Video:
ಸಂಗೀತ ವೀಡಿಯೊ:

LYRIC

Song Details Page after Lyrice

ಓ ಬಡ್ತಿ ಯಾಕಿಂಗೆ ಆಡ್ತಿ
ಯಾಕಿಂಗೆ ಮಾಡ್ತಿ ಯಾಕಿಂಗೆ ನೋಡ್ತಿ
ಯಾಕಿಂಗೆ ಕಾಡ್ತೀಯೇ…
ಭಾರಿ ಎಗರಾಡ್ತಾ…ಶ್ಯಾನೆ ವರ್ಸೆ ತೋರ್ತಾ
ತುಂಬಾ ತಂಟೆ ಮಾಡ್ತಾ ನಂಟು ತೋರ್ತೀಯೆ
ಅಹುಂಹುಂ…..
 
ಓ ಮುದಿಯ ಯಾಕಿಂಗೆ ಕೆಮ್ತಿ
ಯಾಕಿಂಗೆ ರೇಗ್ತಿ…ಯಾಕಿಂಗೆ ಏರ್ತಿ…
ಯಾಕಿಂಗೆ ಜೀಗ್ತೀಯೋ…
ಜೋರು ಮೆರೆದಾಡ್ತಾ…
ಪೂರ ಜಂಬ ಮಾಡ್ತಾ…
ಈಸು ಕಾಟ ನೀಡ್ತಾ
ಗೋಳು ಮಾಡ್ತೀಯೋ…ಓಹ್ಹೊಹ್ಹೊ…
 
ಅಯ್ಯೋ ಅಯ್ಯೋ…ಅಯ್ಯೋ ಅಯ್ಯೋ
ಬನದಾಗೆ ಬೆಡಗಿ ಕಂಡು…
ಮನಸ್ನಾಗೆ ಮಂಡ್ಗೆ ತಿಂದೆ…
ಬಾಯಲಿ ನೀರೂರಿ ಆಸೆಯ ಚಪಲ ಕಂಡೆ
ಅಯ್ಯಯ್ಯಯ್ಯೋ….
ಬನದಾಗೆ ಬೆಡಗಿ ಕಂಡು…
ಮನಸ್ನಾಗೆ ಮಂಡ್ಗೆ ತಿಂದೆ…
ಬಾಯಲಿ ನೀರೂರಿ ಆಸೆಯ ಚಪಲ ಕಂಡೆ
ಕಾಡು ಹೂ ನೀನಾಗಿ…ದುಂಬಿಯೆ ನಾನಾಗಿ
ಕೂಡುವಂತ ಹುಡುಗಿ ಆಡುವ ಬಾ ತುಡುಗಿ
 
|| ಓ ಮುದಿಯ ಯಾಕಿಂಗೆ ಕೆಮ್ತಿ
ಯಾಕಿಂಗೆ ರೇಗ್ತಿ…ಯಾಕಿಂಗೆ ಏರ್ತಿ…
ಯಾಕಿಂಗೆ ಜೀಗ್ತೀಯೋ…
ಜೋರು ಮೆರೆದಾಡ್ತಾ…
ಪೂರ ಜಂಬ ಮಾಡ್ತಾ…
ಈಸು ಕಾಟ ನೀಡ್ತಾ
ಗೋಳು ಮಾಡ್ತೀಯೋ… ಓಹ್ಹೊಹ್ಹೊ…||
 
