ಮನಮನೋಹರ ಮಧುರಸ ಸಾಗರ
ನಯನ ಭಾಷೆಗೆ ಸೆಳೆದಿರುವೆ
ಮನಮನೋಹರ ಮಾನಸ ಸಾಗರ
ನಲುಮೆ ದಾರಿಯ ಬೆರೆತಿರುವೆ
ಆದರೆ ಆಗಲಿ ನಿನ್ನ ಜೊತೆಯಲೆ ಬದುಕಿರಲು
ಹೋದರೆ ಹೋಗಲಿ ನಿನ್ನ ನೆನಪಲೆ ಹಗಲಿರುಳು
ನಿನ್ನ ಒಳ ಸೇರಲು ಕರಗಿ ಹೋದೆ ನಾ
ಇನ್ನೇನು ಮಾಡಲಿ ನಿಜವಾದ ಪ್ರೀತಿ ನನ್ನ
ಮನಮನೋಹರ ಮಧುರಸ ಸಾಗರ
ನಯನ ಭಾಷೆಗೆ ಸೆಳೆದಿರುವೆ
ಹೃದಯದ ಬೀದಿಯಲಿ ಕನಸ್ಸಿನ ದಟ್ಟಣೆ
ಸರಗದ ಗೀತೆಯಲಿ ನೀನೆ ಕವಿತೆ ಕಣೆ
ಒಂದೊಮ್ಮೆ ಇಷ್ಟವೆಂದು ಮಗದೊಮ್ಮೆ ಕಷ್ಟವೆಂದು
ನೀ ಕಾಡೋದು ಸರಿಯ
ಇಲ್ಲೊಮ್ಮೆ ಪ್ರೀತಿಯೆಂದು ಅಲ್ಲೊಮ್ಮೆ ಕೋಪಗೊಂಡು
ನನ್ನೊಮ್ಮೆ ನೆಚ್ಚು ಇನಿಯ
ಕಾನಕುಸುಮವೆ ನನ್ನ ಕೊಂದು ಗೆಲ್ಲುವಾಗ
ಸೋಲುವುದು ಸರಿಯೆ
||ಮನಮನೋಹರ ಮಧುರಸ ಸಾಗರ
ನಯನ ಭಾಷೆಗೆ ಸೆಳೆದಿರುವೆ||
ಗೊತ್ತಿಲ್ಲದೆ ಶುರುವಾಗಿದೆ ಪಯಣ ನಿನ್ನ ಕಡೆಗೆ
ಹೇಳೆ ನೀನು ಹೇಗೆ ಬಂದೆ ತಟ್ಟದೆ ಕದದೊಳಗೆ
ನಂದೇನೆ ಎಲ್ಲ ತಪ್ಪ ನಿಂದೇನು ಇಲ್ವೇನಪ್ಪ
ಅಪ್ಪು ತಪ್ಪಿಲ್ಲ ಹುಡುಗ
ಬೆರಳ ಮಧ್ಯ ನಿನ್ನ ಬೆರಳ ಸೇರಿಸುತ ಹಾಕು ಬೆರಳ ಬೀಗ
ಓ ಜೇನಹನಿಯಲು ಇಲ್ಲ ಕಣೇ ಇಂಥ ಸವಿ
ನಿನ್ನ ತುಟಿಯ ಸಿಹಿ
||ಮನಮನೋಹರ ಮಧುರಸ ಸಾಗರ
ನಯನ ಭಾಷೆಗೆ ಸೆಳೆದಿರುವೆ||
ಮನಮನೋಹರ ಮಧುರಸ ಸಾಗರ
ನಯನ ಭಾಷೆಗೆ ಸೆಳೆದಿರುವೆ
ಮನಮನೋಹರ ಮಾನಸ ಸಾಗರ
ನಲುಮೆ ದಾರಿಯ ಬೆರೆತಿರುವೆ
ಆದರೆ ಆಗಲಿ ನಿನ್ನ ಜೊತೆಯಲೆ ಬದುಕಿರಲು
ಹೋದರೆ ಹೋಗಲಿ ನಿನ್ನ ನೆನಪಲೆ ಹಗಲಿರುಳು
ನಿನ್ನ ಒಳ ಸೇರಲು ಕರಗಿ ಹೋದೆ ನಾ
ಇನ್ನೇನು ಮಾಡಲಿ ನಿಜವಾದ ಪ್ರೀತಿ ನನ್ನ
ಮನಮನೋಹರ ಮಧುರಸ ಸಾಗರ
ನಯನ ಭಾಷೆಗೆ ಸೆಳೆದಿರುವೆ
ಹೃದಯದ ಬೀದಿಯಲಿ ಕನಸ್ಸಿನ ದಟ್ಟಣೆ
ಸರಗದ ಗೀತೆಯಲಿ ನೀನೆ ಕವಿತೆ ಕಣೆ
ಒಂದೊಮ್ಮೆ ಇಷ್ಟವೆಂದು ಮಗದೊಮ್ಮೆ ಕಷ್ಟವೆಂದು
ನೀ ಕಾಡೋದು ಸರಿಯ
ಇಲ್ಲೊಮ್ಮೆ ಪ್ರೀತಿಯೆಂದು ಅಲ್ಲೊಮ್ಮೆ ಕೋಪಗೊಂಡು
ನನ್ನೊಮ್ಮೆ ನೆಚ್ಚು ಇನಿಯ
ಕಾನಕುಸುಮವೆ ನನ್ನ ಕೊಂದು ಗೆಲ್ಲುವಾಗ
ಸೋಲುವುದು ಸರಿಯೆ
||ಮನಮನೋಹರ ಮಧುರಸ ಸಾಗರ
ನಯನ ಭಾಷೆಗೆ ಸೆಳೆದಿರುವೆ||
ಗೊತ್ತಿಲ್ಲದೆ ಶುರುವಾಗಿದೆ ಪಯಣ ನಿನ್ನ ಕಡೆಗೆ
ಹೇಳೆ ನೀನು ಹೇಗೆ ಬಂದೆ ತಟ್ಟದೆ ಕದದೊಳಗೆ
ನಂದೇನೆ ಎಲ್ಲ ತಪ್ಪ ನಿಂದೇನು ಇಲ್ವೇನಪ್ಪ
ಅಪ್ಪು ತಪ್ಪಿಲ್ಲ ಹುಡುಗ
ಬೆರಳ ಮಧ್ಯ ನಿನ್ನ ಬೆರಳ ಸೇರಿಸುತ ಹಾಕು ಬೆರಳ ಬೀಗ
ಓ ಜೇನಹನಿಯಲು ಇಲ್ಲ ಕಣೇ ಇಂಥ ಸವಿ
ನಿನ್ನ ತುಟಿಯ ಸಿಹಿ
||ಮನಮನೋಹರ ಮಧುರಸ ಸಾಗರ
ನಯನ ಭಾಷೆಗೆ ಸೆಳೆದಿರುವೆ||
Mana Manohara song lyrics from Kannada Movie Beega starring Ravi Shankar,Jadi Akash,Syed Irfan, Lyrics penned by Koganti Pennayah Sung by Anuradha Bhat,Chethan Gandharva, Music Composed by Sri Guru, film is Directed by HM Srinandan and film is released on 2023