ಹೇಳೊ ಶಿವನೇ ಕಣ್ಣೀರಿಗ್ಯಾಕ ಸದ್ದಿಲ್ಲ
ಹೇಳೊ ಶಿವನೇ ನೋವಿಗ್ಯಾಕ ಮದ್ದಿಲ್ಲ
ಕಲ್ಲಿನ್ಯಾಗ ನೀನು ಇರುವೀ ಕಲ್ಲಿನ್ಯಾಗ ನೀನು ಇರುವೀ
ಕಲ್ಲಿನ್ಯಾಗ ನೀನು ಇರುವೀ ಅಂತ ನಾವು ನಂಬೀವಿ
ಕಲ್ಲಿನ್ಯಾಗ ಇಲ್ಲ ಶಿವನೆ ನೀನೆ ಕಲ್ಲಾಗಿರುವಿ
ಕಲ್ಲಾಗ ನೀನಿಲ್ಲ ಶಿವ ಶಿವ ನೀನೆ ಕಲ್ಲಾದಿ
ಕಲ್ಲಾಗ ನೀನಿಲ್ಲ ಶಿವ ಶಿವ ನೀನೆ ಕಲ್ಲಾದಿ
ಕಲ್ಲಾಗ ನೀನಿಲ್ಲ ಶಿವ ಶಿವ ನೀನೆ ಕಲ್ಲಾದಿ
ಕಲ್ಲಾಗ ನೀನಿಲ್ಲ ಶಿವ ಶಿವ ನೀನೆ ಕಲ್ಲಾದಿ
ಮುಳ್ಳ ಮುಳ್ಳಲೆ ಕೀಳಬೇಕಲೆ ಕಣ್ಣಾಗಿರೊ ಮುಳ್ ಹ್ಯಾಂಗಲೆ
ಕೊಲ್ಲೊ ಮಂದಿಗೆ ಕರುಣ ಇಲ್ಲಲೆ ಒಳ್ಳೆ ಕೆಟ್ಟದು ಯಾಕ ಬೇಕಲೆ
ನೋಡಿಕೊಂಡು ನೀನು ಕುಂತಿ ನೋಡಿಕೊಂಡು ನೀನು ಕುಂತಿ
ನೀನೆ ದೇವರಂತಿ
ಅನಾಥರನಾಥ ಅಂತಿ ಸತ್ತ ಮ್ಯಾಲ ಯಾಕೊ ಬರುತಿ
ಕಲ್ಲಾಗ ನೀನಿಲ್ಲ ಶಿವ ಶಿವ ನೀನೆ ಕಲ್ಲಾದಿ
ಕಲ್ಲಾಗ ನೀನಿಲ್ಲ ಶಿವ ಶಿವ ನೀನೆ ಕಲ್ಲಾದಿ
ಕಲ್ಲಾಗ ನೀನಿಲ್ಲ ಶಿವ ಶಿವ ನೀನೆ ಕಲ್ಲಾದಿ
ಕಲ್ಲಾಗ ನೀನಿಲ್ಲ ಶಿವ ಶಿವ ನೀನೆ ಕಲ್ಲಾದಿ
ಕಲ್ಲಾಗ ನೀನಿಲ್ಲ ಶಿವ ಶಿವ ನೀನೆ ಕಲ್ಲಾದಿ
ಕಲ್ಲಾಗ ನೀನಿಲ್ಲ ಶಿವ ಶಿವ ನೀನೆ ಕಲ್ಲಾದಿ
ಕಲ್ಲಾಗ ನೀನಿಲ್ಲ ಶಿವ ಶಿವ ನೀನೆ ಕಲ್ಲಾದಿ
ಕಲ್ಲಾಗ ನೀನಿಲ್ಲ ಶಿವ ಶಿವ ನೀನೆ ಕಲ್ಲಾದಿ
ಹೇಳೊ ಶಿವನೇ ಕಣ್ಣೀರಿಗ್ಯಾಕ ಸದ್ದಿಲ್ಲ
ಹೇಳೊ ಶಿವನೇ ನೋವಿಗ್ಯಾಕ ಮದ್ದಿಲ್ಲ
ಕಲ್ಲಿನ್ಯಾಗ ನೀನು ಇರುವೀ ಕಲ್ಲಿನ್ಯಾಗ ನೀನು ಇರುವೀ
ಕಲ್ಲಿನ್ಯಾಗ ನೀನು ಇರುವೀ ಅಂತ ನಾವು ನಂಬೀವಿ