ಮುದಿ ಗೊಡ್ಡು ನಿಂಗೆ ಯಾಕೋ
ಚೆಂದುಳ್ಲಿ ಚೆಲುವೆ ಚಿಂತೆ…
ಕೂದಲು ಬೆಳ್ಗಾದ್ರೂ…ಸಂಗದ ಗುಂಗು ಬಂತೆ
ಮುದಿ ಗೊಡ್ಡು ನಿಂಗೆ ಯಾಕೋ
ಚೆಂದುಳ್ಲಿ ಚೆಲುವೆ ಚಿಂತೆ…
ಕೂದಲು ಬೆಳ್ಗಾದ್ರೂ…ಸಂಗದ ಗುಂಗು ಬಂತೆ
ಕಾಡ್‌ ಹಕ್ಕಿ ನಾನ್‌ ಕಾಣೋ…
ಊರ್‌ ಮನ್ಸ ನೀನ್‌ ಕಾಣೋ…
ಚೆಲ್ಲಾಟ ನಿಂಗ್ಯಾಕೋ ಚಕ್ಕಂದ ನಿಂಗ್ಯಾಕೋ
ಹೇ….ಅಹ್ಹಹ್ಹಹ್ಹಾ….
 
|| ಓ ಬಡ್ತಿ ಯಾಕಿಂಗೆ ಆಡ್ತಿ
ಯಾಕಿಂಗೆ ಮಾಡ್ತಿ ಯಾಕಿಂಗೆ ನೋಡ್ತಿ
ಯಾಕಿಂಗೆ ಕಾಡ್ತೀಯೇ…
ಭಾರಿ ಎಗರಾಡ್ತಾ…ಶ್ಯಾನೆ ವರ್ಸೆ ತೋರ್ತಾ
ತುಂಬಾ ತಂಟೆ ಮಾಡ್ತಾ ನಂಟು ತೋರ್ತೀಯೆ
ಅಹುಂಹುಂ…..
 
ಓ ಮುದಿಯ ಯಾಕಿಂಗೆ ಕೆಮ್ತಿ
ಯಾಕಿಂಗೆ ರೇಗ್ತಿ…ಯಾಕಿಂಗೆ ಏರ್ತಿ…
ಯಾಕಿಂಗೆ ಜೀಗ್ತೀಯೋ…
ಅಹ್ಹಹ್ಹಹ್ಹಹ್ಹಾ…..||

ಓ ಬಡ್ತಿ ಯಾಕಿಂಗೆ ಆಡ್ತಿ
ಯಾಕಿಂಗೆ ಮಾಡ್ತಿ ಯಾಕಿಂಗೆ ನೋಡ್ತಿ
ಯಾಕಿಂಗೆ ಕಾಡ್ತೀಯೇ…
ಭಾರಿ ಎಗರಾಡ್ತಾ…ಶ್ಯಾನೆ ವರ್ಸೆ ತೋರ್ತಾ
ತುಂಬಾ ತಂಟೆ ಮಾಡ್ತಾ ನಂಟು ತೋರ್ತೀಯೆ
ಅಹುಂಹುಂ…..
 
ಓ ಮುದಿಯ ಯಾಕಿಂಗೆ ಕೆಮ್ತಿ
ಯಾಕಿಂಗೆ ರೇಗ್ತಿ…ಯಾಕಿಂಗೆ ಏರ್ತಿ…
ಯಾಕಿಂಗೆ ಜೀಗ್ತೀಯೋ…
ಜೋರು ಮೆರೆದಾಡ್ತಾ…
ಪೂರ ಜಂಬ ಮಾಡ್ತಾ…
ಈಸು ಕಾಟ ನೀಡ್ತಾ
ಗೋಳು ಮಾಡ್ತೀಯೋ…ಓಹ್ಹೊಹ್ಹೊ…
 
ಅಯ್ಯೋ ಅಯ್ಯೋ…ಅಯ್ಯೋ ಅಯ್ಯೋ
ಬನದಾಗೆ ಬೆಡಗಿ ಕಂಡು…
ಮನಸ್ನಾಗೆ ಮಂಡ್ಗೆ ತಿಂದೆ…
ಬಾಯಲಿ ನೀರೂರಿ ಆಸೆಯ ಚಪಲ ಕಂಡೆ
ಅಯ್ಯಯ್ಯಯ್ಯೋ….
ಬನದಾಗೆ ಬೆಡಗಿ ಕಂಡು…
ಮನಸ್ನಾಗೆ ಮಂಡ್ಗೆ ತಿಂದೆ…
ಬಾಯಲಿ ನೀರೂರಿ ಆಸೆಯ ಚಪಲ ಕಂಡೆ
ಕಾಡು ಹೂ ನೀನಾಗಿ…ದುಂಬಿಯೆ ನಾನಾಗಿ
ಕೂಡುವಂತ ಹುಡುಗಿ ಆಡುವ ಬಾ ತುಡುಗಿ
 
