ಲಾಲಾಲಾ….ಲಾಲಾಲಾ…
ಲಾಲಾಲಾ….ಲಾಲಾಲಾ…
ಗಂಡು : ಪ್ರಣಯದ (ಆ ಆ ಆ…)
ಅರಸ ನಾ (ಆ ಆ ಆ….)
ಚೆಲುವಿನ (ಆ ಆ ಆ…)
ಅರಸಿ ನೀ…(ಆ ಆ ಆ…)
ರಥದ ಮೇಲೆ ಹೊರಟ ವೇಳೆ
ಅಮರ ವೈಭೋಗವು…
ಸುಖದ ಸಂಯೋಗವು…
ಹೆಣ್ಣು : ಪ್ರಣಯದ (ಆ ಆ ಆ….)
ಅರಸ ನೀ (ಆ ಆ ಆ….)
ಚೆಲುವಿನ (ಆ ಆ ಆ….)
ಅರಸಿ ನಾ (ಆ ಆ ಆ….)
ರಥದ ಮೇಲೆ ಹೊರಟ ವೇಳೆ
ಅಮರ ವೈಭೋಗವು…
ಸುಖದ ಸಂಯೋಗವು…
ಕೋರಸ್ : ಸನಿಸನಿದನಿಪ…
ಪನಿಪನಿಪಮರಿ…
ರಿಸರಿ…ದನಿಪ…
ಸರಿಮಪನಿರಿಸ..
ಗಂಡು : ಸುರಲೋಕದೆ ಪ್ರತಿ ಮಾರ್ಗದೆ
ನಮಗಾಗಿ ಹೂ ಹಾಸಿದೆ…
ಶುಭ ಸ್ವಾಗತ ನಿಮಗೆನ್ನುತ
ನವರತ್ನ ಮಳೆ ಚಿಮ್ಮಿದೆ…
ಹೆಣ್ಣು : ದೇವೇಂದ್ರನ ಶ್ವೇತಾರ್ತವೇ
ನಮಗಾಗಿ ತಾ ಬಂದಿರೆ…
ನವ ವಾದ್ಯದ ಸ್ವರ ಮೇಳದ
ಸಂಗೀತ ನಮಗಾಗಿದೆ…
ಗಂಡು : ಗಾಳಿ ತಂಪಾಗಿ
ಹೆಣ್ಣು : ಹಾಡು ಇಂಪಾಗಿ
ಗಂಡು : ಜೀವ ಹಗುರಾಗಿ ಹಿತವಾಗಿ
ಸವಿಯಾದ ಸುಖ ತಂದಿದೆ…ಹೇ…
ಹೆಣ್ಣು : ಒಲವು ಹೂವಾಗಿದೆ…
|| ಗಂಡು : ಪ್ರಣಯದ (ಆ ಆ ಆ…)
ಅರಸ ನಾ (ಆ ಆ ಆ….)
ಚೆಲುವಿನ (ಆ ಆ ಆ…)
ಅರಸಿ ನೀ…(ಆ ಆ ಆ…)
ಹೆಣ್ಣು : ರಥದ ಮೇಲೆ ಹೊರಟ ವೇಳೆ
ಅಮರ ವೈಭೋಗವು…
ಗಂಡು : ಸುಖದ ಸಂಯೋಗವು….||
ಹೆಣ್ಣು : ಸುಮ ಬಾಣದ ರತಿ ದೇವಿಯ
ಶೃಂಗಾರ ರಸಲೋಕದೆ…
ಮಳೆಬಿಲ್ಲದು ಬೆಳಕಾಗಿರೆ
ಸವಿ ಸಂಜೆ ನಮಗಾಗಿದೆ…
ಗಂಡು : ನೀ ಮೀಟಿದ ನಗೆ ವೀಣೆಯ
ಸವಿ ನಾಧ ಅಲೆಯಾಗಿದೆ…
ಆ ಚಂದ್ರನ ಮೃಧು ಬಿಂಬವೇ…
ನಿನ್ನಲ್ಲೆ ನೆಲೆಯಾಗಿದೆ…
ಹೆಣ್ಣು : ಪ್ರೀತಿ ಮಳೆಯಲ್ಲಿ…
ಗಂಡು : ಮುತ್ತ ಹೊಳೆಯಲ್ಲಿ…
ಹೆಣ್ಣು : ಮೈಯ ಮೆರೆತಾಗ ಬೆರೆತಾಗ
ಅನುರಾಗ ಹಾಡಾಗಿದೆ…
ಗಂಡು : ಬಾಳು ಜೇನಾಗಿದೆ…ಹೇ…
|| ಹೆಣ್ಣು : ಪ್ರಣಯದ (ಆ ಆ ಆ….)
ಅರಸ ನೀ (ಆ ಆ ಆ….)
ಚೆಲುವಿನ (ಆ ಆ ಆ….)
ಅರಸಿ ನಾ (ಆ ಆ ಆ….)
ಗಂಡು : ರಥದ ಮೇಲೆ ಹೊರಟ ವೇಳೆ
ಅಮರ ವೈಭೋಗವು…
ಹೆಣ್ಣು : ಸುಖದ ಸಂಯೋಗವು….||
ಲಾಲಾಲಾ….ಲಾಲಾಲಾ…
ಲಾಲಾಲಾ….ಲಾಲಾಲಾ…
ಗಂಡು : ಪ್ರಣಯದ (ಆ ಆ ಆ…)
ಅರಸ ನಾ (ಆ ಆ ಆ….)
