LYRIC

Song Details Page after Lyrice

-
ಏನೊ ಏನೊ ಹೊಸದಾಗಿದೆ ಇಂದು ಏನೊ ಏನೊ ಪಡೆದಂತಾಗಿದೆ
ಮೋಡ ನಿಂತು ಮಳೆಯಾಗಿದೆ ಮಳೆಯ ಹನಿಯ ಬೆರೆವ ಮನಸ್ಸಾಗಿದೆ
ಮಳೆಬಿಲ್ಲೆ ನೀನೆಲ್ಲೆ ಮಳೆಬಿಲ್ಲೆ ನಿಲ್ಲೆ ನಿಲ್ಲೆ ಕಣ್ಣ ಎದುರಲ್ಲೆ
 
ಚಿಟಪಟ ಹನಿ ನನ್ನೆದೆಗೆ ಇಳಿದಿದೆ ಸರಿಗಮ ನುಡಿ ತುಟಿಗಳು ನುಡಿಸಿದೆ
ಹೊನ್ನಿನ ಹೆಣ್ಣಿನ ನವಿಲೆ ಓಡುವೆ ಎಲ್ಲಿಗೆ
ಅಂದದ ಅರಗಿಣಿ ಮರುಳೆ ಏತಕೆ ನಾಚುವೆಯೆ

Malebille song lyrics from Kannada Movie Bekkigondu Mooguthi starring Thilak, Sushma, Ramesh Bhat, Lyrics penned by Vikas Vashishta, Jeevan Sung by Sparsha R K, Vikas Vashishta, Music Composed by Vikas Vasishta, film is Directed by Leslie and film is released on 2019
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