ಅಯ್ಯೋ ಅಪ್ಪ ನಾನ ಬೆಪ್ಪ.. ಹ್ಹಾ..ಅಯ್ಯೋ ಅಪ್ಪ ನಾನ ಬೆಪ್ಪ
ಸುಮ್ಮಸುಮ್ಮನೇ ಬೆಪ್ಪುತಕ್ಕಡಿ ಎನ್ನುವೆ ಏಕಪ್ಪ ..
ಎಂಥ ಹೆಣ್ಣಿನ ಕೈ ಹಿಡಿದಿರುವೇ ನೀನೇ ನೋಡಪ್ಪ..
||ಅಯ್ಯೋ ಅಪ್ಪ ನಾನ ಬೆಪ್ಪ.. ಅಪ್ಪ..||
ತುಪ್ಪದ ದೋಸೆ ಚಪ್ಪರಿಸಿದ ಈ ನಾಲಿಗೆ ಏಕಪ್ಪ
ಹಪ್ಪಳ ಸಂಡಿಗೆ ತಿನ್ನದ ಬಾಯಿಗೆ ಬೆಂಕಿ ಹಾಕಪ್ಪ.. ಆಆಆ..
ತುಪ್ಪದ ದೋಸೆ ಚಪ್ಪರಿಸಿದ ಈ ನಾಲಿಗೆ ಏಕಪ್ಪ…ಏಕಪ್ಪ…
ಹಪ್ಪಳ ಸಂಡಿಗೆ ತಿನ್ನದ ಬಾಯಿಗೆ ಬೆಂಕಿ ಹಾಕಪ್ಪ
ಕಾಸಿಗೆ ಕಾಸು ಸೇರಿಸಿ ಗಂಟೂ ಮಾಡುವೇ ಜುಗ್ಗಾಪ್ಪ .. ಹ್ಹಾ..
ಕಾಸಿಗೆ ಕಾಸು ಸೇರಿಸಿ ಗಂಟು ಮಾಡುವೇ ಜುಗ್ಗಾಪ್ಪ ..
ಸತ್ತರೆ ನಾಳೆ ನಿನ್ನ ಹಿಂದೆ ಏನೂ ಬರದಪ್ಪ.. ಅರೇ ..
|| ಅಯ್ಯೋ ಅಪ್ಪ ನಾನ ಬೆಪ್ಪ
ಸುಮ್ಮಸುಮ್ಮನೇ ಬೆಪ್ಪುತಕ್ಕಡಿ ಎನ್ನುವೆ ಏಕಪ್ಪ ..
ಎಂಥ ಹೆಣ್ಣಿನ ಕೈ ಹಿಡಿದಿರುವೇ ನೀನೇ ನೋಡಪ್ಪ..
ಹ್ಹಾ.. ಹ್ಹಾ.. ಹ್ಹಾ..
ಅಯ್ಯೋ ಅಪ್ಪ ನಾನ ಬೆಪ್ಪ.. ಹ್ಹಾ….||
ಜಾಣರು ಯಾರೋ ದಡ್ಡರು ಯಾರೋ ಹೇಳುವರಾರಪ್ಪ..
ದಡ್ಡನ ಹಾಗೆ ಜಾಣನು ಕೂಡಾ ಸತ್ತರೆ ಮಣ್ಣಪ್ಪ... ಹ್ಹಾ.. ಹ್ಹಾ
ಜಾಣರು ಯಾರೋ ದಡ್ಡರು ಯಾರೋ ಹೇಳುವರಾರಪ್ಪ
ದಡ್ಡನ ಹಾಗೆ ಜಾಣನು ಕೂಡಾ ಸತ್ತರೆ ಮಣ್ಣಪ್ಪ
ಇಂಥಾ ಮಗನು ಯಾರಿಗೆ ಉಂಟು ನೀನೇ ಹೇಳಪ್ಪ.. ಹ್ಹಾ..
ಇಂಥಾ ಮಗನು ಯಾರಿಗೆ ಉಂಟು ನೀನೇ ಹೇಳಪ್ಪ..
ಬದುಕಿರುವಾಗ ಸುಖವನು ಪಡೆವ ದಾರಿ ನೋಡಪ್ಪ..ನೋಡಪ್ಪ
|| ಅಯ್ಯೋ ಅಪ್ಪ ನಾನ ಬೆಪ್ಪ…ಹ್ಹಾ….
ಅಲೆಲೇ ಅಯ್ಯೋ ಅಪ್ಪ ನಾನ ಬೆಪ್ಪಾ
ಸುಮ್ಮಸುಮ್ಮನೇ ಬೆಪ್ಪುತಕ್ಕಡಿ ಎನ್ನುವೆ ಏಕಪ್ಪ ..ಅಪ್ಪ
ಎಂಥ ಹೆಣ್ಣಿನ ಕೈ ಹಿಡಿದಿರುವೇ ನೀನೇ ನೋಡಪ್ಪ….||

Ayyo Appa Nana Beppa song lyrics from Kannada Movie Bekkina Kannu starring Aarathi, K Vijaya, Ramadevi, Lyrics penned by Chi Udayashankar Sung by S P Balasubrahmanyam, Music Composed by Sathyam, film is Directed by S N Singh and film is released on 1984