ಗಂಡು : ಹಗಲೆಲ್ಲ ನನ್ನ ನೆನಪಾಗಿ ಕೊಲ್ಲುವೇ ..
ಇರುಳೆಲ್ಲ ನನ್ನ ಕನಸಾಗಿ ಕಾಡುವೇ ..
ಓ.. ಹೆಣ್ಣೇ ಇನ್ನೇಕೇ ಹೀಗಾಡುವೇ..
ಆಹ್ಹಾ.. ಇಂದೂ ನೀ ನನ್ನ ಜೊತೆಯಾಗುವೇ ..
ಹೆಣ್ಣು : ಹಗಲೆಲ್ಲ ನನ್ನ ನೆನಪಾಗಿ ಕೊಲ್ಲುವೇ ..
ಇರುಳೆಲ್ಲ ನನ್ನ ಕನಸಾಗಿ ಕಾಡುವೇ ..
ಓ.. ಗಂಡೇ ಹೀಗೇಕೆ ನೀ ನೋಡುವೇ..
ಬಾ ಇಂದೇ ನಾ ನಿನ್ನ ಜೋಡಿಯಾಗುವೇ..
ಆಆಆ... ಆಆಆ... ಆಆಆ... (ಆಆಆ... )
ಗಂಡು : ಮನಸಲಿ ಆಸೆಯ ತುಂಬುವೆ ಏಕೆ
ಕೆಣಕುತ ಮೌನದಿ ನೋಡುವೆ ಏಕೆ ..
ಹೆಣ್ಣು : ಬಿಡು ಬಿಡು ಈ ಮಾತು ಗೆಳೆಯಾ ಇನ್ನು
ಸಲಿಗೆಯ ತಪ್ಪಾಗಿ ತಿಳಿದೇ ನೀನು
ಚಪಲವ ನನಗಾಗಿ ಬಿಡಲಾರೆ ಏನೋ
|| ಗಂಡು : ಹಗಲೆಲ್ಲ ನನ್ನ ನೆನಪಾಗಿ ಕೊಲ್ಲುವೇ ..
ಇರುಳೆಲ್ಲ ನನ್ನ ಕನಸಾಗಿ ಕಾಡುವೇ .. (ಹ್ಹಾ)
ದೂರ ನನ್ನೇಕೆ ನೀ ತಳ್ಳುವೇ ..
ಹೇಗೆ.. ನೋವನ್ನು ನಾ ತಾಳುವೇ ….||
ಹೆಣ್ಣು : ತರುಣಿಯು ಆಸೆಯ ಹೇಳುವಳೇನು
ತಿಳಿದಿಕೋ ಕಣ್ಣಿನ ಬಾಷೆಯ ನೀನು ..
ಗಂಡು : ಸುಲಭದಿ ಹೊಸದಾದ ಕಲಿತೆ ಈಗ
ಅರಿತೆನು ನಾ ನಿನ್ನ ಮನದಾ ರಾಗ
ಕೊಡುವೆನು ನನ್ನನ್ನೇ ಬಳಿ ಬಾರೇ ಬೇಗ
|| ಹೆಣ್ಣು : ಹಗಲೆಲ್ಲ ನನ್ನ ನೆನಪಾಗಿ ಕೊಲ್ಲುವೇ ..
ಇರುಳೆಲ್ಲ ನನ್ನ ಕನಸಾಗಿ ಕಾಡುವೇ ..
ಓ.. ಗಂಡೇ ಹೀಗೇಕೆ ನೀ ನೋಡುವೇ..
ಬಾ ಇಂದೇ ನಾ ನಿನ್ನ ಜೋಡಿಯಾಗುವೇ..
ಆಆಆ... ಆಆಆ... ಆಆಆ... (ಆಆಆ... )
ಗಂಡು : ಲ ಲ ಲ ಲ ಲಾ ಲಾ ಲಾ…..
ಹೆಣ್ಣು : ಆ ಆ…..
ಗಂಡು : ಆ…..ಆ……..||
ಗಂಡು : ಹಗಲೆಲ್ಲ ನನ್ನ ನೆನಪಾಗಿ ಕೊಲ್ಲುವೇ ..
