Sharanagi Bandiruve Lyrics

ಶರಣಾಗಿ ಬಂದಿರುವೇ Lyrics

in Bekkina Kannu

in ಬೆಕ್ಕಿನ ಕಣ್ಣು

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಶರಣಾಗಿ ಬಂದಿರುವೇ ಶಿವಶಂಕರಾ..   
ಕೈಹಿಡಿದು ರಕ್ಷಿಸು ಕರುಣಾಕರ
ಕೈಹಿಡಿದು ರಕ್ಷಿಸು ಕರುಣಾಕರ..  
ನೀನಲ್ಲದಿನ್ಯಾರು ಗತಿ ಎನಗೆ ಈಶ್ವರನೇ
ಪೊರೆ ಎನ್ನ ಕೃಪೆ ಮಾಡಿ ಪರಮೇಶ್ವರಾ..

|| ಶರಣಾಗಿ ಬಂದಿರುವೇ ಶಿವಶಂಕರಾ..   
ಕೈಹಿಡಿದು ರಕ್ಷಿಸು ಕರುಣಾಕರ
ಕೈಹಿಡಿದು ರಕ್ಷಿಸು ಕರುಣಾಕರ…|| 
 
ಕಡಲಾಗು ನಿಧಿಯಾಗಿ ನದಿಯಾಗಿ ಹರಿದಾಡಿ
ಹಸಿರಾಗಿ ಹೂವಾಗಿ ಹಣ್ಣಾಗುವೇ .. 
ರವಿಯಾಗಿ ಶಶಿಯಾಗಿ ತಂಗಾಳಿ ನೀನಾಗಿ
ಉಸಿರಾಗಿ ಎಲ್ಲರನು ಕಾಪಾಡುವೇ .. 
ನೀನಿಲ್ಲದೆಡೆಯಿಲ್ಲಾ ನಿನ್ನಲ್ಲೆ ಜಗವೆಲ್ಲಾ..  
ನೀನಿಲ್ಲದೆಡೆಯಿಲ್ಲಾ ನಿನ್ನಲ್ಲೆ ಜಗವೆಲ್ಲಾ..  
ಗತಿಯಿಲ್ಲಾ ನನಗಾರು ಗಂಗಾಧರಾ.. 
ಪೊರೆ ಎನ್ನ ಪ್ರಭುವೇ ವಿಶ್ವೇಶ್ವರಾ .. 
 
|| ಶರಣಾಗಿ ಬಂದಿರುವೇ ಶಿವಶಂಕರಾ..   
ಕೈಹಿಡಿದು ರಕ್ಷಿಸು ಕರುಣಾಕರ
ಕೈಹಿಡಿದು ರಕ್ಷಿಸು ಕರುಣಾಕರ…|| 
 
ಕಣ್ಣಪ್ಪ ಕರೆದಾಗ ಕಣ್ ತೆರೆದು ಕೈಲಾಸ
ಬಿಟ್ಟೋಡಿ ಬಂದವನು ನೀನಲ್ಲವೇ 
ಕೊಡಗೂಸು ಕೂಗಿರಲು ಓ ಕಂದ ಬಾ ಎಂದು
ಕೈ ನೀಡಿ ಕರೆದದ್ದು ನೆನಪಿಲ್ಲವೇ.. 
ಯಮ ಬಂದು ಸೆಳೆವಾಗ ಮುಡಿ ಪುಟ್ಟ ಅಳುವಾಗ
ಸಾವಿಂದ ಉಳಿಸಿದ್ದು ನೀನಲ್ಲವೇ.. 
ನಿನಗಿಂದು ಏನಾಯ್ತು..ಮನಸೇಕೆ ಕಲ್ಲಾಯ್ತು...
ನೀ ಬರದೇ ನಮಗಿಂದು ಉಳಿವಿಲ್ಲವೇ.. ಉಳಿವಿಲ್ಲವೇ..
 
