-
ಪುಟ್ಟ ಪುಟ್ಟ ಹೆಜ್ಜೆಯಿಟ್ಟು ಕಣ್ಣುತುಂಬ ಆಸೆ ಹೊತ್ತು
ಸನಿಹಕ್ಕೆ ಬಂದೆ ಬಿಟ್ಟಳು
ಪುಟ್ಟ ಪುಟ್ಟ ಹೆಜ್ಜೆಯಿಟ್ಟು ಕಣ್ಣುತುಂಬ ಆಸೆ ಹೊತ್ತು
ಸನಿಹಕ್ಕೆ ಬಂದೆ ಬಿಟ್ಟಳು ನನ್ನವಳು ನನ್ನವಳು
ಪುಟ್ಟ ಪುಟ್ಟ ಹೆಜ್ಜೆಯಿಟ್ಟು ಕಣ್ಣುತುಂಬ ಆಸೆ ಹೊತ್ತು
ಸನಿಹಕ್ಕೆ ಬಂದೆ ಬಿಟ್ಟನು
ಪುಟ್ಟ ಪುಟ್ಟ ಹೆಜ್ಜೆಯಿಟ್ಟು ಕಣ್ಣುತುಂಬ ಆಸೆ ಹೊತ್ತು
ಸನಿಹಕ್ಕೆ ಬಂದೆ ಬಿಟ್ಟನು ನನ್ನವನು ನನ್ನವನು
ಮುಗಿಲು ಕಡಲು ಅದಲು ಬದಲು
ತೊದಲು ಅಮಲು ನೀನು ಇರಲು
ಮೊದಲ ಮುನಿಸು ಹಗಲುಗನಸು
ಇರುಸು ಮುರುಸು ಎಲ್ಲ ಸೊಗಸು
ಮಾಯದ ಮೋಡಿ ನೀ ಹಗಲಲಿ ಯಾಮಿನಿ
ಇರುಳಲಿ ಮೋಹಿನಿ
ಮರದ ನೆರಳು ಬಯಕೆ ಬಯಲು
ಹೆಗಲಿಗೆ ಹೆಗಲು ಮೌನ ಇರುಳು
ಜೊತೆಗೆ ನಡೆಸೊ ಜಗವ ಮರೆಸೊ
ಮೊದಲ ಕವನ ನೀನೆ ಬರೆಸು
ಪ್ರೀತಿಯ ಆರಾಧನೆ ಮಾಡುವೆ ವಂದನೆ
ನಿನಗಿದೊ ಅರ್ಪಣೆ