ಚೆಲುವಿನ (ಆ ಆ ಆ…)
ಅರಸಿ ನೀ…(ಆ ಆ ಆ…)
ರಥದ ಮೇಲೆ ಹೊರಟ ವೇಳೆ
ಅಮರ ವೈಭೋಗವು…
ಸುಖದ ಸಂಯೋಗವು…
ಹೆಣ್ಣು : ಪ್ರಣಯದ (ಆ ಆ ಆ….)
ಅರಸ ನೀ (ಆ ಆ ಆ….)
ಚೆಲುವಿನ (ಆ ಆ ಆ….)
ಅರಸಿ ನಾ (ಆ ಆ ಆ….)
ರಥದ ಮೇಲೆ ಹೊರಟ ವೇಳೆ
ಅಮರ ವೈಭೋಗವು…
ಸುಖದ ಸಂಯೋಗವು…
ಕೋರಸ್ : ಸನಿಸನಿದನಿಪ…
ಪನಿಪನಿಪಮರಿ…
ರಿಸರಿ…ದನಿಪ…
ಸರಿಮಪನಿರಿಸ..
ಗಂಡು : ಸುರಲೋಕದೆ ಪ್ರತಿ ಮಾರ್ಗದೆ
ನಮಗಾಗಿ ಹೂ ಹಾಸಿದೆ…
ಶುಭ ಸ್ವಾಗತ ನಿಮಗೆನ್ನುತ
ನವರತ್ನ ಮಳೆ ಚಿಮ್ಮಿದೆ…
ಹೆಣ್ಣು : ದೇವೇಂದ್ರನ ಶ್ವೇತಾರ್ತವೇ
ನಮಗಾಗಿ ತಾ ಬಂದಿರೆ…
ನವ ವಾದ್ಯದ ಸ್ವರ ಮೇಳದ
ಸಂಗೀತ ನಮಗಾಗಿದೆ…
ಗಂಡು : ಗಾಳಿ ತಂಪಾಗಿ
ಹೆಣ್ಣು : ಹಾಡು ಇಂಪಾಗಿ
ಗಂಡು : ಜೀವ ಹಗುರಾಗಿ ಹಿತವಾಗಿ
ಸವಿಯಾದ ಸುಖ ತಂದಿದೆ…ಹೇ…
ಹೆಣ್ಣು : ಒಲವು ಹೂವಾಗಿದೆ…
|| ಗಂಡು : ಪ್ರಣಯದ (ಆ ಆ ಆ…)
ಅರಸ ನಾ (ಆ ಆ ಆ….)
ಚೆಲುವಿನ (ಆ ಆ ಆ…)
ಅರಸಿ ನೀ…(ಆ ಆ ಆ…)
ಹೆಣ್ಣು : ರಥದ ಮೇಲೆ ಹೊರಟ ವೇಳೆ
ಅಮರ ವೈಭೋಗವು…
ಗಂಡು : ಸುಖದ ಸಂಯೋಗವು….||
ಹೆಣ್ಣು : ಸುಮ ಬಾಣದ ರತಿ ದೇವಿಯ
ಶೃಂಗಾರ ರಸಲೋಕದೆ…
ಮಳೆಬಿಲ್ಲದು ಬೆಳಕಾಗಿರೆ
ಸವಿ ಸಂಜೆ ನಮಗಾಗಿದೆ…
ಗಂಡು : ನೀ ಮೀಟಿದ ನಗೆ ವೀಣೆಯ
ಸವಿ ನಾಧ ಅಲೆಯಾಗಿದೆ…
ಆ ಚಂದ್ರನ ಮೃಧು ಬಿಂಬವೇ…
ನಿನ್ನಲ್ಲೆ ನೆಲೆಯಾಗಿದೆ…
ಹೆಣ್ಣು : ಪ್ರೀತಿ ಮಳೆಯಲ್ಲಿ…
ಗಂಡು : ಮುತ್ತ ಹೊಳೆಯಲ್ಲಿ…
ಹೆಣ್ಣು : ಮೈಯ ಮೆರೆತಾಗ ಬೆರೆತಾಗ
ಅನುರಾಗ ಹಾಡಾಗಿದೆ…
ಗಂಡು : ಬಾಳು ಜೇನಾಗಿದೆ…ಹೇ…
|| ಹೆಣ್ಣು : ಪ್ರಣಯದ (ಆ ಆ ಆ….)
ಅರಸ ನೀ (ಆ ಆ ಆ….)
ಚೆಲುವಿನ (ಆ ಆ ಆ….)
ಅರಸಿ ನಾ (ಆ ಆ ಆ….)
ಗಂಡು : ರಥದ ಮೇಲೆ ಹೊರಟ ವೇಳೆ
ಅಮರ ವೈಭೋಗವು…
ಹೆಣ್ಣು : ಸುಖದ ಸಂಯೋಗವು….||
Pranayada Arasa Naa song lyrics from Kannada Movie Belli Naga starring Tiger Prabhakar, Nalini, Dinesh, Lyrics penned by R N Jayagopal Sung by S P Balasubrahmanyam, S Janaki, Music Composed by Sathyam, film is Directed by N S Dhananjaya (Datthu) and film is released on 1986