ಯಾರಿಲ್ಲಾ ಬಾ ಬಾ ಅಂದ್ರೆ..
ತೊಟ್ಟು ತೊಟ್ಟು ಒಂದು
ಮಳೆಯ ಹನಿಯು ಬಂದು
ಅತ್ತ ಇತ್ತ ಸುತ್ತ ಮುತ್ತ ಇರಳಲಿ ಬಂದು
ಈ ಚಂಡಿ ಮಳೆಯಲಿ ಓಡಾಡಿ ಚಳಿಯಲಿ
ಈ ಚಂಡಿ ಮಳೆಯಲಿ ಓಡಾಡಿ ಚಳಿಯಲಿ
ಅದೇನೊ ಆಸೆ ನನ್ನ ಮನದಿ ಹೊಮ್ಮಿ ಹೊಮ್ಮಿ
ನಾನಿಲ್ಲಿ ಬಂದೆ ನೋಡು ಬಯಕೆ ಚಿಮ್ಮಿ ಚಿಮ್ಮಿ
ಹಾ... ಹ್ಹಹ್ಹಹ್ಹಹಾ...
ನೀ ನಿಂತೆ ನನ್ನ ಕಣ್ಣ ತುಂಬಾ
ನೀ ನಿಂತ ನನ್ನ ನೆನಪ ತುಂಬಾ
ನೀ ನಿಂತೆ ನನ್ನ ಹೃದಯ ತುಂಬಾ..
ನೀನಾದೆ ನನ್ನ ಮನೆಯ ತುಂಬಾ
ನಾ ಇಂದು ನಿಜವಾ ಹೇಳುವೇ
ನಾ ನಿನ್ನನ್ನೇ ಎಂದು ಕಾಣುವೇ
ನಾ ಇಂದು ನಿಜವಾ ಹೇಳುವೇ
ನಾ ನಿನ್ನನ್ನೇ ಎಂದು ಕಾಣುವೇ
ನಿನ್ನ ಮೋಹ ನನ್ನ ಸೇರು ಬಾರೆ ಚಿನ್ನ
ನಿನ್ನ ಮೋಹ ನನ್ನ ಸೇರು ಬಾರೆ ಚಿನ್ನ
ಎಂದೆನ್ನ ಕಾಡಿ ಕಾಡಿ ಬಳಿಗೆ ಬಂದೆ….
|| ತೊಟ್ಟು ತೊಟ್ಟು ಒಂದು
ಮಳೆಯ ಹನಿಯು ಬಂದು
ಅತ್ತ ಇತ್ತ ಸುತ್ತ ಮುತ್ತ ಇರಳಲಿ ಬಂದು
ಈ ಚಂಡಿ ಮಳೆಯಲಿ ಓಡಾಡಿ ಚಳಿಯಲಿ
ಈ ಚಂಡಿ ಮಳೆಯಲಿ ಓಡಾಡಿ ಚಳಿಯಲಿ
ಅದೇನೊ ಆಸೆ ನನ್ನ ಮನದಿ ಹೊಮ್ಮಿ ಹೊಮ್ಮಿ
ನಾನಿಲ್ಲಿ ಬಂದೆ ನೋಡು ಬಯಕೆ ಚಿಮ್ಮಿ ಚಿಮ್ಮಿ…||
ಹೂ ಹ್ಹೂಹ್ಹೂಹ್ಹೂ..
ಈ ರಾತ್ರಿ ಏಕೆ ಬಂತು ಹೇಳು
ಈ ಚಳಿಯನೇಕೆ ತಂತು ಹೇಳು
ಏಕಾಂತವೇಕೆ ನಮಗೆ ಹೇಳು
ಈ ಮಂಚವೇಕೆ ಈಗ ಹೇಳು
ನಾ.. ಎಲ್ಲ ಹೇಳಲಾರೇನು
ಈ ಸಂಕೋಚ ನೋಡಲಾರೆನು
ನಾ.. ಎಲ್ಲ ಹೇಳಲಾರೇನು
ಈ ಸಂಕೋಚ ನೋಡಲಾರೆನು
ಮಾತು ಸಾಕು ಬೇಕೇ ಬೇಕು ನೀನು..ಹ್ಹಾ..
ಮಾತು ಸಾಕು ಇನ್ನು ಬೇಕೇ ಬೇಕು ನೀನು
ನನ್ನಾಸೆ ತೀರೋ ದಾರಿ ಬೇಗ ತೋರು ಡಾರ್ಲಿಂಗ್
|| ತೊಟ್ಟು ತೊಟ್ಟು ಒಂದು
ಮಳೆಯ ಹನಿಯು ಬಂದು
ಅತ್ತ ಇತ್ತ ಸುತ್ತ ಮುತ್ತ ಇರಳಲಿ ಬಂದು
ಈ ಚಂಡಿ ಮಳೆಯಲಿ ಓಡಾಡಿ ಚಳಿಯಲಿ
ಈ ಚಂಡಿ ಮಳೆಯಲಿ ಓಡಾಡಿ ಚಳಿಯಲಿ
ಅದೇನೊ ಆಸೆ ನನ್ನ ಮನದಿ ಹೊಮ್ಮಿ ಹೊಮ್ಮಿ
ನಾನಿಲ್ಲಿ ಬಂದೆ ನೋಡು ಬಯಕೆ ಚಿಮ್ಮಿ ಚಿಮ್ಮಿ…||
ಯಾರಿಲ್ಲಾ ಬಾ ಬಾ ಅಂದ್ರೆ..
