-
ಸೌಂಡು ಸೌಂಡು ನಮ್ದೆ ಸೌಂಡು
ಸುಮ್ನೆ ಕೇಳು ದೊಡ್ಡೋರ ಸೌಂಡು
ಗ್ರೌಂಡು ಗ್ರೌಂಡು ನಮ್ದೆ ಗ್ರೌಂಡು
ಎತ್ಕೊಂಡು ಓಡು ನಿನ್ ಚಿನ್ನಿದಾಂಡು
ಎಂಟ್ರಿ ಕೊಟ್ಟಾಗ ಎಲ್ಲಾರು ಗಲಿಬಿಲಿ
ತಪ್ಪು ಮಾಡ್ದೋರ್ಗೆ ಅಲ್ಲೇನೆ ಬಲಿ ಬಲಿ
ಸೆಂಟ್ರಲ್ಲೂ ಸ್ಟೇಟಲ್ಲೂ
ಎಲ್ಲೆಲ್ಲೂ ನಮ್ಗೇನೆ ಜೈ ಹೋ ಜೈ ಹೋ
ಧೂಮ್ ಧಮಾಕ ಧೂಮ್ ಧಮಾಕ
ಅರೆ ಧೂಮ್ ಧಮಾಕ
ಅರೆ ಧೂಮ್ ಧಮಾಕ
ಹುಲಿ ಹುಲಿನ ಎಂದೂ
ನರಿ ನರಿನ ಎಂದೂ
ಕೊಲ್ಲೋದಿಲ್ಲ ಕೊಲ್ಲೋದಿಲ್ಲ ರಿ
ಮನ್ಸಮನ್ಸನ್ನೆ ಕೊಂದು
ಮನ್ಸ ಮನ್ಸನ್ನೇ ತಿಂದು
ಬಾಳೋದಿಲ್ಲಿ ಸರಿ ಇಲ್ಲ ರಿ
ಇಲ್ಲಿ ಹುಟ್ದೊಂಗೆ ಸಾವೊಂದು ಮುಕಾಬುಲ್ಲ
ಸಾವು ಗೆದ್ದೋನ್ಗೆ ಧೈರ್ಯಾನೆ ಮಹಾಬಲ
ಎಂದಾಯ್ತು ಎದ್ದಾಯ್ತು
ಎಲ್ಲೆಲ್ಲೂ ನಮ್ದೇನೆ ಜೈ ಹೋ ಜೈ ಹೋ
||ಧೂಮ್ ಧಮಾಕ ಧೂಮ್ ಧಮಾಕ
ಅರೆ ಧೂಮ್ ಧಮಾಕ
ಅರೆ ಧೂಮ್ ಧಮಾಕ ||
ಬುದ್ಧಿ ಇರೋನು ಗೆದ್ದ ಶಕ್ತಿ ಇರೋನು ಗೆದ್ದ
ವೀಕಾಗಿದ್ರೆ ಸತ್ತಹಾಗೇನೆ
ಉದ್ಧ ಎಂದಾಗ ಸೀದಾ ಕತ್ತಿ ಎಸ್ದೋನೆ
ಯೋಧ ಪ್ರಾಣಕ್ಕಿಂತ ಪ್ರಾಣ ಕಮ್ಮಿನೆ
ಯಾರ ತಂಟೆಗೆ ಹೋಗಲ್ಲ ನಮ್ಮ ಪಡೆ
ತಂಟೆ ಮಾಡೋರ್ಗೆ ಇಕ್ತೀವಿ ಎಲ್ಲ ಕಡೆ
ಬಂದಾಯ್ತು ನಿಂತಾಯ್ತು
ಎಲ್ಲೆಲ್ಲೂ ನಮ್ಗೇನೆ ಜೈ ಹೋ ಜೈ ಹೋ
||ಧೂಮ್ ಧಮಾಕ ಧೂಮ್ ಧಮಾಕ
ಅರೆ ಧೂಮ್ ಧಮಾಕ
ಅರೆ ಧೂಮ್ ಧಮಾಕ ||
ಸೌಂಡು ಸೌಂಡು ನಮ್ದೆ ಸೌಂಡು
ಸುಮ್ನೆ ಕೇಳು ದೊಡ್ಡೋರ ಸೌಂಡು
ಗ್ರೌಂಡು ಗ್ರೌಂಡು ನಮ್ದೆ ಗ್ರೌಂಡು
ಎತ್ಕೊಂಡು ಓಡು ನಿನ್ ಚಿನ್ನಿದಾಂಡು
ಎಂಟ್ರಿ ಕೊಟ್ಟಾಗ ಎಲ್ಲಾರು ಗಲಿಬಿಲಿ
ತಪ್ಪು ಮಾಡ್ದೋರ್ಗೆ ಅಲ್ಲೇನೆ ಬಲಿ ಬಲಿ
ಸೆಂಟ್ರಲ್ಲೂ ಸ್ಟೇಟಲ್ಲೂ
ಎಲ್ಲೆಲ್ಲೂ ನಮ್ಗೇನೆ ಜೈ ಹೋ ಜೈ ಹೋ
ಧೂಮ್
-
ಸೌಂಡು ಸೌಂಡು ನಮ್ದೆ ಸೌಂಡು
ಸುಮ್ನೆ ಕೇಳು ದೊಡ್ಡೋರ ಸೌಂಡು
ಗ್ರೌಂಡು ಗ್ರೌಂಡು ನಮ್ದೆ ಗ್ರೌಂಡು
ಎತ್ಕೊಂಡು ಓಡು ನಿನ್ ಚಿನ್ನಿದಾಂಡು
ಎಂಟ್ರಿ ಕೊಟ್ಟಾಗ ಎಲ್ಲಾರು ಗಲಿಬಿಲಿ
