-
ಲಾಲಿಯ ನೀ ಕೇಳೊ ಕಂದನೆ
ತಾಯಿಗೆ ನೀ ಚಂದಮಾಮನೆ
ಲಾಲಿಯ ನೀ ಕೇಳೊ ಕಂದನೆ
ತಾಯಿಗೆ ನೀ ಚಂದಮಾಮನೆ
ಬೆಳ್ಳಿ ಬೆಳ್ಳಿ ಬೆಳ್ಳಿ ತಾಯ ಕರುಳ ಬಳ್ಳಿ
ನೀನು ಹೋದೆ ಎಲ್ಲಿ ನಾನು ಕಾದೆ ಇಲ್ಲಿ
ಬೇಗ ಬಾರೊ ಇಲ್ಲಿ ನನ್ನ ಕಂದ ಬೆಳ್ಳಿ
ಬೆಳ್ಳಿ ಬೆಳ್ಳಿ ಬೆಳ್ಳಿ ತಾಯ ಕರುಳ ಬಳ್ಳಿ
ನೀನು ಹೋದೆ ಎಲ್ಲಿ ನಾನು ಕಾದೆ ಇಲ್ಲಿ
ಬೇಗ ಬಾರೊ ಇಲ್ಲಿ ನನ್ನ ಕಂದ ಬೆಳ್ಳಿ
ಗುಮ್ಮನಾಗಲ ನಾ ಗೊಂಬೆಯಾಗಲ
ನಿನ್ನ ಆಟಕ್ಕೆ ಅಂಬಾರಿಯಾಗಲ
ನನ್ನ ಮಡಿಲಿಗೆ ಬಂದಂತ ದೇವರು
ದೂರವಾಗದೆ ನೀ ಜೀವವಾಗಿರು
ಧರೆಯೊಳಗೆ ದೊರೆ ನೀನೆ
ಮುತ್ತುರಾಜ ಕಂದನೆ ರಾಜನಾಗಿರು
||ಬೆಳ್ಳಿ ಬೆಳ್ಳಿ ಬೆಳ್ಳಿ ತಾಯ ಕರುಳ ಬಳ್ಳಿ
ನೀನು ಹೋದೆ ಎಲ್ಲಿ ನಾನು ಕಾದೆ ಇಲ್ಲಿ
ಬೇಗ ಬಾರೊ ಇಲ್ಲಿ ನನ್ನ ಕಂದ ಬೆಳ್ಳಿ||
ಚಿನ್ನಕ್ಕಿಂತಲು ಮಾಣಿಕ್ಯಕ್ಕಿಂತಲು
ಎಂದು ಹೊಳೆಯುವ ನೀ ಬೆಳ್ಳಿ ರಾಜನು
ಮನಸ್ಸಿನಲ್ಲಿಯೆ ಬಾನಂತೆಯಾಗು ನೀ
ನೊಂದ ಜೀವಕ್ಕೆ ಬೆಳಕಾಗಿ ಬಾರೊ ನೀ
ಸೂರ್ಯಂಗೂ ಚಂದ್ರಂಗೂ
ಹೋಲುವಂತ ಹೊಳಪು ನೀ ರಾಜನಾಗಿರು
||ಬೆಳ್ಳಿ ಬೆಳ್ಳಿ ಬೆಳ್ಳಿ ತಾಯ ಕರುಳ ಬಳ್ಳಿ
ನೀನು ಹೋದೆ ಎಲ್ಲಿ ನಾನು ಕಾದೆ ಇಲ್ಲಿ
ಬೇಗ ಬಾರೊ ಇಲ್ಲಿ ನನ್ನ ಕಂದ ಬೆಳ್ಳಿ||
-
ಲಾಲಿಯ ನೀ ಕೇಳೊ ಕಂದನೆ
ತಾಯಿಗೆ ನೀ ಚಂದಮಾಮನೆ
ಲಾಲಿಯ ನೀ ಕೇಳೊ ಕಂದನೆ
ತಾಯಿಗೆ ನೀ ಚಂದಮಾಮನೆ
ಬೆಳ್ಳಿ ಬೆಳ್ಳಿ ಬೆಳ್ಳಿ ತಾಯ ಕರುಳ ಬಳ್ಳಿ
ನೀನು ಹೋದೆ ಎಲ್ಲಿ ನಾನು ಕಾದೆ ಇಲ್ಲಿ
ಬೇಗ ಬಾರೊ ಇಲ್ಲಿ ನನ್ನ ಕಂದ ಬೆಳ್ಳಿ
ಬೆಳ್ಳಿ ಬೆಳ್ಳಿ ಬೆಳ್ಳಿ ತಾಯ ಕರುಳ ಬಳ್ಳಿ
ನೀನು ಹೋದೆ ಎಲ್ಲಿ ನಾನು ಕಾದೆ ಇಲ್ಲಿ
ಬೇಗ ಬಾರೊ ಇಲ್ಲಿ ನನ್ನ ಕಂದ ಬೆಳ್ಳಿ
ಗುಮ್ಮನಾಗಲ ನಾ ಗೊಂಬೆಯಾಗಲ
ನಿನ್ನ ಆಟಕ್ಕೆ ಅಂಬಾರಿಯಾಗಲ
ನನ್ನ ಮಡಿಲಿಗೆ ಬಂದಂತ ದೇವರು
ದೂರವಾಗದೆ ನೀ ಜೀವವಾಗಿರು
ಧರೆಯೊಳಗೆ ದೊರೆ ನೀನೆ
ಮುತ್ತುರಾಜ ಕಂದನೆ ರಾಜನಾಗಿರು
||ಬೆಳ್ಳಿ ಬೆಳ್ಳಿ ಬೆಳ್ಳಿ ತಾಯ ಕರುಳ ಬಳ್ಳಿ
ನೀನು ಹೋದೆ ಎಲ್ಲಿ ನಾನು ಕಾದೆ ಇಲ್ಲಿ
ಬೇಗ ಬಾರೊ ಇಲ್ಲಿ ನನ್ನ ಕಂದ ಬೆಳ್ಳಿ||
ಚಿನ್ನಕ್ಕಿಂತಲು ಮಾಣಿಕ್ಯಕ್ಕಿಂತಲು
ಎಂದು ಹೊಳೆಯುವ ನೀ ಬೆಳ್ಳಿ ರಾಜನು
ಮನಸ್ಸಿನಲ್ಲಿಯೆ ಬಾನಂತೆಯಾಗು ನೀ
ನೊಂದ ಜೀವಕ್ಕೆ ಬೆಳಕಾಗಿ ಬಾರೊ ನೀ
ಸೂರ್ಯಂಗೂ ಚಂದ್ರಂಗೂ
ಹೋಲುವಂತ ಹೊಳಪು ನೀ ರಾಜನಾಗಿರು
||ಬೆಳ್ಳಿ ಬೆಳ್ಳಿ ಬೆಳ್ಳಿ ತಾಯ ಕರುಳ ಬಳ್ಳಿ
ನೀನು ಹೋದೆ ಎಲ್ಲಿ ನಾನು ಕಾದೆ ಇಲ್ಲಿ
ಬೇಗ ಬಾರೊ ಇಲ್ಲಿ ನನ್ನ ಕಂದ ಬೆಳ್ಳಿ||
Belli Belli-supriya song lyrics from Kannada Movie Belli starring Shivarajkumar, Vinod Prabhakar, Orata Prashanth, Lyrics penned by V Sridhar Sung by Supriya, Music Composed by V Sridhar, film is Directed by Mussanje Mahesh and film is released on 2014