ಆಆಆಆ... ಆಆಆಅ.... ಆಆಆ...
ಎಲ್ಲಿರುವೆ ಮನವ ಕಾಡುವ ರೂಪಸಿಯೆ
ಬಯಕೆಯ ಬಳ್ಳಿಯ
ನಗುವ ಹೂವಾದ ಪ್ರೇಯಸಿಯೆ
ಬಯಕೆಯ ಬಳ್ಳಿಯ
ನಗುವ ಹೂವಾದ ಪ್ರೇಯಸಿ
ನೀನು ಎಲ್ಲಿರುವೆ..
ಮನವ ಕಾಡುವ ರೂಪಸಿಯೆ
ತೇಲುವ ಈ ಮೋಡದ ಮೇಲೆ
ನೀ ನಿಂತ ಹಾಗಿದೆ…
ನಸು ನಗುತ ನಲಿ ನಲಿದು
ನನ್ನ ಕೂಗಿದಂತಿದೆ…
ಸೇರುವ ಬಾ ಆಗಸದಲ್ಲಿ
ಎಂದು ಹೇಳಿದಂತಿದೆ…
ತನುವೆಲ್ಲ ಹಗುರಾಗಿ
ತೇಲಾಡುವಂತಿದೆ ಆಡುವಂತಿದೆ
|| ಚೆಲುವೇ ಎಲ್ಲಿರುವೆ
ಮನವ ಕಾಡುವ ರೂಪಸಿಯೆ
ಬಯಕೆಯ ಬಳ್ಳಿಯ
ನಗುವ ಹೂವಾದ ಪ್ರೇಯಸಿಯೆ
ಬಯಕೆಯ ಬಳ್ಳಿಯ
ನಗುವ ಹೂವಾದ ಪ್ರೇಯಸಿ
ನೀನು ಎಲ್ಲಿರುವೆ..
ಮನವ ಕಾಡುವ ರೂಪಸಿಯೆ..||
ಕಣ್ಣಲ್ಲೆ ಒಲವಿನ ಗೀತೆ
ನೀನು ಹಾಡಿದಂತಿದೆ..
ಅತಿಯಾಗಿ ತೂರಾಡುವಂತಿದೆ…
ಹಗಲಲ್ಲೂ ಚಂದ್ರನ ಕಾಣೊ
ಭಾಗ್ಯ ನನ್ನದಾಗಿದೆ…
ಚಂದ್ರಿಕೆಯ ಚೆಲುವಿಂದ
ಬಾಳು ಭವ್ಯವಾಗಿದೆ ಭವ್ಯವಾಗಿದೆ
ನಲ್ಲೆ ಎಲ್ಲಿರುವೆ
ಮನವ ಕಾಡುವ ರೂಪಸಿಯೆ
ಬಯಕೆಯ ಬಳ್ಳಿಯ
ನಗುವ ಹೂವಾದ ಪ್ರೇಯಸಿಯೆ
ಬಯಕೆಯ ಬಳ್ಳಿಯ
ನಗುವ ಹೂವಾದ ಪ್ರೇಯಸಿ
ನೀನು ಎಲ್ಲಿರುವೆ..
ಮನವ ಕಾಡುವ ರೂಪಸಿಯೆ..
ಲಲಲಲಲಲ…….ಆಹಾಹಹ…||
ಆಆಆಆ... ಆಆಆಅ.... ಆಆಆ...
ಎಲ್ಲಿರುವೆ ಮನವ ಕಾಡುವ ರೂಪಸಿಯೆ
ಬಯಕೆಯ ಬಳ್ಳಿಯ
ನಗುವ ಹೂವಾದ ಪ್ರೇಯಸಿಯೆ
ಬಯಕೆಯ ಬಳ್ಳಿಯ
ನಗುವ ಹೂವಾದ ಪ್ರೇಯಸಿ
ನೀನು ಎಲ್ಲಿರುವೆ..
ಮನವ ಕಾಡುವ ರೂಪಸಿಯೆ
ತೇಲುವ ಈ ಮೋಡದ ಮೇಲೆ
ನೀ ನಿಂತ ಹಾಗಿದೆ…
ನಸು ನಗುತ ನಲಿ ನಲಿದು
ನನ್ನ ಕೂಗಿದಂತಿದೆ…
ಸೇರುವ ಬಾ ಆಗಸದಲ್ಲಿ
ಎಂದು ಹೇಳಿದಂತಿದೆ…
ತನುವೆಲ್ಲ ಹಗುರಾಗಿ
ತೇಲಾಡುವಂತಿದೆ ಆಡುವಂತಿದೆ
|| ಚೆಲುವೇ ಎಲ್ಲಿರುವೆ
ಮನವ ಕಾಡುವ ರೂಪಸಿಯೆ
ಬಯಕೆಯ ಬಳ್ಳಿಯ
ನಗುವ ಹೂವಾದ ಪ್ರೇಯಸಿಯೆ
ಬಯಕೆಯ ಬಳ್ಳಿಯ
ನಗುವ ಹೂವಾದ ಪ್ರೇಯಸಿ
ನೀನು ಎಲ್ಲಿರುವೆ..
ಮನವ ಕಾಡುವ ರೂಪಸಿಯೆ..||
ಕಣ್ಣಲ್ಲೆ ಒಲವಿನ ಗೀತೆ
ನೀನು ಹಾಡಿದಂತಿದೆ..
ಅತಿಯಾಗಿ ತೂರಾಡುವಂತಿದೆ…
ಹಗಲಲ್ಲೂ ಚಂದ್ರನ ಕಾಣೊ
ಭಾಗ್ಯ ನನ್ನದಾಗಿದೆ…
ಚಂದ್ರಿಕೆಯ ಚೆಲುವಿಂದ
ಬಾಳು ಭವ್ಯವಾಗಿದೆ ಭವ್ಯವಾಗಿದೆ
ನಲ್ಲೆ ಎಲ್ಲಿರುವೆ
ಮನವ ಕಾಡುವ ರೂಪಸಿಯೆ
ಬಯಕೆಯ ಬಳ್ಳಿಯ
ನಗುವ ಹೂವಾದ ಪ್ರೇಯಸಿಯೆ
ಬಯಕೆಯ ಬಳ್ಳಿಯ
ನಗುವ ಹೂವಾದ ಪ್ರೇಯಸಿ
ನೀನು ಎಲ್ಲಿರುವೆ..
ಮನವ ಕಾಡುವ ರೂಪಸಿಯೆ..
ಲಲಲಲಲಲ…….ಆಹಾಹಹ…||
Elliruve Manava Kaaduva Roopasiye song lyrics from Kannada Movie Bayalu Daari starring Ananthnag, Kalpana, Ashok, Lyrics penned by Chi Udayashankar Sung by S P Balasubrahmanyam, Music Composed by Rajan-Nagendra, film is Directed by Dorai-Bhagavan and film is released on 1976