ತೊಟ್ಟು ತೊಟ್ಟು ಒಂದು
ಮಳೆಯ ಹನಿಯು ಬಂದು
ಅತ್ತ ಇತ್ತ ಸುತ್ತ ಮುತ್ತ ಇರಳಲಿ ಬಂದು
ಈ ಚಂಡಿ ಮಳೆಯಲಿ ಓಡಾಡಿ ಚಳಿಯಲಿ
ಈ ಚಂಡಿ ಮಳೆಯಲಿ ಓಡಾಡಿ ಚಳಿಯಲಿ
ಅದೇನೊ ಆಸೆ ನನ್ನ ಮನದಿ ಹೊಮ್ಮಿ ಹೊಮ್ಮಿ
ನಾನಿಲ್ಲಿ ಬಂದೆ ನೋಡು ಬಯಕೆ ಚಿಮ್ಮಿ ಚಿಮ್ಮಿ
ಹಾ... ಹ್ಹಹ್ಹಹ್ಹಹಾ...
ನೀ ನಿಂತೆ ನನ್ನ ಕಣ್ಣ ತುಂಬಾ
ನೀ ನಿಂತ ನನ್ನ ನೆನಪ ತುಂಬಾ
ನೀ ನಿಂತೆ ನನ್ನ ಹೃದಯ ತುಂಬಾ..
ನೀನಾದೆ ನನ್ನ ಮನೆಯ ತುಂಬಾ
ನಾ ಇಂದು ನಿಜವಾ ಹೇಳುವೇ
ನಾ ನಿನ್ನನ್ನೇ ಎಂದು ಕಾಣುವೇ
ನಾ ಇಂದು ನಿಜವಾ ಹೇಳುವೇ
ನಾ ನಿನ್ನನ್ನೇ ಎಂದು ಕಾಣುವೇ
ನಿನ್ನ ಮೋಹ ನನ್ನ ಸೇರು ಬಾರೆ ಚಿನ್ನ
ನಿನ್ನ ಮೋಹ ನನ್ನ ಸೇರು ಬಾರೆ ಚಿನ್ನ
ಎಂದೆನ್ನ ಕಾಡಿ ಕಾಡಿ ಬಳಿಗೆ ಬಂದೆ….
|| ತೊಟ್ಟು ತೊಟ್ಟು ಒಂದು
ಮಳೆಯ ಹನಿಯು ಬಂದು
ಅತ್ತ ಇತ್ತ ಸುತ್ತ ಮುತ್ತ ಇರಳಲಿ ಬಂದು
ಈ ಚಂಡಿ ಮಳೆಯಲಿ ಓಡಾಡಿ ಚಳಿಯಲಿ
ಈ ಚಂಡಿ ಮಳೆಯಲಿ ಓಡಾಡಿ ಚಳಿಯಲಿ
ಅದೇನೊ ಆಸೆ ನನ್ನ ಮನದಿ ಹೊಮ್ಮಿ ಹೊಮ್ಮಿ
ನಾನಿಲ್ಲಿ ಬಂದೆ ನೋಡು ಬಯಕೆ ಚಿಮ್ಮಿ ಚಿಮ್ಮಿ…||
ಹೂ ಹ್ಹೂಹ್ಹೂಹ್ಹೂ..
ಈ ರಾತ್ರಿ ಏಕೆ ಬಂತು ಹೇಳು
ಈ ಚಳಿಯನೇಕೆ ತಂತು ಹೇಳು
ಏಕಾಂತವೇಕೆ ನಮಗೆ ಹೇಳು
ಈ ಮಂಚವೇಕೆ ಈಗ ಹೇಳು
ನಾ.. ಎಲ್ಲ ಹೇಳಲಾರೇನು
ಈ ಸಂಕೋಚ ನೋಡಲಾರೆನು
ನಾ.. ಎಲ್ಲ ಹೇಳಲಾರೇನು
ಈ ಸಂಕೋಚ ನೋಡಲಾರೆನು
ಮಾತು ಸಾಕು ಬೇಕೇ ಬೇಕು ನೀನು..ಹ್ಹಾ..
ಮಾತು ಸಾಕು ಇನ್ನು ಬೇಕೇ ಬೇಕು ನೀನು
ನನ್ನಾಸೆ ತೀರೋ ದಾರಿ ಬೇಗ ತೋರು ಡಾರ್ಲಿಂಗ್
|| ತೊಟ್ಟು ತೊಟ್ಟು ಒಂದು
ಮಳೆಯ ಹನಿಯು ಬಂದು
ಅತ್ತ ಇತ್ತ ಸುತ್ತ ಮುತ್ತ ಇರಳಲಿ ಬಂದು
ಈ ಚಂಡಿ ಮಳೆಯಲಿ ಓಡಾಡಿ ಚಳಿಯಲಿ
ಈ ಚಂಡಿ ಮಳೆಯಲಿ ಓಡಾಡಿ ಚಳಿಯಲಿ
ಅದೇನೊ ಆಸೆ ನನ್ನ ಮನದಿ ಹೊಮ್ಮಿ ಹೊಮ್ಮಿ
ನಾನಿಲ್ಲಿ ಬಂದೆ ನೋಡು ಬಯಕೆ ಚಿಮ್ಮಿ ಚಿಮ್ಮಿ…||
Thottu Thottu song lyrics from Kannada Movie Bedaru Bombe starring Shankarnag, Jayamala,, Lyrics penned by Chi Udayashankar Sung by S P Balasubrahmanyam, Music Composed by M Ranga Rao, film is Directed by H R Bhargava and film is released on 1984