Video:
ಸಂಗೀತ ವೀಡಿಯೊ:

LYRIC

Song Details Page after Lyrice

ಹೆಣ್ಣು : ಆ…..ಆ ಆ ಆ ಆ….
             ಆ ಆ ಆ …..ಆ ಆ ಆ…
 
ಗಂಡು : ಮೈನಾ ಓ ಮೈನಾ…
             ಮೈನಾ ಓ ಮೈನಾ…
             ಅನುರಾಗ ಒಂದು ಧ್ಯಾನ…
             ಹೃದಯಾಂತರಂಗ ಗಾನ
             ಸವೆದರೂ ಮುಗಿಯದ
             ಪ್ರೇಮ ಸುಧೆಪಾನ….
 
ಗಂಡು : ಮೈನಾ ಓ ಮೈನಾ…
             ಮೈನಾ ಓ ಮೈನಾ…
ಹೆಣ್ಣು : ಅನುರಾಗ ಒಂದು ಧ್ಯಾನ…
             ಹೃದಯಾಂತರಾಳ ಗಾನ
             ಸವೆದರೂ ಮುಗಿಯದ
             ಪ್ರೇಮ ಸುಧೆಪಾನ….
 
|| ಗಂಡು : ಮೈನಾ ಓ ಮೈನಾ…
             ಮೈನಾ ಓ ಮೈನಾ….||
 
ಹೆಣ್ಣು : ಆ…ಆ ಆ ಆ ಆ…
             ಆ ಆ ಆ….ಆ…ಆ ಆ ಆ…
 
ಗಂಡು : ಹನಿ ಹನಿ ಸೇರಿ ಸೇರಿ
             ಒಂದು ಜೇನು ಗೂಡು…
             ಕಣಜ ಕಣಜ ತುಂಬೆಲ್ಲ
             ಮಧುರ ಸಂಗ್ರಹ…
ಹೆಣ್ಣು : ಸಿಹಿ ಸಿಹಿ ಮಾತು ಎಲ್ಲೋ
             ಅಲ್ಲೆ ಭವ್ಯ ಬೀಡು…
             ಒಲವು ಬೆರೆತ ಬಾಳೆಲ್ಲಾ
             ನಗುವಿನನುಗ್ರಹ…
ಗಂಡು : ಹೃದಯ ಹೃದಯದ
             ಮಿಡಿತ ಬೆರೆತರೆ
             ಪವನ ಸುಗಂದ ಸ್ನೇಹ…
 
|| ಗಂಡು : ಮೈನಾ ಓ ಮೈನಾ…
             ಮೈನಾ ಓ ಮೈನಾ….||
 
ಹೆಣ್ಣು : ಕಣ್ಣು ಕಣ್ಣು ಮುಚ್ಚೋ ರೆಪ್ಪೆ
             ಒಂದನೊಂದು ಬಿಡದು…
             ಹಗಲು ಇರುಳು ಜೋಪಾನ
             ನಯನ ಬಾಗಿಲು…
ಗಂಡು : ಆ…ಮುತ್ತನೆಂದು ಮುಚ್ಚೋ ಚಿಪ್ಪು
             ಎಂದೂ ಬಿಟ್ಟು ಕೊಡದು…
             ಕಡಲಿನೊಳಗೆ ಕಾಪಾಡೋ
             ಮಮತೆ ಕಾವಲು…
ಹೆಣ್ಣು : ಜನುಮ ಜನುಮವೂ
             ಮನಸು ಮನಸಿನ ಮಿಲನ
             ಅಪೂರ್ವ ಬಂಧ…
 
|| ಗಂಡು : ಮೈನಾ ಓ ಮೈನಾ…
             ಮೈನಾ ಓ ಮೈನಾ…
ಹೆಣ್ಣು : ಅನುರಾಗ ಒಂದು ಧ್ಯಾನ…
             ಹೃದಯಾಂತರಾಳ ಗಾನ
             ಸವೆದರೂ ಮುಗಿಯದ
             ಪ್ರೇಮ ಸುಧೆಪಾನ….
 
