Video:
ಸಂಗೀತ ವೀಡಿಯೊ:

LYRIC

Song Details Page after Lyrice

ಗಂಡು : ಹೇಹೇ.... ಹೇಹೇ....           
ಹೆಣ್ಣು : ಆಹಾ.. ಆಹಾ..
ಗಂಡು : ಆಹಾ                               
ಹೆಣ್ಣು :  ಲಲ್ಲಾ..
ಗಂಡು : ಲಲಲಲಾ  ...
                ಒಲವಿನ ನೋಟಕೆ ಚೆಲುವಿನ ಮಾಟಕೆ  
                ಒಲವಿನ ನೋಟಕೆ ಚೆಲುವಿನ ಮಾಟಕೆ
                ಸೆರೆಯಾದೆ ಮೋಹದ ಬಲೆಗೆ
                ಮರುಳಾದೆ ಮೋಡಿಯ ನುಡಿಗೆ
                ಸವಿಯಾದ ಮೋಹಕ ನಡಿಗೆ
                ಸಿಹಿಯಾದ ಮಾದಕ ತುಟಿಗೆ
                ನೀಡುವೇ ಆಸರೆ ತೋಳಿನ ಈ ಸೆರೆ... ಓಯ್..
ಹೆಣ್ಣು : ಒಲವಿನ ನೋಟಕೆ ಚೆಲುವಿನ ಮಾಟಕೆ
                ಸೆರೆಯಾದೆ ಮೋಹದ ಬಲೆಗೆ
                ಮರುಳಾದೆ ಮೋಡಿಯ ನುಡಿಗೆ
                ಸವಿಯಾದ ಮೋಹಕ ನಡಿಗೆ
                ಸಿಹಿಯಾದ ಮಾದಕ ತುಟಿಗೆ
                ನೀಡುವೇ ಆಸರೆ ತೋಳಿನ ಈ ಸೆರೆ...

ಕೋರಸ್ : ಟ.. ಟ.. ಟ.. ಟ    ನೀ..ನೀ.. ನೀ.. ನೀ..
                    ಸನಿಸನಿ ಗಮಗರಿಸನಿ ಸನಿ ಸನಿದ   
                    ನಿಸರಿಗಮ ಪಗಮದರಿಸನಿ ರಿಸನಿ

ಗಂಡು : ಬಾಳು ಗೊಂಬೆಗಳ ನಡುವೆ
                ಕಂಡೆ ಜೀವಂತ ಪ್ರತಿಮೆ
ಹೆಣ್ಣು : ಜೀವ ಬರಡಾದ ಸ್ನೇಹಕೆ ..
                ತಂದೆ ಸೌಭಾಗ್ಯ ಒಲುಮೆ
ಗಂಡು : ರಂಗಾದ ಹಾಡಿಗೆ ಸಂಗಾತಿ ಸೇರದೆ
ಹೆಣ್ಣು : ಹೂವಾಗಿ ನಾಳೆಗೆ..ಹಾಲಾಗಿ ಜೇನಿಗೆ ..
ಗಂಡು : ಜೋಡಿ ನಾವಿಂದು ಎಂದೆಂದೂ ಚೆಲುವೇ
                ಬಾರೇ ನೀ.. ಬಾ.. ಬಳಿ ಬಾಳೆನು ನೀನಿರದೇ ಓಯ್
 
|| ಹೆಣ್ಣು : ಒಲವಿನ ನೋಟಕೆ ಚೆಲುವಿನ ಮಾಟಕೆ  
                ಒಲವಿನ ನೋಟಕೆ ಚೆಲುವಿನ ಮಾಟಕೆ…||

ಹೆಣ್ಣು : ರಾಗ ರಂಗಾದ ವಯಸು
                ಭಾವ ಒಂದಾದ ಮನಸು
ಗಂಡು : ನನ್ನೀ ಮೈಯ್ಯನ್ನು ಬಳಸು
                ಆಸೆ ನೂರಾರೂ ರಮಿಸು
ಹೆಣ್ಣು : ಸೇರಿದೆ ತಲ್ಲಣ ಭೂಮಿಗೆ ಔತಣ 
ಗಂಡು : ನನ್ನದೇ ಹೂಬನ ತುಂಬಿದೆ ಮೈಮನ 
ಹೆಣ್ಣು : ನಿನ್ನ ಬಿಡಲಾರೆ ಎಂದೆಂದೂ ಚೆಲುವ
                ಸ್ನೇಹದ ಪ್ರೇಮದ ಬಂಧನ ನೀ ನನಗೇ ... 
ಗಂಡು : ಆಹಾಹಾಹಾಹಾ (ಆಆಆ) ಲಲಲಲಾ (ಆಆಆ) 
 

