ಕರವನು ಮುಗಿವೇ ನಾಗಪ್ಪ
ಕರುಣೆಯ ತೋರೋ ನಮ್ಮಪ್ಪ
ಕರವನು ಮುಗಿವೇ ನಾಗಪ್ಪ
ಕರುಣೆಯ ತೋರೋ ನಮ್ಮಪ್ಪ
ಹಾಲನು ಕೊಡುವೆ ಹೂವನು ಹಿಡುವೆ
ನಂಬಿ ಬಾಳುವೇ…ಸೇವೆ ಮಾಡುವೇ…
ಕರವನು ಮುಗಿವೇ ನಾಗಪ್ಪ
ಕರುಣೆಯ ತೋರೋ ನಮ್ಮಪ್ಪ
ಹಾಲನು ಕೊಡುವೆ ಹೂವನು ಹಿಡುವೆ
ನಂಬಿ ಬಾಳುವೇ…ಸೇವೆ ಮಾಡುವೇ…
|| ಓ ಓ ಓ….
ಕರವನು ಮುಗಿವೇ ನಾಗಪ್ಪ
ಕರುಣೆಯ ತೋರೋ ನಮ್ಮಪ್ಪ…||
ಸುಂದರವಾದ ಹಾರವಾದೆ
ಶಿವನ ಕೊರಳಲ್ಲಿ…
ಅಂದದ ಹಾಸಿಗೆಯಾದೆ
ಹರಿಗೆ ಹಾಲಿನ ಕಡಲಲ್ಲಿ
ಸುಂದರವಾದ ಹಾರವಾದೆ
ಶಿವನ ಕೊರಳಲ್ಲಿ…
ಅಂದದ ಹಾಸಿಗೆಯಾದೆ
ಹರಿಗೆ ಹಾಲಿನ ಕಡಲಲ್ಲಿ
ಬೇಡಿದ ವರವ ಬೇಗನೆ ತರುವ
ನಾಗರಾಜನೇ ಭುವಿಯಲ್ಲಿ…
ನಾಗರಾಜನೇ ಭುವಿಯಲ್ಲಿ…
|| ಕರವನು ಮುಗಿವೇ ನಾಗಪ್ಪ
ಕರುಣೆಯ ತೋರೋ ನಮ್ಮಪ್ಪ…||
ಮಕ್ಕಳಿಗಾಗಿ ಯಾರೇ ಬೇಡಲಿ
ಕಂದನನು ಕೊಡುವೇ…
ಕತ್ತಲೆಯಾದ ಮನೆಯನು ಬೆಳಗಿ
ಬೆಳಕನ್ನು ತರುವೇ…
ಮಕ್ಕಳಿಗಾಗಿ ಯಾರೇ ಬೇಡಲಿ
ಕಂದನನು ಕೊಡುವೇ…
ಕತ್ತಲೆಯಾದ ಮನೆಯನು ಬೆಳಗಿ
ಬೆಳಕನ್ನು ತರುವೇ…
ಹೊಗಳಲು ನಿನ್ನ ಮಾತುಗಳೆಲ್ಲ
ಪ್ರೀತಿ ತೋರೋ ಈ ಮಕ್ಕಳಲಿ…
ಪ್ರೀತಿ ತೋರೋ ಈ ಮಕ್ಕಳಲಿ…
|| ಕರವನು ಮುಗಿವೇ ನಾಗಪ್ಪ
ಕರುಣೆಯ ತೋರೋ ನಮ್ಮಪ್ಪ
ಹಾಲನು ಕೊಡುವೆ ಹೂವನು ಹಿಡುವೆ
ನಂಬಿ ಬಾಳುವೇ…ಸೇವೆ ಮಾಡುವೇ…
ಕರವನು ಮುಗಿವೇ ನಾಗಪ್ಪ
ಕರುಣೆಯ ತೋರೋ ನಮ್ಮಪ್ಪ
ಕರವನು ಮುಗಿವೇ ನಾಗಪ್ಪ
ಕರುಣೆಯ ತೋರೋ ನಮ್ಮಪ್ಪ….||
ಕರವನು ಮುಗಿವೇ ನಾಗಪ್ಪ
ಕರುಣೆಯ ತೋರೋ ನಮ್ಮಪ್ಪ
ಕರವನು ಮುಗಿವೇ ನಾಗಪ್ಪ
ಕರುಣೆಯ ತೋರೋ ನಮ್ಮಪ್ಪ
ಹಾಲನು ಕೊಡುವೆ ಹೂವನು ಹಿಡುವೆ
ನಂಬಿ ಬಾಳುವೇ…ಸೇವೆ ಮಾಡುವೇ…
ಕರವನು ಮುಗಿವೇ ನಾಗಪ್ಪ
ಕರುಣೆಯ ತೋರೋ ನಮ್ಮಪ್ಪ
ಹಾಲನು ಕೊಡುವೆ ಹೂವನು ಹಿಡುವೆ
ನಂಬಿ ಬಾಳುವೇ…ಸೇವೆ ಮಾಡುವೇ…
|| ಓ ಓ ಓ….
