ಹೆಣ್ಣು : ಬೇಡ ಕೃಷ್ಣ ರಂಗಿನಾಟ
ಹಗಲು ರಾತ್ರಿ ಪೀಕಲಾಟ…
ಹ್ಹಾ ನಂಗೆ ಮಾತ್ರ ಪ್ರಾಣೇಶ್ವರ…
ಹೇ ನನ್ ಪಕ್ಕ ಇರು ಕಾಮೇಶ್ವರ…
ಗಂಡು : ಅಯ್ಯೋ ಅಯ್ಯೋ ಹರೋಹರ
ನಿಮ್ಮ ಸಂಗ ಅವಾಂತರ…
ಜಂತರ್ ಮಂತರ್ ಬಂಚೂಮಂತರ್
ಭೂಂ ಭೂಂ ಶಕಲಕ ಭೂಂ
|| ಹೆಣ್ಣು : ಹ್ಹಾ.. ಬೇಡ ಕೃಷ್ಣ ರಂಗಿನಾಟ
ಹ್ಹಾ….ಹಗಲು ರಾತ್ರಿ ಪೀಕಲಾಟ…||
ಹೆಣ್ಣು : ಅಲ್ಲಂಗ ಮಂಗ ಪತಂಗ ಸಂಗ
ದಿನಾಲೂ ರಸಭಂಗ…
ಅಲ್ಲಂಗ ತೋಂ ತೋಂ…
ರಿದಂಗ ಜಿಂ ಜೀಂ…
ಶೃಂಗಾರ ರಣರಂಗ…
ಗಂಡು : ಹೆಂಡಿರೆ ಕ್ಷಮಿಸಿ ಸೆರೆಯನು ಬಿಡಿಸಿ
ಬಳಲಿದೆ ನಾನು ಜೀವವ ಉಳಿಸಿ…
ಹೆಣ್ಣು : ನಾ ಮಾತ್ರ ನಿನ್ನ ನಿಜವಾದ ಹೆಂಡ್ತಿ
ಓ ಭಂಡ ನನ್ನ ಗಂಡ…ಅಹ್ಹಾ…
ಏಳೇಳು ಜನ್ಮ ನಾ ನಿನ್ನ ಹೆಂಡ್ತಿ
ಓ ಗುಂಡ ನನ್ನ ಗಂಡ…
ಗಂಡು : ಚೆಂಡಂತೆ ನನ್ನ ಒದಿಬೇಡ ಚಿನ್ನ
ಹೊಡಿಬೇಡ ಗುನ್ನ ಮುದ್ದಾಡು ನನ್ನ…
|| ಹೆಣ್ಣು : ಬೇಡ ಕೃಷ್ಣ ರಂಗಿನಾಟ…ಹೇ…
ಹಗಲು ರಾತ್ರಿ ಪೀಕಲಾಟ…||
ಗಂಡು : ಹ್ಹಾ ಪಪಪರ ಮಪಮಗರಿಸ
ಹೇ ನಿಸನಿಸ ನಿರಿದನಿದಪ…
ಆ…ಆ…ಪದಪಮ ಪನಿದನಿ ನಿದಪಪಮ..
ಹೆಣ್ಣು : ಹೇ ಎರೆಡೆರೆಡು ದೋಣೀಲ್ ಕಾಲಿಟ್ಟ
ಪ್ರಾಣಿ ನಿಂಗ್ಯಾಕೆ ಈ ಬುದ್ಧಿ…ಅಹ್ಹಹಾ…
ಎರೆಡೆರೆಡು ಮನಯ ಸಂಸಾರ ಮಾಡಿ
ನೀ ಹಳ್ಳಕ್ಕೆ ಬಿದ್ದಿ…
ಗಂಡು : ಇಬ್ರೆಂಡ್ರ ಕಾಟ ಬಲು ಪರದಾಟ
ಕಾಪಾಡೋ ತಂದೆ ಓ ರಾಘವೇಂದ್ರ..