ತಪ್ಪು ಮಾಡ್ದೋರ್ಗೆ ಅಲ್ಲೇನೆ ಬಲಿ ಬಲಿ
ಸೆಂಟ್ರಲ್ಲೂ ಸ್ಟೇಟಲ್ಲೂ
ಎಲ್ಲೆಲ್ಲೂ ನಮ್ಗೇನೆ ಜೈ ಹೋ ಜೈ ಹೋ
ಧೂಮ್ ಧಮಾಕ ಧೂಮ್ ಧಮಾಕ
ಅರೆ ಧೂಮ್ ಧಮಾಕ
ಅರೆ ಧೂಮ್ ಧಮಾಕ
ಹುಲಿ ಹುಲಿನ ಎಂದೂ
ನರಿ ನರಿನ ಎಂದೂ
ಕೊಲ್ಲೋದಿಲ್ಲ ಕೊಲ್ಲೋದಿಲ್ಲ ರಿ
ಮನ್ಸಮನ್ಸನ್ನೆ ಕೊಂದು
ಮನ್ಸ ಮನ್ಸನ್ನೇ ತಿಂದು
ಬಾಳೋದಿಲ್ಲಿ ಸರಿ ಇಲ್ಲ ರಿ
ಇಲ್ಲಿ ಹುಟ್ದೊಂಗೆ ಸಾವೊಂದು ಮುಕಾಬುಲ್ಲ
ಸಾವು ಗೆದ್ದೋನ್ಗೆ ಧೈರ್ಯಾನೆ ಮಹಾಬಲ
ಎಂದಾಯ್ತು ಎದ್ದಾಯ್ತು
ಎಲ್ಲೆಲ್ಲೂ ನಮ್ದೇನೆ ಜೈ ಹೋ ಜೈ ಹೋ
||ಧೂಮ್ ಧಮಾಕ ಧೂಮ್ ಧಮಾಕ
ಅರೆ ಧೂಮ್ ಧಮಾಕ
ಅರೆ ಧೂಮ್ ಧಮಾಕ ||
ಬುದ್ಧಿ ಇರೋನು ಗೆದ್ದ ಶಕ್ತಿ ಇರೋನು ಗೆದ್ದ
ವೀಕಾಗಿದ್ರೆ ಸತ್ತಹಾಗೇನೆ
ಉದ್ಧ ಎಂದಾಗ ಸೀದಾ ಕತ್ತಿ ಎಸ್ದೋನೆ
ಯೋಧ ಪ್ರಾಣಕ್ಕಿಂತ ಪ್ರಾಣ ಕಮ್ಮಿನೆ
ಯಾರ ತಂಟೆಗೆ ಹೋಗಲ್ಲ ನಮ್ಮ ಪಡೆ
ತಂಟೆ ಮಾಡೋರ್ಗೆ ಇಕ್ತೀವಿ ಎಲ್ಲ ಕಡೆ
ಬಂದಾಯ್ತು ನಿಂತಾಯ್ತು
ಎಲ್ಲೆಲ್ಲೂ ನಮ್ಗೇನೆ ಜೈ ಹೋ ಜೈ ಹೋ
||ಧೂಮ್ ಧಮಾಕ ಧೂಮ್ ಧಮಾಕ
ಅರೆ ಧೂಮ್ ಧಮಾಕ
ಅರೆ ಧೂಮ್ ಧಮಾಕ ||
ಸೌಂಡು ಸೌಂಡು ನಮ್ದೆ ಸೌಂಡು
ಸುಮ್ನೆ ಕೇಳು ದೊಡ್ಡೋರ ಸೌಂಡು
ಗ್ರೌಂಡು ಗ್ರೌಂಡು ನಮ್ದೆ ಗ್ರೌಂಡು
ಎತ್ಕೊಂಡು ಓಡು ನಿನ್ ಚಿನ್ನಿದಾಂಡು
ಎಂಟ್ರಿ ಕೊಟ್ಟಾಗ ಎಲ್ಲಾರು ಗಲಿಬಿಲಿ
ತಪ್ಪು ಮಾಡ್ದೋರ್ಗೆ ಅಲ್ಲೇನೆ ಬಲಿ ಬಲಿ
ಸೆಂಟ್ರಲ್ಲೂ ಸ್ಟೇಟಲ್ಲೂ
ಎಲ್ಲೆಲ್ಲೂ ನಮ್ಗೇನೆ ಜೈ ಹೋ ಜೈ ಹೋ
ಧೂಮ್
Dhoom Dhamaka song lyrics from Kannada Movie Belli starring Shivarajkumar, Vinod Prabhakar, Orata Prashanth, Lyrics penned by V Nagendra Prasad Sung by Shankar Mahadevan, Music Composed by V Sridhar, film is Directed by Mussanje Mahesh and film is released on 2014