ಗಂಡು : ಮೈನಾ ಓ ಮೈನಾ…
             ಮೈನಾ ಓ ಮೈನಾ….||

ಹೆಣ್ಣು : ಆ…..ಆ ಆ ಆ ಆ….
             ಆ ಆ ಆ …..ಆ ಆ ಆ…
 
ಗಂಡು : ಮೈನಾ ಓ ಮೈನಾ…
             ಮೈನಾ ಓ ಮೈನಾ…
             ಅನುರಾಗ ಒಂದು ಧ್ಯಾನ…
             ಹೃದಯಾಂತರಂಗ ಗಾನ
             ಸವೆದರೂ ಮುಗಿಯದ
             ಪ್ರೇಮ ಸುಧೆಪಾನ….
 
ಗಂಡು : ಮೈನಾ ಓ ಮೈನಾ…
             ಮೈನಾ ಓ ಮೈನಾ…
ಹೆಣ್ಣು : ಅನುರಾಗ ಒಂದು ಧ್ಯಾನ…
             ಹೃದಯಾಂತರಾಳ ಗಾನ
             ಸವೆದರೂ ಮುಗಿಯದ
             ಪ್ರೇಮ ಸುಧೆಪಾನ….
 
|| ಗಂಡು : ಮೈನಾ ಓ ಮೈನಾ…
             ಮೈನಾ ಓ ಮೈನಾ….||
 
ಹೆಣ್ಣು : ಆ…ಆ ಆ ಆ ಆ…
             ಆ ಆ ಆ….ಆ…ಆ ಆ ಆ…
 
ಗಂಡು : ಹನಿ ಹನಿ ಸೇರಿ ಸೇರಿ
             ಒಂದು ಜೇನು ಗೂಡು…
             ಕಣಜ ಕಣಜ ತುಂಬೆಲ್ಲ
             ಮಧುರ ಸಂಗ್ರಹ…
ಹೆಣ್ಣು : ಸಿಹಿ ಸಿಹಿ ಮಾತು ಎಲ್ಲೋ
             ಅಲ್ಲೆ ಭವ್ಯ ಬೀಡು…
             ಒಲವು ಬೆರೆತ ಬಾಳೆಲ್ಲಾ
             ನಗುವಿನನುಗ್ರಹ…
ಗಂಡು : ಹೃದಯ ಹೃದಯದ
             ಮಿಡಿತ ಬೆರೆತರೆ
             ಪವನ ಸುಗಂದ ಸ್ನೇಹ…
 
|| ಗಂಡು : ಮೈನಾ ಓ ಮೈನಾ…
             ಮೈನಾ ಓ ಮೈನಾ….||
 
ಹೆಣ್ಣು : ಕಣ್ಣು ಕಣ್ಣು ಮುಚ್ಚೋ ರೆಪ್ಪೆ
             ಒಂದನೊಂದು ಬಿಡದು…
             ಹಗಲು ಇರುಳು ಜೋಪಾನ
             ನಯನ ಬಾಗಿಲು…
ಗಂಡು : ಆ…ಮುತ್ತನೆಂದು ಮುಚ್ಚೋ ಚಿಪ್ಪು
             ಎಂದೂ ಬಿಟ್ಟು ಕೊಡದು…
             ಕಡಲಿನೊಳಗೆ ಕಾಪಾಡೋ
             ಮಮತೆ ಕಾವಲು…
ಹೆಣ್ಣು : ಜನುಮ ಜನುಮವೂ
             ಮನಸು ಮನಸಿನ ಮಿಲನ
             ಅಪೂರ್ವ ಬಂಧ…
 
|| ಗಂಡು : ಮೈನಾ ಓ ಮೈನಾ…
             ಮೈನಾ ಓ ಮೈನಾ…
ಹೆಣ್ಣು : ಅನುರಾಗ ಒಂದು ಧ್ಯಾನ…
             ಹೃದಯಾಂತರಾಳ ಗಾನ
             ಸವೆದರೂ ಮುಗಿಯದ
             ಪ್ರೇಮ ಸುಧೆಪಾನ….
 
ಗಂಡು : ಮೈನಾ ಓ ಮೈನಾ…
             ಮೈನಾ ಓ ಮೈನಾ….||

Myna Oh Myna song lyrics from Kannada Movie Beda Krishna Ranginata starring Jaggesh, Payal Malhothra, Sindhuja, Lyrics penned bySung by Rajesh Krishnan, Manjula Gururaj, Music Composed by V Manohar, film is Directed by Raj Kishore and film is released on 1994

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