ಹೆಣ್ಣು : ಹಾ…ಶ್ರೀಕೃಷ್ಣನಂತ ಗಂಡಾಗಬೇಡ
ನಾ ಸೀತೆ ನೀ ರಾಮ…
ಗಂಗೆಯ ಧರಿಸೋ ಶಿವನಾಗಬೇಡ
ನಾ ವಾಣಿ ನೀ ಬ್ರಹ್ಮ…
ಗಂಡು : ನೀ ದಾರದ ಬುಡದೆ ಬದ್ಕೆರೆಬುಟ್ಟೆ
ಏರ್ ಮಾರ್ಕೊಂಡ್ ತಪ್ಪು
ಯಾರ್ ಸನ್ಯಾಸಿ ಯಾಪೆ…
|| ಹೆಣ್ಣು : ಬೇಡ…ಬೇಡ…
ಬೇಡ ಕೃಷ್ಣ ರಂಗಿನಾಟ
ಹಗಲು ರಾತ್ರಿ ಪೀಕಲಾಟ…
ಹ್ಹಾ ನಂಗೆ ಮಾತ್ರ ಪ್ರಾಣೇಶ್ವರ…
ಗಂಡು : ಅಬ್ಬಬ್ಬಬ್ಬಾ….
ಹೆಣ್ಣು : ಹೇ ನನ್ ಪಕ್ಕ ಇರು ಕಾಮೇಶ್ವರ…
ಗಂಡು : ಔ….ಓಯ್ ಅಯ್ಯೋ ಅಯ್ಯೋ
ಹರೋಹರ…
ನಿಮ್ಮ ಸಂಗ ಅವಾಂತರ…
ಜಂತರ್ ಮಂತರ್ ಬಂಚೂಮಂತರ್
ಭೂಂ ಭೂಂ ಶಕಲಕ ಭೂಂ….
ಹೆಣ್ಣು : ಅರೆ ಬೇಡ ಕೃಷ್ಣ ರಂಗಿನಾಟ
ಹ್ಹಾ ಹಗಲು ರಾತ್ರಿ ಪೀಕಲಾಟ…
ಹೂಂ ಹೂಂ….
ಗಂಡು : ಅಯ್ಯಯ್ಯಯ್ಯೋ….||
ಹೆಣ್ಣು : ಬೇಡ ಕೃಷ್ಣ ರಂಗಿನಾಟ
ಹಗಲು ರಾತ್ರಿ ಪೀಕಲಾಟ…
ಹ್ಹಾ ನಂಗೆ ಮಾತ್ರ ಪ್ರಾಣೇಶ್ವರ…
ಹೇ ನನ್ ಪಕ್ಕ ಇರು ಕಾಮೇಶ್ವರ…
ಗಂಡು : ಅಯ್ಯೋ ಅಯ್ಯೋ ಹರೋಹರ
ನಿಮ್ಮ ಸಂಗ ಅವಾಂತರ…
ಜಂತರ್ ಮಂತರ್ ಬಂಚೂಮಂತರ್
ಭೂಂ ಭೂಂ ಶಕಲಕ ಭೂಂ
|| ಹೆಣ್ಣು : ಹ್ಹಾ.. ಬೇಡ ಕೃಷ್ಣ ರಂಗಿನಾಟ
ಹ್ಹಾ….ಹಗಲು ರಾತ್ರಿ ಪೀಕಲಾಟ…||
ಹೆಣ್ಣು : ಅಲ್ಲಂಗ ಮಂಗ ಪತಂಗ ಸಂಗ
ದಿನಾಲೂ ರಸಭಂಗ…
ಅಲ್ಲಂಗ ತೋಂ ತೋಂ…
ರಿದಂಗ ಜಿಂ ಜೀಂ…
ಶೃಂಗಾರ ರಣರಂಗ…
ಗಂಡು : ಹೆಂಡಿರೆ ಕ್ಷಮಿಸಿ ಸೆರೆಯನು ಬಿಡಿಸಿ
ಬಳಲಿದೆ ನಾನು ಜೀವವ ಉಳಿಸಿ…
ಹೆಣ್ಣು : ನಾ ಮಾತ್ರ ನಿನ್ನ ನಿಜವಾದ ಹೆಂಡ್ತಿ
ಓ ಭಂಡ ನನ್ನ ಗಂಡ…ಅಹ್ಹಾ…
ಏಳೇಳು ಜನ್ಮ ನಾ ನಿನ್ನ ಹೆಂಡ್ತಿ
ಓ ಗುಂಡ ನನ್ನ ಗಂಡ…
ಗಂಡು : ಚೆಂಡಂತೆ ನನ್ನ ಒದಿಬೇಡ ಚಿನ್ನ
ಹೊಡಿಬೇಡ ಗುನ್ನ ಮುದ್ದಾಡು ನನ್ನ…
|| ಹೆಣ್ಣು : ಬೇಡ ಕೃಷ್ಣ ರಂಗಿನಾಟ…ಹೇ…
ಹಗಲು ರಾತ್ರಿ ಪೀಕಲಾಟ…||
ಗಂಡು : ಹ್ಹಾ ಪಪಪರ ಮಪಮಗರಿಸ
ಹೇ ನಿಸನಿಸ ನಿರಿದನಿದಪ…
ಆ…ಆ…ಪದಪಮ ಪನಿದನಿ ನಿದಪಪಮ..
