Happy Happy Lyrics

ಹ್ಯಾಪಿ ಹ್ಯಾಪಿ Lyrics

in Bekkigondu Mooguthi

in ಬೆಕ್ಕಿಗೊಂದು ಮೂಗುತಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಹ್ಯಾಪಿ ಹ್ಯಾಪಿ ಅಯ್ಯೊ ಹ್ಯಾಪಿ
ಡೋನ್ಟ್‌ ವರಿ ಬಿ ಹ್ಯಾಪಿ
ಹ್ಯಾಪಿ ಹ್ಯಾಪಿ ಅಯ್ಯೊ ಹ್ಯಾಪಿ
ಡೋನ್ಟ್‌ ವರಿ ಬಿ ಹ್ಯಾಪಿ
ಹಲೋ ಎಕ್ಸ್‌ ಕ್ಯೂಸ್‌ ಮಿ ಪ್ಲೀಸ್‌ ನಮಗು ಸ್ವಲ್ಪ ದಾರಿ ಬಿಡ್ರಿ
ತುಂಬಾನೆ ಮಾತಾಡ್ತೀರ ಹೋಗಿ ನಿಮ್ಮ ಕೆಲಸ ನೋಡ್ರಿ
ಜಾಲಿ ಜಾಲಿ ಹುಡುಗಿ ಜಾಲಿ
ಯಾಮಾರಿದ್ರೆ ಪರ್ಸ್‌ ಖಾಲಿ
ಹೋಗುವಾಗ ಏನ್‌ ಕೊಂಡ್‌ ಹೋದ್ರಿ ಇಲ್ಲಿ ಎಲ್ಲ ಮಜವ ಮಾಡ್ರಿ
ಯಾಕೆ ಸುಮ್ನೆ ಡವ್‌ ಮಾಡ್ತೀರ ಕೆಜಿಗಟ್ಲೆ ಸುಳ್ಳು ಹೇಳ್ತೀರ
ಇಲ್ಲಿ ಎಲ್ಲ ಟೆಂಪರ್ವರಿ ಯಾರಿಗೂನು ಕೇಳ್ಲೆ ಬೇಡ್ರಿ ಸಾರಿ
ಹ್ಯಾಪಿ ಹ್ಯಾಪಿ ಅಯ್ಯೊ ಹ್ಯಾಪಿ
ಡೋನ್ಟ್‌ ವರಿ ಬಿ ಹ್ಯಾಪಿ
 
ನರಕಾಸುರನ ಡ್ರೀಮಿತ್ತು ನಮ್ಮ ಕೃಷ್ಣ ಸುಮ್ನಿದ್ದಿದ್ರೆ
ದೀಪಾವಳಿಯೆ ಬರ್ತಿರ್ಲಿಲ್ಲ ಹೊಸ ಬಟ್ಟೆ ಸಿಗ್ತಿರ್ಲಿಲ್ಲ
ಯಾರನ್ನು ನೀವ್‌ ಮನ್ನಿಸಬೇಡ್ರಿ
ಎಲ್ಲವು ನಿಮ್‌ ಹಿಂದೆ ಬರುವುದು ನೋಡ್ರಿ
 
||ಹ್ಯಾಪಿ ಹ್ಯಾಪಿ ಅಯ್ಯೊ ಹ್ಯಾಪಿ
ಡೋನ್ಟ್‌ ವರಿ ಬಿ ಹ್ಯಾಪಿ||
 
ಕತ್ತಿಯೊಂದು ಕಡೆಯು ಶಾರ್ಪು ವೈಫು ಎಲ್ಲ ಕಡೆಯು ಶಾರ್ಪು
ಡೈಲಿ ವಾಕಿಂಗ್‌ ಮಾಡೊ ಆನೆ ಸ್ಲಿಮ್‌ ಆಗೊದಂತು ಕಾಣೆ
ಡಾಕ್ಟ್ರು ಮಾತು ನಂಬಬೇಡಿ
ಸರ್ವರೋಗಕ್ಕು ಸಾರಾಯಿ ಮದ್ದು ನೋಡ್ರಿ
 
||ಹ್ಯಾಪಿ ಹ್ಯಾಪಿ ಅಯ್ಯೊ ಹ್ಯಾಪಿ
ಡೋನ್ಟ್‌ ವರಿ ಬಿ ಹ್ಯಾಪಿ||
 
ಬೆಕ್ಕಿಗೊಂದು ಮೂಗುತ್ತಿಯ ಹಾಕಲೆಂದು ಹೊರಟಿದ್ದಾರೆ
ಕೊಡೆಯ ಒಳಗೆ ಮಳೆಯೆ ಬಂದ್ರು ಸುಮ್ನೆ ನೋಡ್ಕೊಂಡ್‌ ನಿಂತಿದ್ದಾರೆ
ಅಯ್ಯೊ ಅಯ್ಯೊ ಕಲಿಯುಗ ಬಂತು
ನಿಮ್ಮ ನಿಮ್ಮ ಕೆಲಸಬಿಟ್ಟು ಓಡ್ರಿ ರಿ
 
Happy Happy song lyrics from Kannada Movie Bekkigondu Mooguthi starring Thilak, Sushma, Ramesh Bhat, Lyrics penned by Vikas Vashishta Sung by Chethan Naik, Music Composed by Vikas Vasishta, film is Directed by Leslie and film is released on 2019
Song Details Page Title
Video:
ಸಂಗೀತ ವೀಡಿಯೊ:
Lyricist:

Vikas Vashishta

ಗೀತರಚನೆಕಾರ:

ವಿಕಾಸ್ ವಸಿಷ್ಠ

Singers:

Chethan Naik

0
ಗಾಯಕರು:

ಚೇತನ ನಾಯ್ಕ್

Director:

Leslie

ನಿರ್ದೇಶಕ:

ಲೆಸ್ಲಿ

Music Director:

Vikas Vasishta

ಸಂಗೀತ ನಿರ್ದೇಶಕ:

ವಿಕಾಸ್ ವಸಿಷ್ಠ

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