ಗಂಡು : ಕಮ್ ಸಿಂಗ್ ಅಂಡ್ ಡಾನ್ಸ್
ಕೋರಸ್ : ನೀವು ಕುಣಿಯಲು ಬೇಕು
ನೀವು ಹಾಡಲು ಬೇಕು
(ಯ್ಯಾಹ್.. ಹ್ಹೂ.. ಹ್ಹೂ )
ಹೆಣ್ಣು : ಹೇ... ಈ ವೇಷವ...ಈ...ಸಂಗೀತವಾ..
ಕೇಳಲೇಬೇಕೇ .. (ಲಲ್ಲಲಲ್ಲಲೋ ಲಲ್ಲಲಲ್ಲಲೋ )
ನೋಡಲೇಬೇಕೆ (ಲೂಲುಲ ಲೂಲುಲ ಲೂಲುಲ )
ಕೇಳಲೇಬೇಕೇ ..(ಲಲೂಲುಲ ಲೂಲುಲ ಲೂಲುಲ )
ನೋಡಲೇಬೇಕೆ (ಲೂಲುಲ ಲೂಲುಲ ಲೂಲುಲ )
ಕಾಲ ಹೀಗಾಯಿತೆ ಹರೆಯು ಹೀಗಾಯಿತೆ
ಕೋರಸ್ : ಪ್ರಾಯ ಭಾವ ಪ್ರೇಮಾ ..
ಪ್ರಾಯ ಭಾವ ಪ್ರೇಮಾ ..
ಹೆಣ್ಣು : ರಾಗವು ಇಲ್ಲಾ ಭಾವವು ಇಲ್ಲಾ
ಕೇಳಲು ಇಂಪು ಇಲ್ಲಾ
ಪ್ರೇಮವು ಇಲ್ಲ ಭಕ್ತಿಯೂ ಇಲ್ಲಾ
ನೋಡಲು ತವಕ ಇಲ್ಲಾ
ರಾಗವು ಇಲ್ಲಾ ಭಾವವು ಇಲ್ಲಾ
ಕೇಳಲು ಇಂಪು ಇಲ್ಲಾ
ಪ್ರೇಮವು ಇಲ್ಲ ಭಕ್ತಿಯೂ ಇಲ್ಲಾ
ನೋಡಲು ತವಕ ಇಲ್ಲಾ
ನುಡಿದಿದ್ದೇ ನುಡಿ ಮಿಡಿದ್ದಿದ್ದೇ ಶೃತಿ
ನಡೆದಿದ್ದೇ ನಡೆ ಬಳುಕಿದ್ದೆ ನಡು
ಮತ್ತು ಬಂದಾಗ ತೂರಾಡಿದಂತೆ
ಎಂಥ ಚಂದ ಏನೋ ಆನಂದವೇ
|| ಹೆಣ್ಣು : ಹೇ..ಈ ವೇಷವ...ಈ...ಸಂಗೀತವಾ..||
ಕೋರಸ್ : ದುಡುದುಡುಗ ಜ್ಯೂಬ್ಬಾ ಜ್ಯೂಬ್ಬಾ
ದುಡುದುಡುಗ ಜ್ಯೂಬ್ಬಾ ಜ್ಯೂಬ್ಬಾ
ಡ್ಯೂಬಾ ಡ್ಯೂಬಾ ಬಾಬ್ಬಬಾ
ರೂಬಾ ರೂಬಾ (ರೂಬಾ )
ಹೆಣ್ಣು : ಸಗ ಪಮ ಪಮ ಪಮ ಪಮ ಗಸ
ಪನಿ ಸನಿ ಸನಿ ಸನಿ ಸನಿ ಮಪ
ಕೋರಸ್ : ಹೆಣ್ಣಿನ ತೊದಲು ಬಣ್ಣ (ಹೇಯ್ ಫಟ್ )
