LYRIC

Song Details Page after Lyrice

ಮಿಣ ಮಿಣ ಮಿಣ ಮಿಂಚೆ ನೀನು ನನಗೆ
ತರತರತರಹದ ಗಾಬರವೇನು ಒಳಗೆ
ಮನಸ್ಸಾಯ್ತು ಈಗಲೆ ನಿನ್ನ ಕಂಡಾಗಲೆ
ನಾ ಹೇಳಲೆ ಎಲ್ಲ ಈಗಲೆ
ಸಿಕ್ಕಾಯ್ತು ಈ ದಿನ ಹೊಸದೆ ಬಾಗಿನ
ಲಾಗಾಯ್ತು ಏನೊ ಕಂಪನ
ಹುಡುಗಿ ಹುಡುಗಿ ಕಳೆದೋದೆ ನಾ
ಹುಡುಗಿ ಹುಡುಗಿ ಎಡ ಭಾಗ ನಿಂದೇನೆ
ಪಡೆದೆ ನಾನು ನಿನ್ನ ಒಳಗೆ ಜೀವಮಾನದ ಬಂಧಿ
ಶುರುವಾಯ್ತು ನನ್ನ ಪ್ರೇಮಕತೆ
ನನ್ನ ನಾಳೆಗಳೆಲ್ಲ ನಿನ್ನ ಜೊತೆ
ಶುರುವಾಯ್ತು ನನ್ನ ಪ್ರೇಮಕತೆ
ನನ್ನ ನಾಳೆಗಳೆಲ್ಲ ನಿನ್ನ ಜೊತೆ
 
ಸಂದಾನಬೇಕ ಹೇಳು ಹೃದಯನ ನೀಡೋಕೆ
ಮಂದಾರ ಮಿಂದ ಹಾಗೆ ನಿನ್ನ ಭೇಟಿಗೆ
ಚಾಚಿದ ಕೈಯಲಿ ಹಾಯಿಸೊ ಕಣ್ಣ
ಚೆಂದದ ಯಾಮಿರ ನಿನ್ನಯ ಬಣ್ಣ
ಸಾರಂಗಿ ತಂತಿ ಮೀಟಿ ಸಂಗೀತ ಬಂದಂತೆ
ಸಾಲಾಗಿ ಗೀಚಿ ಬಂತು ಪದ್ಯ ನಿನ್ನಂತೆ
ಸೀದಾ ಒಲವ ಬಳಿಬಂದೆ ನಾ
ಸಾದಾ ಗೆಲುವ ಜೊತೆಯಾದೆ ನಾ
ಚೆಲುವೆ ಚೆಲುವೆ ಪಡೆದೆ ನಾನು
ನಿನ್ನ ಒಳಗೆ ಜೋವಮಾನದ ಬಂಧಿ
ಪಿಸುಮಾತು ಬಂತು ಮತ್ತಲ್ಲೆ ಋಜುವಾತು ನಿನ್ನ ಮುತ್ತಲ್ಲೆ
 
ಆಂತರ್ಯ ತುಂಬಿಕೊಂಡೆ ಅಭಿಮಾನ ನಿಂದೇನೆ
ಆಶ್ಚರ್ಯ ಯಾಕೊ ಇನ್ನು ತಿಳಿಸು ನೀನೇನೆ
ಸಂಭ್ರಮ ಸಂತಸ ಎಲ್ಲವೂ ನಿಂದೆ
ಆದರ ಆಗಸ ಆಗಲಿ ಇಂದೆ
ಹಾಯಾದ ಭಾವ ಏನೊ ಮನಸ್ಸೂರೆಗೊಂಡಂತೆ
ಹವ್ಯಾಸ ಆದೆ ನೀನು ಹಾಡೊ ಸಾಲಂತೆ
ಆಸೆ ಕವಿತೆ ಬಾ ಗೀಚೋಣ ಭಾವ ಸರಿತೆ ಬಾ ಈಜೋಣ
ಸಖಿಯೇ ಸಖಿಯೇ ಹುಡುಗಾಟ ಸಾಕು
ತುಟಿಯ ಅಂಚು ಒಮ್ಮೆ ಅರಳಿಸು ಇನ್ನು
ಶುರುವಾಯ್ತು ನಮ್ಮ ಪ್ರೇಮಕತೆ
ನನ್ನ ನಾಳೆಗಳೆಲ್ಲ ನಿನ್ನ ಜೊತೆ