ಇರುಳೆಲ್ಲ ನನ್ನ ಕನಸಾಗಿ ಕಾಡುವೇ ..
ಓ.. ಹೆಣ್ಣೇ ಇನ್ನೇಕೇ ಹೀಗಾಡುವೇ..
ಆಹ್ಹಾ.. ಇಂದೂ ನೀ ನನ್ನ ಜೊತೆಯಾಗುವೇ ..
ಹೆಣ್ಣು : ಹಗಲೆಲ್ಲ ನನ್ನ ನೆನಪಾಗಿ ಕೊಲ್ಲುವೇ ..
ಇರುಳೆಲ್ಲ ನನ್ನ ಕನಸಾಗಿ ಕಾಡುವೇ ..
ಓ.. ಗಂಡೇ ಹೀಗೇಕೆ ನೀ ನೋಡುವೇ..
ಬಾ ಇಂದೇ ನಾ ನಿನ್ನ ಜೋಡಿಯಾಗುವೇ..
ಆಆಆ... ಆಆಆ... ಆಆಆ... (ಆಆಆ... )
ಗಂಡು : ಮನಸಲಿ ಆಸೆಯ ತುಂಬುವೆ ಏಕೆ
ಕೆಣಕುತ ಮೌನದಿ ನೋಡುವೆ ಏಕೆ ..
ಹೆಣ್ಣು : ಬಿಡು ಬಿಡು ಈ ಮಾತು ಗೆಳೆಯಾ ಇನ್ನು
ಸಲಿಗೆಯ ತಪ್ಪಾಗಿ ತಿಳಿದೇ ನೀನು
ಚಪಲವ ನನಗಾಗಿ ಬಿಡಲಾರೆ ಏನೋ
|| ಗಂಡು : ಹಗಲೆಲ್ಲ ನನ್ನ ನೆನಪಾಗಿ ಕೊಲ್ಲುವೇ ..
ಇರುಳೆಲ್ಲ ನನ್ನ ಕನಸಾಗಿ ಕಾಡುವೇ .. (ಹ್ಹಾ)
ದೂರ ನನ್ನೇಕೆ ನೀ ತಳ್ಳುವೇ ..
ಹೇಗೆ.. ನೋವನ್ನು ನಾ ತಾಳುವೇ ….||
ಹೆಣ್ಣು : ತರುಣಿಯು ಆಸೆಯ ಹೇಳುವಳೇನು
ತಿಳಿದಿಕೋ ಕಣ್ಣಿನ ಬಾಷೆಯ ನೀನು ..
ಗಂಡು : ಸುಲಭದಿ ಹೊಸದಾದ ಕಲಿತೆ ಈಗ
ಅರಿತೆನು ನಾ ನಿನ್ನ ಮನದಾ ರಾಗ
ಕೊಡುವೆನು ನನ್ನನ್ನೇ ಬಳಿ ಬಾರೇ ಬೇಗ
|| ಹೆಣ್ಣು : ಹಗಲೆಲ್ಲ ನನ್ನ ನೆನಪಾಗಿ ಕೊಲ್ಲುವೇ ..
ಇರುಳೆಲ್ಲ ನನ್ನ ಕನಸಾಗಿ ಕಾಡುವೇ ..
ಓ.. ಗಂಡೇ ಹೀಗೇಕೆ ನೀ ನೋಡುವೇ..
ಬಾ ಇಂದೇ ನಾ ನಿನ್ನ ಜೋಡಿಯಾಗುವೇ..
ಆಆಆ... ಆಆಆ... ಆಆಆ... (ಆಆಆ... )
ಗಂಡು : ಲ ಲ ಲ ಲ ಲಾ ಲಾ ಲಾ…..
ಹೆಣ್ಣು : ಆ ಆ…..
ಗಂಡು : ಆ…..ಆ……..||
Hagalella Nanna song lyrics from Kannada Movie Bekkina Kannu starring Aarathi, K Vijaya, Ramadevi, Lyrics penned by Chi Udayashankar Sung by S Janaki, Adinarayana, Music Composed by Sathyam, film is Directed by S N Singh and film is released on 1984