನ ದೂನ ದೂನ
ದೂನ ದೂನ ದೂನ ದೂನ ದೂನ
ದೂನ ದೂನ ದೂನ ದೂನ ದೂನ
ದೂನ ದೂನ ದೂನ ದೂನ ದೂನ
ಜನಿಸಿದೆ ಅನಿಸಿದೆ ನಿನ್ನ ಜೊತೆಯಲೆ ಬದುಕಲು
ಉಸಿರಿದೆ ಅನಿಸಿದೆ ನಿನ್ನ ಪ್ರೀತಿಗೆ ಸಿಲುಕಲು
ನಿನಗಾಗಿ ಕಾದೆ ನಾನು ವರವಾಗಿ ಬಂದೆ ನೀನು
ಇನ್ನು ದಿನವೆಲ್ಲ ನಿನದೇನೆ ಆಲಾಪನ
ಬೆಳ್ಳಿ ಬದುಕೆಲ್ಲ ನಿನ್ನಿಂದ ಬರಿ ಪ್ರೇಮದ ಗಾನ
 
||ದೂನ ದೂನ ದೂನ ದೂನ ದೂನ||
||ದೂನ ದೂನ ದೂನ ದೂನ ದೂನ||
 
ಬಾಳು ಆಸೆ ಇಮ್ಮಡಿ ಖುಷಿಯೆಲ್ಲ ನನ್ನ ಕಾಲಡಿ
ಬದುಕಲ್ಲಿ ನೀನು ಬಂದ ನಂತರ
ನಿನ್ನದೆ ಹಸಿವು ನಿನ್ನದೆ ಬೇಡಿಕೆ
ಸಖಿಯೆ ಸುರಿಸು ಒಲವ ಜೀವಕ್ಕೆ
ನನ್ನ ಮನಸ್ಸೇನೆ ನಿನಗೀಗ ರೂಢಿಗತ
ಇನ್ನು ನಿನ ಪ್ರೀತಿ ಸೆರೆಯಲಿ ನನ ಜೀವಿತ
ಗೀತ
 
||ದೂನ ದೂನ ದೂನ ದೂನ ದೂನ||
||ದೂನ ದೂನ ದೂನ ದೂನ ದೂನ||
 
ಸಾವಿರದ ಪ್ರೀತಿಯಿದು ಸೋಲಿರದ ಸೋಜಿಗವು
ಸಾಗರದ ಆಳವನು ನಾಚಿಸುವ ಸಹಚರವು
ಇನ್ನು ದಿನವೆಲ್ಲ ನಿನದೇನೆ ಆಲಾಪನ
ಬೆಳ್ಳಿ ಬದುಕೆಲ್ಲ ನಿನ್ನಿಂದ ಬರಿ ಪ್ರೇಮದ ಗಾನ
 
ಜನಿಸಿದೆ ಅನಿಸಿದೆ ನಿನ್ನ ಜೊತೆಯಲಿ ಬದುಕಲು
ಉಸಿರಿದೆ ಅನಿಸಿದೆ ನಿನ್ನ ಪ್ರೀತಿಗೆ ಸಿಲುಕಲು
 
||ದೂನ ದೂನ ದೂನ ದೂನ ದೂನ||
||ದೂನ ದೂನ ದೂನ ದೂನ ದೂನ||
||ದೂನ ದೂನ ದೂನ ದೂನ ದೂನ||
||ದೂನ ದೂನ ದೂನ ದೂನ ದೂನ||
||ದೂನ ದೂನ ದೂನ ದೂನ ದೂನ||

-
ದೂನ ದೂನ ದೂನ ದೂನ ದೂನ
ದೂನ ದೂನ ದೂನ ದೂನ ದೂನ
ದೂನ ದೂನ ದೂನ ದೂನ ದೂನ
ದೂನ ದೂನ ದೂನ ದೂನ ದೂನ
ದೂನ ದೂನ ದೂನ ದೂನ ದೂನ
ದೂನ ದೂನ ದೂನ ದೂನ ದೂನ
ಜನಿಸಿದೆ ಅನಿಸಿದೆ ನಿನ್ನ ಜೊತೆಯಲೆ ಬದುಕಲು
ಉಸಿರಿದೆ ಅನಿಸಿದೆ ನಿನ್ನ ಪ್ರೀತಿಗೆ ಸಿಲುಕಲು
ನಿನಗಾಗಿ ಕಾದೆ ನಾನು ವರವಾಗಿ ಬಂದೆ ನೀನು
ಇನ್ನು ದಿನವೆಲ್ಲ ನಿನದೇನೆ ಆಲಾಪನ
ಬೆಳ್ಳಿ ಬದುಕೆಲ್ಲ ನಿನ್ನಿಂದ ಬರಿ ಪ್ರೇಮದ ಗಾನ
 
||ದೂನ ದೂನ ದೂನ ದೂನ ದೂನ||
||ದೂನ ದೂನ ದೂನ ದೂನ ದೂನ||
 
ಬಾಳು ಆಸೆ ಇಮ್ಮಡಿ ಖುಷಿಯೆಲ್ಲ ನನ್ನ ಕಾಲಡಿ
ಬದುಕಲ್ಲಿ ನೀನು ಬಂದ ನಂತರ
ನಿನ್ನದೆ ಹಸಿವು ನಿನ್ನದೆ ಬೇಡಿಕೆ
ಸಖಿಯೆ ಸುರಿಸು ಒಲವ ಜೀವಕ್ಕೆ
ನನ್ನ ಮನಸ್ಸೇನೆ ನಿನಗೀಗ ರೂಢಿಗತ
ಇನ್ನು ನಿನ ಪ್ರೀತಿ ಸೆರೆಯಲಿ ನನ ಜೀವಿತ
ಗೀತ
 
||ದೂನ ದೂನ ದೂನ ದೂನ ದೂನ||
||ದೂನ ದೂನ ದೂನ ದೂನ ದೂನ||
 
ಸಾವಿರದ ಪ್ರೀತಿಯಿದು ಸೋಲಿರದ ಸೋಜಿಗವು
ಸಾಗರದ ಆಳವನು ನಾಚಿಸುವ ಸಹಚರವು
ಇನ್ನು ದಿನವೆಲ್ಲ ನಿನದೇನೆ ಆಲಾಪನ
ಬೆಳ್ಳಿ ಬದುಕೆಲ್ಲ ನಿನ್ನಿಂದ ಬರಿ ಪ್ರೇಮದ ಗಾನ
 
ಜನಿಸಿದೆ ಅನಿಸಿದೆ ನಿನ್ನ ಜೊತೆಯಲಿ ಬದುಕಲು
ಉಸಿರಿದೆ ಅನಿಸಿದೆ ನಿನ್ನ ಪ್ರೀತಿಗೆ ಸಿಲುಕಲು
 
||ದೂನ ದೂನ ದೂನ ದೂನ ದೂನ||
||ದೂನ ದೂನ ದೂನ ದೂನ ದೂನ||
||ದೂನ ದೂನ ದೂನ ದೂನ ದೂನ||
||ದೂನ ದೂನ ದೂನ ದೂನ ದೂನ||
||ದೂನ ದೂನ ದೂನ ದೂನ ದೂನ||

Dona Dona-solo song lyrics from Kannada Movie Belli starring Shivarajkumar, Vinod Prabhakar, Orata Prashanth, Lyrics penned by Kaviraj Sung by Shashank Sheshagiri, Music Composed by V Sridhar, film is Directed by Mussanje Mahesh and film is released on 2014
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