ಪೋರಿ ಆದ್ಯಲ್ಲೆ ನಾರಿ ಪೋರಿ ಆದ್ಯಲ್ಲೆ ನಾರಿ
ಓಣ್ಯಾಗ ಓಣ್ಯಾಗ ಓಣ್ಯಾಗ ನೀನೆ ಗುಂಗ ಹಿಡಿಸ ಪೋರಿ
ಜಗ್ಯಾಡುತೈತಿ ಮನಸ್ಸು ಕೈ ಜಾರಿ
ಮಾಳಿಗಿ ಮನೆಯೋಳೆ ಚಿಕ್ಕಿ ಬಾಲಿ ಗಲ್ಲ
ಬಾಜೂಕ ಬಂದೀನಿ ನಾನು ಆದೆ ಮಳ್ಳ
ಕಣ್ಣು ಜೋಡಿ ಬೆಳ್ಳಿ ಮೀನಂಗ್ ಕಾಣ್ತದ
ವಾರೆನೋಟ ಯಾಕೊ ನನ್ನ ಕಾಡ್ತದ
ಪೇಡೆ ಹಂಗ ಮನ್ಸು ನಿಂದು ಸ್ವೀಟ್ ಅದ
ಮಿರ್ಚಿ ಹಂಗ ಮಾತು ಯಾಕ ಘಾಟ್ ಅದ
ಬಂದಿ ನನ್ನ ಒಳಗ ಸಂಜಿ ಮಳಿ ಹಂಗ
ಇಲ್ಲೆ ಕುಂದ್ರು ಗೆಳತಿ ಹೊಳ್ಳಿ ಹೋಗ್ದಂಗ
ಓಣ್ಯಾಗ ನೀನೆ ಗುಂಗ ಹಿಡಿಸ ಪೋರಿ
ಜಗ್ಯಾಡುತೈತಿ ಮನಸ್ಸು ಕೈ ಜಾರಿ
ಮಾಳಿಗಿ ಮನೆಯೋಳೆ ಚಿಕ್ಕಿ ಬಾಲಿ ಗಲ್ಲ
ಬಾಜೂಕ ಬಂದೀನಿ ನಾನು ಆದೆ ಮಳ್ಳ
ಪೋರಿ ಆದ್ಯಲ್ಲೆ ನಾರಿ ಪೋರಿ ಆದ್ಯಲ್ಲೆ ನಾರಿ
ಓಣ್ಯಾಗ ಓಣ್ಯಾಗ ಓಣ್ಯಾಗ ನೀನೆ ಗುಂಗ ಹಿಡಿಸ ಪೋರಿ
ಜಗ್ಯಾಡುತೈತಿ ಮನಸ್ಸು ಕೈ ಜಾರಿ
ಮಾಳಿಗಿ ಮನೆಯೋಳೆ ಚಿಕ್ಕಿ ಬಾಲಿ ಗಲ್ಲ
ಬಾಜೂಕ ಬಂದೀನಿ ನಾನು ಆದೆ ಮಳ್ಳ
ಕಣ್ಣು ಜೋಡಿ ಬೆಳ್ಳಿ ಮೀನಂಗ್ ಕಾಣ್ತದ
ವಾರೆನೋಟ ಯಾಕೊ ನನ್ನ ಕಾಡ್ತದ
ಪೇಡೆ ಹಂಗ ಮನ್ಸು ನಿಂದು ಸ್ವೀಟ್ ಅದ
ಮಿರ್ಚಿ ಹಂಗ ಮಾತು ಯಾಕ ಘಾಟ್ ಅದ
ಬಂದಿ ನನ್ನ ಒಳಗ ಸಂಜಿ ಮಳಿ ಹಂಗ
ಇಲ್ಲೆ ಕುಂದ್ರು ಗೆಳತಿ ಹೊಳ್ಳಿ ಹೋಗ್ದಂಗ
ಓಣ್ಯಾಗ ನೀನೆ ಗುಂಗ ಹಿಡಿಸ ಪೋರಿ
ಜಗ್ಯಾಡುತೈತಿ ಮನಸ್ಸು ಕೈ ಜಾರಿ
ಮಾಳಿಗಿ ಮನೆಯೋಳೆ ಚಿಕ್ಕಿ ಬಾಲಿ ಗಲ್ಲ
ಬಾಜೂಕ ಬಂದೀನಿ ನಾನು ಆದೆ ಮಳ್ಳ
Pori Adyalle Naari song lyrics from Kannada Movie Bayaluseeme starring Varun Kattimani, Samyuktha Horanadu, Ravishankar, Lyrics penned by Sunil Gujagonda Sung by V Nagendra Prasad, Music Composed by Manasa Holla, film is Directed by Varun Kattimani and film is released on 2023