|| ಶರಣಾಗಿ ಬಂದಿರುವೇ ಶಿವಶಂಕರಾ..   
ಕೈಹಿಡಿದು ರಕ್ಷಿಸು ಕರುಣಾಕರ…..||

ಶರಣಾಗಿ ಬಂದಿರುವೇ ಶಿವಶಂಕರಾ..   
ಕೈಹಿಡಿದು ರಕ್ಷಿಸು ಕರುಣಾಕರ
ಕೈಹಿಡಿದು ರಕ್ಷಿಸು ಕರುಣಾಕರ..  
ನೀನಲ್ಲದಿನ್ಯಾರು ಗತಿ ಎನಗೆ ಈಶ್ವರನೇ
ಪೊರೆ ಎನ್ನ ಕೃಪೆ ಮಾಡಿ ಪರಮೇಶ್ವರಾ..

|| ಶರಣಾಗಿ ಬಂದಿರುವೇ ಶಿವಶಂಕರಾ..   
ಕೈಹಿಡಿದು ರಕ್ಷಿಸು ಕರುಣಾಕರ
ಕೈಹಿಡಿದು ರಕ್ಷಿಸು ಕರುಣಾಕರ…|| 
 
ಕಡಲಾಗು ನಿಧಿಯಾಗಿ ನದಿಯಾಗಿ ಹರಿದಾಡಿ
ಹಸಿರಾಗಿ ಹೂವಾಗಿ ಹಣ್ಣಾಗುವೇ .. 
ರವಿಯಾಗಿ ಶಶಿಯಾಗಿ ತಂಗಾಳಿ ನೀನಾಗಿ
ಉಸಿರಾಗಿ ಎಲ್ಲರನು ಕಾಪಾಡುವೇ .. 
ನೀನಿಲ್ಲದೆಡೆಯಿಲ್ಲಾ ನಿನ್ನಲ್ಲೆ ಜಗವೆಲ್ಲಾ..  
ನೀನಿಲ್ಲದೆಡೆಯಿಲ್ಲಾ ನಿನ್ನಲ್ಲೆ ಜಗವೆಲ್ಲಾ..  
ಗತಿಯಿಲ್ಲಾ ನನಗಾರು ಗಂಗಾಧರಾ.. 
ಪೊರೆ ಎನ್ನ ಪ್ರಭುವೇ ವಿಶ್ವೇಶ್ವರಾ .. 
 
|| ಶರಣಾಗಿ ಬಂದಿರುವೇ ಶಿವಶಂಕರಾ..   
ಕೈಹಿಡಿದು ರಕ್ಷಿಸು ಕರುಣಾಕರ
ಕೈಹಿಡಿದು ರಕ್ಷಿಸು ಕರುಣಾಕರ…|| 
 
ಕಣ್ಣಪ್ಪ ಕರೆದಾಗ ಕಣ್ ತೆರೆದು ಕೈಲಾಸ
ಬಿಟ್ಟೋಡಿ ಬಂದವನು ನೀನಲ್ಲವೇ 
ಕೊಡಗೂಸು ಕೂಗಿರಲು ಓ ಕಂದ ಬಾ ಎಂದು
ಕೈ ನೀಡಿ ಕರೆದದ್ದು ನೆನಪಿಲ್ಲವೇ.. 
ಯಮ ಬಂದು ಸೆಳೆವಾಗ ಮುಡಿ ಪುಟ್ಟ ಅಳುವಾಗ
ಸಾವಿಂದ ಉಳಿಸಿದ್ದು ನೀನಲ್ಲವೇ.. 
ನಿನಗಿಂದು ಏನಾಯ್ತು..ಮನಸೇಕೆ ಕಲ್ಲಾಯ್ತು...
ನೀ ಬರದೇ ನಮಗಿಂದು ಉಳಿವಿಲ್ಲವೇ.. ಉಳಿವಿಲ್ಲವೇ..
 
|| ಶರಣಾಗಿ ಬಂದಿರುವೇ ಶಿವಶಂಕರಾ..   
ಕೈಹಿಡಿದು ರಕ್ಷಿಸು ಕರುಣಾಕರ…..||

Sharanagi Bandiruve song lyrics from Kannada Movie Bekkina Kannu starring Aarathi, K Vijaya, Ramadevi, Lyrics penned by Chi Udayashankar Sung by Sulochana, Music Composed by Sathyam, film is Directed by S N Singh and film is released on 1984

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