ಕೋಗಿಲೆಯೇ ಕೋಗಿಲೆಯೇ ಹಾಡು
ಎಲ್ಲಿದೆ ನಿನಗೆಲ್ಲಿದೆ ಗೂಡು….
ಮರಿಯಾಗಿ ನೀ ಮರೆಯಾಗಿ ಬೆಳೆದೆ
ಸಾಕೋದು ಯಾರ್ ಯಾರು ನಿನ್ನ…
ಕೋಗಿಲೆಯೇ ಕೋಗಿಲೆಯೇ ಹಾಡು
ಎಲ್ಲಿದೆ ನಿನಗೆಲ್ಲಿದೆ ಗೂಡು….
ಮರಿಯಾಗಿ ನೀ ಮರೆಯಾಗಿ ಬೆಳೆದೆ
ಸಾಕೋದು ಯಾರ್ ಯಾರು ನಿನ್ನ…
ಕಾಗೇನೆ ಅಮ್ಮಾನೆ ನಿನ್ನ….
|| ಕೋಗಿಲೆಯೇ ಕೋಗಿಲೆಯೇ ಹಾಡು
ಎಲ್ಲಿದೆ ನಿನಗೆಲ್ಲಿದೆಯೋ ಗೂಡು….||
ರೆಂಬೆ ರೆಂಬೆ ಹಾರಿ ಹಾರಿ
ಕಾದೆ ನೀ ಮಿತ್ರ ಬಂತೇನು ಚೈತ್ರ
ಆ ವಸಂತದ ಹಾಡು ಎಲ್ಲಿ ಎಲ್ಲಿ ಎಲ್ಲಿ
ಹೇಳು ಗೆಳೆಯ ಎಲ್ಲಿ….
ಕೋಗಿಲೆಯೇ ಕೋಗಿಲೆಯೇ ಹಾಡು
ಎಲ್ಲಿದೆ ನಿನಗೆಲ್ಲಿದೆ ಗೂಡು….
ಮರಿಯಾಗಿ ನೀ ಮರೆಯಾಗಿ ಬೆಳೆದೆ
ಸಾಕೋದು ಯಾರ್ ಯಾರು ನಿನ್ನ…
ಕೋಗಿಲೆಯೇ ಕೋಗಿಲೆಯೇ ಹಾಡು
ಎಲ್ಲಿದೆ ನಿನಗೆಲ್ಲಿದೆ ಗೂಡು….
ಮರಿಯಾಗಿ ನೀ ಮರೆಯಾಗಿ ಬೆಳೆದೆ
ಸಾಕೋದು ಯಾರ್ ಯಾರು ನಿನ್ನ…
ಕಾಗೇನೆ ಅಮ್ಮಾನೆ ನಿನ್ನ….
|| ಕೋಗಿಲೆಯೇ ಕೋಗಿಲೆಯೇ ಹಾಡು
ಎಲ್ಲಿದೆ ನಿನಗೆಲ್ಲಿದೆಯೋ ಗೂಡು….||
ರೆಂಬೆ ರೆಂಬೆ ಹಾರಿ ಹಾರಿ
ಕಾದೆ ನೀ ಮಿತ್ರ ಬಂತೇನು ಚೈತ್ರ
ಆ ವಸಂತದ ಹಾಡು ಎಲ್ಲಿ ಎಲ್ಲಿ ಎಲ್ಲಿ
ಹೇಳು ಗೆಳೆಯ ಎಲ್ಲಿ….
Kogileye Kogileye song lyrics from Kannada Movie Beda Krishna Ranginata starring Jaggesh, Payal Malhothra, Sindhuja, Lyrics penned bySung by Jaggesh, Baby Chaithra, Music Composed by V Manohar, film is Directed by Raj Kishore and film is released on 1994