|| ಓ ಮುದಿಯ ಯಾಕಿಂಗೆ ಕೆಮ್ತಿ
ಯಾಕಿಂಗೆ ರೇಗ್ತಿ…ಯಾಕಿಂಗೆ ಏರ್ತಿ…
ಯಾಕಿಂಗೆ ಜೀಗ್ತೀಯೋ…
ಜೋರು ಮೆರೆದಾಡ್ತಾ…
ಪೂರ ಜಂಬ ಮಾಡ್ತಾ…
ಈಸು ಕಾಟ ನೀಡ್ತಾ
ಗೋಳು ಮಾಡ್ತೀಯೋ… ಓಹ್ಹೊಹ್ಹೊ…||
 
ಮುದಿ ಗೊಡ್ಡು ನಿಂಗೆ ಯಾಕೋ
ಚೆಂದುಳ್ಲಿ ಚೆಲುವೆ ಚಿಂತೆ…
ಕೂದಲು ಬೆಳ್ಗಾದ್ರೂ…ಸಂಗದ ಗುಂಗು ಬಂತೆ
ಮುದಿ ಗೊಡ್ಡು ನಿಂಗೆ ಯಾಕೋ
ಚೆಂದುಳ್ಲಿ ಚೆಲುವೆ ಚಿಂತೆ…
ಕೂದಲು ಬೆಳ್ಗಾದ್ರೂ…ಸಂಗದ ಗುಂಗು ಬಂತೆ
ಕಾಡ್‌ ಹಕ್ಕಿ ನಾನ್‌ ಕಾಣೋ…
ಊರ್‌ ಮನ್ಸ ನೀನ್‌ ಕಾಣೋ…
ಚೆಲ್ಲಾಟ ನಿಂಗ್ಯಾಕೋ ಚಕ್ಕಂದ ನಿಂಗ್ಯಾಕೋ
ಹೇ….ಅಹ್ಹಹ್ಹಹ್ಹಾ….
 
|| ಓ ಬಡ್ತಿ ಯಾಕಿಂಗೆ ಆಡ್ತಿ
ಯಾಕಿಂಗೆ ಮಾಡ್ತಿ ಯಾಕಿಂಗೆ ನೋಡ್ತಿ
ಯಾಕಿಂಗೆ ಕಾಡ್ತೀಯೇ…
ಭಾರಿ ಎಗರಾಡ್ತಾ…ಶ್ಯಾನೆ ವರ್ಸೆ ತೋರ್ತಾ
ತುಂಬಾ ತಂಟೆ ಮಾಡ್ತಾ ನಂಟು ತೋರ್ತೀಯೆ
ಅಹುಂಹುಂ…..
 
ಓ ಮುದಿಯ ಯಾಕಿಂಗೆ ಕೆಮ್ತಿ
ಯಾಕಿಂಗೆ ರೇಗ್ತಿ…ಯಾಕಿಂಗೆ ಏರ್ತಿ…
ಯಾಕಿಂಗೆ ಜೀಗ್ತೀಯೋ…
ಅಹ್ಹಹ್ಹಹ್ಹಹ್ಹಾ…..||

O Badthi song lyrics from Kannada Movie Belli Naga starring Tiger Prabhakar, Nalini, Dinesh, Lyrics penned by Doddarange Gowda Sung by S P Balasubrahmanyam, S Janaki, Music Composed by Sathyam, film is Directed by N S Dhananjaya (Datthu) and film is released on 1986

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