ಕ್ವಾಣ ಇವ ನನ್ನ ನೋಡೆ ಬಿಟ್ಟ
ಶ್ಯಾಣೆ ಇವ ಕಣ್ಣು ಹಾಕಿ ಬಿಟ್ಟ
ಎದಿ ಮಗ್ಗದಾಗ ಲಾಲಿ ಆಗಿ ಬಿಟ್ಟ
ಲಾಲಿ ಒಳಗಡೆ ಪ್ರೀತಿ ಗಣಿ ಇಟ್ಟ
ನೂಲು ಇವ ನನ್ನ ನೇಯ್ದು ಬಿಟ್ಟ
ನೋಟದಾಗ ಜರಿ ಸೀರೆ ಕೊಟ್ಟ
ಓಡು ಅಂದ ಮೋಟರುಗಾಡಿ ಮ್ಯಾಲ
ಆಗಿಹೋದೆ ನಾನು ಇವ್ನ ಪಾಲ
ಬೆವರಿನ ಘಮ ಯಾಕ ಹಿಂಗ ಕೊಟ್ಟ
ಹಚ್ಚಿಕೊಂತ ಕುಂತೆ ಅದ ನಂಗ ಇಷ್ಟ
ಕ್ವಾಣ ಇವ ನನ್ನ ನೋಡೆ ಬಿಟ್ಟ
ಶ್ಯಾಣೆ ಇವ ಕಣ್ಣು ಹಾಕಿ ಬಿಟ್ಟ
ಕ್ವಾಣ ಇವ ನನ್ನ ನೋಡೆ ಬಿಟ್ಟ
ಶ್ಯಾಣೆ ಇವ ಕಣ್ಣು ಹಾಕಿ ಬಿಟ್ಟ
ಎದಿ ಮಗ್ಗದಾಗ ಲಾಲಿ ಆಗಿ ಬಿಟ್ಟ
ಲಾಲಿ ಒಳಗಡೆ ಪ್ರೀತಿ ಗಣಿ ಇಟ್ಟ
ನೂಲು ಇವ ನನ್ನ ನೇಯ್ದು ಬಿಟ್ಟ
ನೋಟದಾಗ ಜರಿ ಸೀರೆ ಕೊಟ್ಟ
ಓಡು ಅಂದ ಮೋಟರುಗಾಡಿ ಮ್ಯಾಲ
ಆಗಿಹೋದೆ ನಾನು ಇವ್ನ ಪಾಲ
ಬೆವರಿನ ಘಮ ಯಾಕ ಹಿಂಗ ಕೊಟ್ಟ
ಹಚ್ಚಿಕೊಂತ ಕುಂತೆ ಅದ ನಂಗ ಇಷ್ಟ
ಕ್ವಾಣ ಇವ ನನ್ನ ನೋಡೆ ಬಿಟ್ಟ
ಶ್ಯಾಣೆ ಇವ ಕಣ್ಣು ಹಾಕಿ ಬಿಟ್ಟ
Kwana Ivaa song lyrics from Kannada Movie Bayaluseeme starring Varun Kattimani, Samyuktha Horanadu, Ravishankar, Lyrics penned by V Nagendra Prasad Sung by Ananya Bhat, Music Composed by Manasa Holla, film is Directed by Varun Kattimani and film is released on 2023