ಹೆಣ್ಣಿನ ಅಂದ ಚಂದ (ರಿಪ್ಪ ರೀ ರಿಪ್ಪ ರೀ ರಿಪ್ಪಪ್ಪ )
ಹೆಣ್ಣು : ಹೆಣ್ಣಿನ ಕಣ್ಣು ಹೆಣ್ಣಿನ ಬಣ್ಣ
ಹೆಣ್ಣಿನ ಅಂದ ಕಂಡು
ಮೋಹವ ಗೊಂಡು ಹತ್ತಿರ ಬಂದು
ಆಸೆಗೆ ಸೋತು ನಿಂತು
ಹೆಣ್ಣಿನ ಕಣ್ಣು ಹೆಣ್ಣಿನ ಬಣ್ಣ
ಹೆಣ್ಣಿನ ಅಂದ ಕಂಡು
ಮೋಹವ ಗೊಂಡು ಹತ್ತಿರ ಬಂದು
ಆಸೆಗೆ ಸೋತು ನಿಂತು
ನಿನ್ನನ್ನು ಬಿಡೇ ಜೊತೆಯಲ್ಲೇ ನಡೆ
ಮನಸ್ಸಿಲ್ಲಿ ಇಡು ಸುಖವನ್ನು ಕೊಡು
ಎಂದು ಕೇಳೋರು ನೂರಾರು ಮಂದಿ
ಸಾಕು .. ಸಾಕು .. ನೋಡಿ ನಾ ನಾಚಿದೆ
|| ಹೆಣ್ಣು : ಹೇ... ಈ ವೇಷವ...ಈ...ಸಂಗೀತವಾ..
ಕೇಳಲೇಬೇಕೇ .. (ಲಲ್ಲಲಲ್ಲಲೋ ಲಲ್ಲಲಲ್ಲಲೋ )
ನೋಡಲೇಬೇಕೆ (ಲೂಲುಲ ಲೂಲುಲ ಲೂಲುಲ )
ಕೇಳಲೇಬೇಕೇ ..(ಲಲೂಲುಲ ಲೂಲುಲ ಲೂಲುಲ )
ನೋಡಲೇಬೇಕೆ (ಲೂಲುಲ ಲೂಲುಲ ಲೂಲುಲ )
ಕಾಲ ಹೀಗಾಯಿತೆ ಹರೆಯು ಹೀಗಾಯಿತೆ….||
ಗಂಡು : ಕಮ್ ಸಿಂಗ್ ಅಂಡ್ ಡಾನ್ಸ್
ಕೋರಸ್ : ನೀವು ಕುಣಿಯಲು ಬೇಕು
ನೀವು ಹಾಡಲು ಬೇಕು
(ಯ್ಯಾಹ್.. ಹ್ಹೂ.. ಹ್ಹೂ )
ಹೆಣ್ಣು : ಹೇ... ಈ ವೇಷವ...ಈ...ಸಂಗೀತವಾ..
ಕೇಳಲೇಬೇಕೇ .. (ಲಲ್ಲಲಲ್ಲಲೋ ಲಲ್ಲಲಲ್ಲಲೋ )
ನೋಡಲೇಬೇಕೆ (ಲೂಲುಲ ಲೂಲುಲ ಲೂಲುಲ )
ಕೇಳಲೇಬೇಕೇ ..(ಲಲೂಲುಲ ಲೂಲುಲ ಲೂಲುಲ )
ನೋಡಲೇಬೇಕೆ (ಲೂಲುಲ ಲೂಲುಲ ಲೂಲುಲ )
ಕಾಲ ಹೀಗಾಯಿತೆ ಹರೆಯು ಹೀಗಾಯಿತೆ
ಕೋರಸ್ : ಪ್ರಾಯ ಭಾವ ಪ್ರೇಮಾ ..
ಪ್ರಾಯ ಭಾವ ಪ್ರೇಮಾ ..
