ಜಾಗೋರೆ ಬೈಯ್ಯ ಚೋರಿ ಹೋಗ ಜಾಗೊ
ಭಾಗೋರೆ ಬೈಯ್ಯ ಜಲ್ದಿ ಗರ್ಕೊ ಭಾಗೊ
ಮೂರು ಬಿಟ್ಟವರು ಊರಿಗೆ ದೊಡ್ಡವರು
ಎನ್ನುವ ಮಾತಿದೆ ಕಣ್ರಿ
ವೈಲೆಂಟ್ ಹುಡುಗರು ಸೈಲೆಂಟ್ ಆಡುವರು
ಯಾವುದಕ್ಕೂ ಹುಷಾರ್ ಇರ್ರಿ
ಜಾಗೋರೆ ಜಾಗೋರೆ ಜಾಗೋರೆ
ಜಾಗೋ ಜಾಗೋ ಜಾಗೋ ಜಾಗೋರೆ
ಎಲ್ಲಿದ್ದಿಯೊ ನೀ ಶಿವನೆ ಎಲ್ಲಿದ್ದಿಯೊ ನೀ ಶಿವನೆ
ವಸಿ ಬಾರೊ ಭೂಮಿಗೆ ಬರ್ತ ಹಂಗೆ
ಜಂಡುಬಾಂಬ್ ಹಿಡ್ಕೊಂಡ್ ಬಾರೊ ಕೈನಾಗೆ
ಇಂತ ಹೈಕ್ಳು ಇದ್ರೇನೆ ಊರು ಕೇರಿ ಉದ್ದಾರ
ಇವ್ರಿಗೆಲ್ಲ ಯಾಕೆ ಹೇಳಿ ಹೆಂಡ್ತಿ ಮಕ್ಳು ಸಂಸಾರ
ಶಿವನೆ
ನಾಲ್ಕು ದಿಕ್ಕಲು ನಾಕ ಮಾಡೊಕೆ ಹೊಂಟಿದಾರೆ ನೋಡ್ರಪ್ಪೊ
ಮಾನ ಮರ್ಯಾದೆನೆ ಇಲ್ಲ ಇಂತ ಜೀವನ ಯಾಕ್ರಪ್ಪೊ
ಎಕ್ಕಡದ ಹಾರ ಹಾಕಿದ್ರೂನು ಸೆಲ್ಪಿ ತಗೊಂಡ್ ಪೋಸು ಕೊಡೊ
ಗ್ರೂಪ್ ಇವರ್ದಣ್ಣೊ
ಸಿಕ್ದೋರ್ಗೆಲ್ಲ ಅಡ್ಡ ಹಾಕಿ ತಲೆತಿಂದು ಹುಳಬಿಡೊ ಪೋಲಿ ಗ್ಯಾಂಗಣ್ಣೊ
||ಜಾಗೋರೆ ಬೈಯ್ಯ ಚೋರಿ ಹೋಗ ಜಾಗೊ
ಭಾಗೋರೆ ಬೈಯ್ಯ ಜಲ್ದಿ ಗರ್ಕೊ ಭಾಗೊ||
ಜಾಗೋರೆ ಬೈಯ್ಯ ಚೋರಿ ಹೋಗ ಜಾಗೊ
ಭಾಗೋರೆ ಬೈಯ್ಯ ಜಲ್ದಿ ಗರ್ಕೊ ಭಾಗೊ
ಮೂರು ಬಿಟ್ಟವರು ಊರಿಗೆ ದೊಡ್ಡವರು
ಎನ್ನುವ ಮಾತಿದೆ ಕಣ್ರಿ
ವೈಲೆಂಟ್ ಹುಡುಗರು ಸೈಲೆಂಟ್ ಆಡುವರು
ಯಾವುದಕ್ಕೂ ಹುಷಾರ್ ಇರ್ರಿ
ಜಾಗೋರೆ ಜಾಗೋರೆ ಜಾಗೋರೆ
ಜಾಗೋ ಜಾಗೋ ಜಾಗೋ ಜಾಗೋರೆ
ಎಲ್ಲಿದ್ದಿಯೊ ನೀ ಶಿವನೆ ಎಲ್ಲಿದ್ದಿಯೊ ನೀ ಶಿವನೆ
ವಸಿ ಬಾರೊ ಭೂಮಿಗೆ ಬರ್ತ ಹಂಗೆ
ಜಂಡುಬಾಂಬ್ ಹಿಡ್ಕೊಂಡ್ ಬಾರೊ ಕೈನಾಗೆ
ಇಂತ ಹೈಕ್ಳು ಇದ್ರೇನೆ ಊರು ಕೇರಿ ಉದ್ದಾರ
ಇವ್ರಿಗೆಲ್ಲ ಯಾಕೆ ಹೇಳಿ ಹೆಂಡ್ತಿ ಮಕ್ಳು ಸಂಸಾರ
ಶಿವನೆ
ನಾಲ್ಕು ದಿಕ್ಕಲು ನಾಕ ಮಾಡೊಕೆ ಹೊಂಟಿದಾರೆ ನೋಡ್ರಪ್ಪೊ
ಮಾನ ಮರ್ಯಾದೆನೆ ಇಲ್ಲ ಇಂತ ಜೀವನ ಯಾಕ್ರಪ್ಪೊ
ಎಕ್ಕಡದ ಹಾರ ಹಾಕಿದ್ರೂನು ಸೆಲ್ಪಿ ತಗೊಂಡ್ ಪೋಸು ಕೊಡೊ
ಗ್ರೂಪ್ ಇವರ್ದಣ್ಣೊ
ಸಿಕ್ದೋರ್ಗೆಲ್ಲ ಅಡ್ಡ ಹಾಕಿ ತಲೆತಿಂದು ಹುಳಬಿಡೊ ಪೋಲಿ ಗ್ಯಾಂಗಣ್ಣೊ
||ಜಾಗೋರೆ ಬೈಯ್ಯ ಚೋರಿ ಹೋಗ ಜಾಗೊ
ಭಾಗೋರೆ ಬೈಯ್ಯ ಜಲ್ದಿ ಗರ್ಕೊ ಭಾಗೊ||
Jaagore Bhayya song lyrics from Kannada Movie Beega starring Ravi Shankar,Jadi Akash,Syed Irfan, Lyrics penned by Koganti Pennayah Sung by Shashank Sheshadri, Music Composed by Sri Guru, film is Directed by HM Srinandan and film is released on 2023