ಮಿಣ ಮಿಣ ಮಿಣ ಮಿಂಚೆ ನೀನು ನನಗೆ
ತರತರತರಹದ ಗಾಬರವೇನು ಒಳಗೆ
ಮನಸ್ಸಾಯ್ತು ಈಗಲೆ ನಿನ್ನ ಕಂಡಾಗಲೆ
ನಾ ಹೇಳಲೆ ಎಲ್ಲ ಈಗಲೆ
ಸಿಕ್ಕಾಯ್ತು ಈ ದಿನ ಹೊಸದೆ ಬಾಗಿನ
ಲಾಗಾಯ್ತು ಏನೊ ಕಂಪನ
ಹುಡುಗಿ ಹುಡುಗಿ ಕಳೆದೋದೆ ನಾ
ಹುಡುಗಿ ಹುಡುಗಿ ಎಡ ಭಾಗ ನಿಂದೇನೆ
ಪಡೆದೆ ನಾನು ನಿನ್ನ ಒಳಗೆ ಜೀವಮಾನದ ಬಂಧಿ
ಶುರುವಾಯ್ತು ನನ್ನ ಪ್ರೇಮಕತೆ
ನನ್ನ ನಾಳೆಗಳೆಲ್ಲ ನಿನ್ನ ಜೊತೆ
ಶುರುವಾಯ್ತು ನನ್ನ ಪ್ರೇಮಕತೆ
ನನ್ನ ನಾಳೆಗಳೆಲ್ಲ ನಿನ್ನ ಜೊತೆ
 
ಸಂದಾನಬೇಕ ಹೇಳು ಹೃದಯನ ನೀಡೋಕೆ
ಮಂದಾರ ಮಿಂದ ಹಾಗೆ ನಿನ್ನ ಭೇಟಿಗೆ
ಚಾಚಿದ ಕೈಯಲಿ ಹಾಯಿಸೊ ಕಣ್ಣ
ಚೆಂದದ ಯಾಮಿರ ನಿನ್ನಯ ಬಣ್ಣ
ಸಾರಂಗಿ ತಂತಿ ಮೀಟಿ ಸಂಗೀತ ಬಂದಂತೆ
ಸಾಲಾಗಿ ಗೀಚಿ ಬಂತು ಪದ್ಯ ನಿನ್ನಂತೆ
ಸೀದಾ ಒಲವ ಬಳಿಬಂದೆ ನಾ
ಸಾದಾ ಗೆಲುವ ಜೊತೆಯಾದೆ ನಾ
ಚೆಲುವೆ ಚೆಲುವೆ ಪಡೆದೆ ನಾನು
ನಿನ್ನ ಒಳಗೆ ಜೋವಮಾನದ ಬಂಧಿ
ಪಿಸುಮಾತು ಬಂತು ಮತ್ತಲ್ಲೆ ಋಜುವಾತು ನಿನ್ನ ಮುತ್ತಲ್ಲೆ
 
ಆಂತರ್ಯ ತುಂಬಿಕೊಂಡೆ ಅಭಿಮಾನ ನಿಂದೇನೆ
ಆಶ್ಚರ್ಯ ಯಾಕೊ ಇನ್ನು ತಿಳಿಸು ನೀನೇನೆ
ಸಂಭ್ರಮ ಸಂತಸ ಎಲ್ಲವೂ ನಿಂದೆ
ಆದರ ಆಗಸ ಆಗಲಿ ಇಂದೆ
ಹಾಯಾದ ಭಾವ ಏನೊ ಮನಸ್ಸೂರೆಗೊಂಡಂತೆ
ಹವ್ಯಾಸ ಆದೆ ನೀನು ಹಾಡೊ ಸಾಲಂತೆ
ಆಸೆ ಕವಿತೆ ಬಾ ಗೀಚೋಣ ಭಾವ ಸರಿತೆ ಬಾ ಈಜೋಣ
ಸಖಿಯೇ ಸಖಿಯೇ ಹುಡುಗಾಟ ಸಾಕು
ತುಟಿಯ ಅಂಚು ಒಮ್ಮೆ ಅರಳಿಸು ಇನ್ನು
ಶುರುವಾಯ್ತು ನಮ್ಮ ಪ್ರೇಮಕತೆ
ನನ್ನ ನಾಳೆಗಳೆಲ್ಲ ನಿನ್ನ ಜೊತೆ

Mina Mina song lyrics from Kannada Movie Beega starring Ravi Shankar,Jadi Akash,Syed Irfan, Lyrics penned by Koganti Pennayah Sung by Santhosh Venky,Sangeetha Ravindranath, Music Composed by Sri Guru, film is Directed by HM Srinandan and film is released on 2023
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