ಹೆಣ್ಣು : ರಾಗವು ಇಲ್ಲಾ ಭಾವವು ಇಲ್ಲಾ
ಕೇಳಲು ಇಂಪು ಇಲ್ಲಾ
ಪ್ರೇಮವು ಇಲ್ಲ ಭಕ್ತಿಯೂ ಇಲ್ಲಾ
ನೋಡಲು ತವಕ ಇಲ್ಲಾ
ರಾಗವು ಇಲ್ಲಾ ಭಾವವು ಇಲ್ಲಾ
ಕೇಳಲು ಇಂಪು ಇಲ್ಲಾ
ಪ್ರೇಮವು ಇಲ್ಲ ಭಕ್ತಿಯೂ ಇಲ್ಲಾ
ನೋಡಲು ತವಕ ಇಲ್ಲಾ
ನುಡಿದಿದ್ದೇ ನುಡಿ ಮಿಡಿದ್ದಿದ್ದೇ ಶೃತಿ
ನಡೆದಿದ್ದೇ ನಡೆ ಬಳುಕಿದ್ದೆ ನಡು
ಮತ್ತು ಬಂದಾಗ ತೂರಾಡಿದಂತೆ
ಎಂಥ ಚಂದ ಏನೋ ಆನಂದವೇ
|| ಹೆಣ್ಣು : ಹೇ..ಈ ವೇಷವ...ಈ...ಸಂಗೀತವಾ..||
ಕೋರಸ್ : ದುಡುದುಡುಗ ಜ್ಯೂಬ್ಬಾ ಜ್ಯೂಬ್ಬಾ
ದುಡುದುಡುಗ ಜ್ಯೂಬ್ಬಾ ಜ್ಯೂಬ್ಬಾ
ಡ್ಯೂಬಾ ಡ್ಯೂಬಾ ಬಾಬ್ಬಬಾ
ರೂಬಾ ರೂಬಾ (ರೂಬಾ )
ಹೆಣ್ಣು : ಸಗ ಪಮ ಪಮ ಪಮ ಪಮ ಗಸ
ಪನಿ ಸನಿ ಸನಿ ಸನಿ ಸನಿ ಮಪ
ಕೋರಸ್ : ಹೆಣ್ಣಿನ ತೊದಲು ಬಣ್ಣ (ಹೇಯ್ ಫಟ್ )
ಹೆಣ್ಣಿನ ಅಂದ ಚಂದ (ರಿಪ್ಪ ರೀ ರಿಪ್ಪ ರೀ ರಿಪ್ಪಪ್ಪ )
ಹೆಣ್ಣು : ಹೆಣ್ಣಿನ ಕಣ್ಣು ಹೆಣ್ಣಿನ ಬಣ್ಣ
ಹೆಣ್ಣಿನ ಅಂದ ಕಂಡು
ಮೋಹವ ಗೊಂಡು ಹತ್ತಿರ ಬಂದು
ಆಸೆಗೆ ಸೋತು ನಿಂತು
ಹೆಣ್ಣಿನ ಕಣ್ಣು ಹೆಣ್ಣಿನ ಬಣ್ಣ
ಹೆಣ್ಣಿನ ಅಂದ ಕಂಡು
ಮೋಹವ ಗೊಂಡು ಹತ್ತಿರ ಬಂದು
ಆಸೆಗೆ ಸೋತು ನಿಂತು
ನಿನ್ನನ್ನು ಬಿಡೇ ಜೊತೆಯಲ್ಲೇ ನಡೆ
ಮನಸ್ಸಿಲ್ಲಿ ಇಡು ಸುಖವನ್ನು ಕೊಡು
ಎಂದು ಕೇಳೋರು ನೂರಾರು ಮಂದಿ
ಸಾಕು .. ಸಾಕು .. ನೋಡಿ ನಾ ನಾಚಿದೆ
|| ಹೆಣ್ಣು : ಹೇ... ಈ ವೇಷವ...ಈ...ಸಂಗೀತವಾ..
ಕೇಳಲೇಬೇಕೇ .. (ಲಲ್ಲಲಲ್ಲಲೋ ಲಲ್ಲಲಲ್ಲಲೋ )
ನೋಡಲೇಬೇಕೆ (ಲೂಲುಲ ಲೂಲುಲ ಲೂಲುಲ )
ಕೇಳಲೇಬೇಕೇ ..(ಲಲೂಲುಲ ಲೂಲುಲ ಲೂಲುಲ )
ನೋಡಲೇಬೇಕೆ (ಲೂಲುಲ ಲೂಲುಲ ಲೂಲುಲ )
ಕಾಲ ಹೀಗಾಯಿತೆ ಹರೆಯು ಹೀಗಾಯಿತೆ….||