ಹೆಣ್ಣು : ಹೇ ಎರೆಡೆರೆಡು ದೋಣೀಲ್ ಕಾಲಿಟ್ಟ
ಪ್ರಾಣಿ ನಿಂಗ್ಯಾಕೆ ಈ ಬುದ್ಧಿ…ಅಹ್ಹಹಾ…
ಎರೆಡೆರೆಡು ಮನಯ ಸಂಸಾರ ಮಾಡಿ
ನೀ ಹಳ್ಳಕ್ಕೆ ಬಿದ್ದಿ…
ಗಂಡು : ಇಬ್ರೆಂಡ್ರ ಕಾಟ ಬಲು ಪರದಾಟ
ಕಾಪಾಡೋ ತಂದೆ ಓ ರಾಘವೇಂದ್ರ..
ಹೆಣ್ಣು : ಹಾ…ಶ್ರೀಕೃಷ್ಣನಂತ ಗಂಡಾಗಬೇಡ
ನಾ ಸೀತೆ ನೀ ರಾಮ…
ಗಂಗೆಯ ಧರಿಸೋ ಶಿವನಾಗಬೇಡ
ನಾ ವಾಣಿ ನೀ ಬ್ರಹ್ಮ…
ಗಂಡು : ನೀ ದಾರದ ಬುಡದೆ ಬದ್ಕೆರೆಬುಟ್ಟೆ
ಏರ್ ಮಾರ್ಕೊಂಡ್ ತಪ್ಪು
ಯಾರ್ ಸನ್ಯಾಸಿ ಯಾಪೆ…
|| ಹೆಣ್ಣು : ಬೇಡ…ಬೇಡ…
ಬೇಡ ಕೃಷ್ಣ ರಂಗಿನಾಟ
ಹಗಲು ರಾತ್ರಿ ಪೀಕಲಾಟ…
ಹ್ಹಾ ನಂಗೆ ಮಾತ್ರ ಪ್ರಾಣೇಶ್ವರ…
ಗಂಡು : ಅಬ್ಬಬ್ಬಬ್ಬಾ….
ಹೆಣ್ಣು : ಹೇ ನನ್ ಪಕ್ಕ ಇರು ಕಾಮೇಶ್ವರ…
ಗಂಡು : ಔ….ಓಯ್ ಅಯ್ಯೋ ಅಯ್ಯೋ
ಹರೋಹರ…
ನಿಮ್ಮ ಸಂಗ ಅವಾಂತರ…
ಜಂತರ್ ಮಂತರ್ ಬಂಚೂಮಂತರ್
ಭೂಂ ಭೂಂ ಶಕಲಕ ಭೂಂ….
ಹೆಣ್ಣು : ಅರೆ ಬೇಡ ಕೃಷ್ಣ ರಂಗಿನಾಟ
ಹ್ಹಾ ಹಗಲು ರಾತ್ರಿ ಪೀಕಲಾಟ…
ಹೂಂ ಹೂಂ….
ಗಂಡು : ಅಯ್ಯಯ್ಯಯ್ಯೋ….||
Beda Krishna Ranginata song lyrics from Kannada Movie Beda Krishna Ranginata starring Jaggesh, Payal Malhothra, Sindhuja, Lyrics penned bySung by Manjula Gururaj, Shastry, Suma Shastry, Music Composed by V Manohar, film is Directed by Raj Kishore and film is released on 1994