ಗಂಡು : ಹೇಹೇ.... ಹೇಹೇ....           
ಹೆಣ್ಣು : ಆಹಾ.. ಆಹಾ..
ಗಂಡು : ಆಹಾ                               
ಹೆಣ್ಣು :  ಲಲ್ಲಾ..
ಗಂಡು : ಲಲಲಲಾ  ...
                ಒಲವಿನ ನೋಟಕೆ ಚೆಲುವಿನ ಮಾಟಕೆ  
                ಒಲವಿನ ನೋಟಕೆ ಚೆಲುವಿನ ಮಾಟಕೆ
                ಸೆರೆಯಾದೆ ಮೋಹದ ಬಲೆಗೆ
                ಮರುಳಾದೆ ಮೋಡಿಯ ನುಡಿಗೆ
                ಸವಿಯಾದ ಮೋಹಕ ನಡಿಗೆ
                ಸಿಹಿಯಾದ ಮಾದಕ ತುಟಿಗೆ
                ನೀಡುವೇ ಆಸರೆ ತೋಳಿನ ಈ ಸೆರೆ... ಓಯ್..
ಹೆಣ್ಣು : ಒಲವಿನ ನೋಟಕೆ ಚೆಲುವಿನ ಮಾಟಕೆ
                ಸೆರೆಯಾದೆ ಮೋಹದ ಬಲೆಗೆ
                ಮರುಳಾದೆ ಮೋಡಿಯ ನುಡಿಗೆ
                ಸವಿಯಾದ ಮೋಹಕ ನಡಿಗೆ
                ಸಿಹಿಯಾದ ಮಾದಕ ತುಟಿಗೆ
                ನೀಡುವೇ ಆಸರೆ ತೋಳಿನ ಈ ಸೆರೆ...

ಕೋರಸ್ : ಟ.. ಟ.. ಟ.. ಟ    ನೀ..ನೀ.. ನೀ.. ನೀ..
                    ಸನಿಸನಿ ಗಮಗರಿಸನಿ ಸನಿ ಸನಿದ   
                    ನಿಸರಿಗಮ ಪಗಮದರಿಸನಿ ರಿಸನಿ

ಗಂಡು : ಬಾಳು ಗೊಂಬೆಗಳ ನಡುವೆ
                ಕಂಡೆ ಜೀವಂತ ಪ್ರತಿಮೆ
ಹೆಣ್ಣು : ಜೀವ ಬರಡಾದ ಸ್ನೇಹಕೆ ..
                ತಂದೆ ಸೌಭಾಗ್ಯ ಒಲುಮೆ
ಗಂಡು : ರಂಗಾದ ಹಾಡಿಗೆ ಸಂಗಾತಿ ಸೇರದೆ
ಹೆಣ್ಣು : ಹೂವಾಗಿ ನಾಳೆಗೆ..ಹಾಲಾಗಿ ಜೇನಿಗೆ ..
ಗಂಡು : ಜೋಡಿ ನಾವಿಂದು ಎಂದೆಂದೂ ಚೆಲುವೇ
                ಬಾರೇ ನೀ.. ಬಾ.. ಬಳಿ ಬಾಳೆನು ನೀನಿರದೇ ಓಯ್
 
|| ಹೆಣ್ಣು : ಒಲವಿನ ನೋಟಕೆ ಚೆಲುವಿನ ಮಾಟಕೆ  
                ಒಲವಿನ ನೋಟಕೆ ಚೆಲುವಿನ ಮಾಟಕೆ…||

ಹೆಣ್ಣು : ರಾಗ ರಂಗಾದ ವಯಸು
                ಭಾವ ಒಂದಾದ ಮನಸು
ಗಂಡು : ನನ್ನೀ ಮೈಯ್ಯನ್ನು ಬಳಸು
                ಆಸೆ ನೂರಾರೂ ರಮಿಸು
ಹೆಣ್ಣು : ಸೇರಿದೆ ತಲ್ಲಣ ಭೂಮಿಗೆ ಔತಣ 
ಗಂಡು : ನನ್ನದೇ ಹೂಬನ ತುಂಬಿದೆ ಮೈಮನ 
ಹೆಣ್ಣು : ನಿನ್ನ ಬಿಡಲಾರೆ ಎಂದೆಂದೂ ಚೆಲುವ
                ಸ್ನೇಹದ ಪ್ರೇಮದ ಬಂಧನ ನೀ ನನಗೇ ... 
ಗಂಡು : ಆಹಾಹಾಹಾಹಾ (ಆಆಆ) ಲಲಲಲಾ (ಆಆಆ) 
 

Olavina Notake song lyrics from Kannada Movie Bedaru Bombe starring Shankarnag, Jayamala,, Lyrics penned by Anamika Sung by S P Balasubrahmanyam, S Janaki, Music Composed by M Ranga Rao, film is Directed by H R Bhargava and film is released on 1984

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