ಕಲ್ಲಿನ್ಯಾಗ ಇಲ್ಲ ಶಿವನೆ ನೀನೆ ಕಲ್ಲಾಗಿರುವಿ
ಕಲ್ಲಾಗ ನೀನಿಲ್ಲ ಶಿವ ಶಿವ ನೀನೆ ಕಲ್ಲಾದಿ
ಕಲ್ಲಾಗ ನೀನಿಲ್ಲ ಶಿವ ಶಿವ ನೀನೆ ಕಲ್ಲಾದಿ
ಕಲ್ಲಾಗ ನೀನಿಲ್ಲ ಶಿವ ಶಿವ ನೀನೆ ಕಲ್ಲಾದಿ
ಕಲ್ಲಾಗ ನೀನಿಲ್ಲ ಶಿವ ಶಿವ ನೀನೆ ಕಲ್ಲಾದಿ
ಮುಳ್ಳ ಮುಳ್ಳಲೆ ಕೀಳಬೇಕಲೆ ಕಣ್ಣಾಗಿರೊ ಮುಳ್ ಹ್ಯಾಂಗಲೆ
ಕೊಲ್ಲೊ ಮಂದಿಗೆ ಕರುಣ ಇಲ್ಲಲೆ ಒಳ್ಳೆ ಕೆಟ್ಟದು ಯಾಕ ಬೇಕಲೆ
ನೋಡಿಕೊಂಡು ನೀನು ಕುಂತಿ ನೋಡಿಕೊಂಡು ನೀನು ಕುಂತಿ
ನೀನೆ ದೇವರಂತಿ
ಅನಾಥರನಾಥ ಅಂತಿ ಸತ್ತ ಮ್ಯಾಲ ಯಾಕೊ ಬರುತಿ
ಕಲ್ಲಾಗ ನೀನಿಲ್ಲ ಶಿವ ಶಿವ ನೀನೆ ಕಲ್ಲಾದಿ
ಕಲ್ಲಾಗ ನೀನಿಲ್ಲ ಶಿವ ಶಿವ ನೀನೆ ಕಲ್ಲಾದಿ
ಕಲ್ಲಾಗ ನೀನಿಲ್ಲ ಶಿವ ಶಿವ ನೀನೆ ಕಲ್ಲಾದಿ
ಕಲ್ಲಾಗ ನೀನಿಲ್ಲ ಶಿವ ಶಿವ ನೀನೆ ಕಲ್ಲಾದಿ
ಕಲ್ಲಾಗ ನೀನಿಲ್ಲ ಶಿವ ಶಿವ ನೀನೆ ಕಲ್ಲಾದಿ
ಕಲ್ಲಾಗ ನೀನಿಲ್ಲ ಶಿವ ಶಿವ ನೀನೆ ಕಲ್ಲಾದಿ
ಕಲ್ಲಾಗ ನೀನಿಲ್ಲ ಶಿವ ಶಿವ ನೀನೆ ಕಲ್ಲಾದಿ
ಕಲ್ಲಾಗ ನೀನಿಲ್ಲ ಶಿವ ಶಿವ ನೀನೆ ಕಲ್ಲಾದಿ
Helo Shivane song lyrics from Kannada Movie Bayaluseeme starring Varun Kattimani, Samyuktha Horanadu, Ravishankar, Lyrics penned by Arundhathi Vasishta Sung by V Nagendra Prasad, Music Composed by Manasa Holla, film is Directed by Varun Kattimani and film is released on 2023