ಕರವನು ಮುಗಿವೇ ನಾಗಪ್ಪ
ಕರುಣೆಯ ತೋರೋ ನಮ್ಮಪ್ಪ…||
ಸುಂದರವಾದ ಹಾರವಾದೆ
ಶಿವನ ಕೊರಳಲ್ಲಿ…
ಅಂದದ ಹಾಸಿಗೆಯಾದೆ
ಹರಿಗೆ ಹಾಲಿನ ಕಡಲಲ್ಲಿ
ಸುಂದರವಾದ ಹಾರವಾದೆ
ಶಿವನ ಕೊರಳಲ್ಲಿ…
ಅಂದದ ಹಾಸಿಗೆಯಾದೆ
ಹರಿಗೆ ಹಾಲಿನ ಕಡಲಲ್ಲಿ
ಬೇಡಿದ ವರವ ಬೇಗನೆ ತರುವ
ನಾಗರಾಜನೇ ಭುವಿಯಲ್ಲಿ…
ನಾಗರಾಜನೇ ಭುವಿಯಲ್ಲಿ…
|| ಕರವನು ಮುಗಿವೇ ನಾಗಪ್ಪ
ಕರುಣೆಯ ತೋರೋ ನಮ್ಮಪ್ಪ…||
ಮಕ್ಕಳಿಗಾಗಿ ಯಾರೇ ಬೇಡಲಿ
ಕಂದನನು ಕೊಡುವೇ…
ಕತ್ತಲೆಯಾದ ಮನೆಯನು ಬೆಳಗಿ
ಬೆಳಕನ್ನು ತರುವೇ…
ಮಕ್ಕಳಿಗಾಗಿ ಯಾರೇ ಬೇಡಲಿ
ಕಂದನನು ಕೊಡುವೇ…
ಕತ್ತಲೆಯಾದ ಮನೆಯನು ಬೆಳಗಿ
ಬೆಳಕನ್ನು ತರುವೇ…
ಹೊಗಳಲು ನಿನ್ನ ಮಾತುಗಳೆಲ್ಲ
ಪ್ರೀತಿ ತೋರೋ ಈ ಮಕ್ಕಳಲಿ…
ಪ್ರೀತಿ ತೋರೋ ಈ ಮಕ್ಕಳಲಿ…
|| ಕರವನು ಮುಗಿವೇ ನಾಗಪ್ಪ
ಕರುಣೆಯ ತೋರೋ ನಮ್ಮಪ್ಪ
ಹಾಲನು ಕೊಡುವೆ ಹೂವನು ಹಿಡುವೆ
ನಂಬಿ ಬಾಳುವೇ…ಸೇವೆ ಮಾಡುವೇ…
ಕರವನು ಮುಗಿವೇ ನಾಗಪ್ಪ
ಕರುಣೆಯ ತೋರೋ ನಮ್ಮಪ್ಪ
ಕರವನು ಮುಗಿವೇ ನಾಗಪ್ಪ
ಕರುಣೆಯ ತೋರೋ ನಮ್ಮಪ್ಪ….||
Karavanu Mugive Nagappa song lyrics from Kannada Movie Belli Naga starring Tiger Prabhakar, Nalini, Dinesh, Lyrics penned by Chi Udayashankar Sung by S Janaki, Manjula Gururaj, Rama, Music Composed by Sathyam, film is Directed by N S Dhananjaya (Datthu) and film is released on 1986