Baanallu Neene Bhuviyallu Neene-SAD Lyrics

ಬಾನಲ್ಲು ನೀನೇ ಭುವಿಯಲ್ಲು ನೀನೆ Lyrics

in Bayalu Daari

in ಬಯಲುದಾರಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಬಾನಲ್ಲು ನೀನೇ, ಭುವಿಯಲ್ಲು ನೀನೆ
ಬಾನಲ್ಲು ನೀನೇ, ಭುವಿಯಲ್ಲು ನೀನೆ
ಎಲ್ಲೆಲೂ ನೀನೇ ನನ್ನಲ್ಲು ನೀನೇ
 
|| ಬಾನಲ್ಲು ನೀನೇ, ಭುವಿಯಲ್ಲು ನೀನೆ..||
 
ಬರಿದಾದ ನನ್ನ..ಬಾಳಲ್ಲಿ ಬಂದೆ
ಬಾಳಲ್ಲಿ ಬಂದು..ಸಂತೋಷ ತಂದೆ
ಸಂತೋಷ ತಂದು, ಮರೆಯಾಗಿ ಹೋದೆ,
ಮರೆಯಾಗಿ ಹೋಗಿ, ಹೂವಾಗಿ ಬಂದೆ
ಹೂವಾಗಿ ಬಂದು, ಮಡಿಲಲ್ಲಿ ನಿಂದೆ..
ಮುಗಿಲಲ್ಲು ನೀನೇ ಮನದಲ್ಲು ನೀನೇ
ಮುಗಿಲಲ್ಲೂ ನೀನೇ ಮನದಲ್ಲೂ ನೀನೇ
ಎಲ್ಲೆಲೂ ನೀನೇ ನನ್ನಲ್ಲು ನೀನೇ
 
|| ಬಾನಲ್ಲು ನೀನೇ, ಭುವಿಯಲ್ಲು ನೀನೆ..||
 
ನನ್ನಿಂದ ನೀನು ದೂರಾಗಿ ಹೋದೆ
ದೂರಾಗಿ ಹೋಗಿ, ಕಣ್ಣೀರ ತಂದೆ
ಕಣ್ಣಿರಿನಲ್ಲೆ ನಾ ಕರಗಿ ಹೋದೆ
ನಾ ಕರಗಿ ಹೋಗಿ ಬಯಲಲ್ಲಿ ಬಂದೆ
ಈ ಬಯಲುದಾರಿಯ ಲತೆಯಾಗಿ ನಿಂದೆ..
ನೋವಲ್ಲೂ ನೀನೆ, ನಗುವಲ್ಲೂ ನೀನೆ
ನೋವಲ್ಲೂ ನೀನೆ, ನಗುವಲ್ಲೂ ನೀನೆ
ಎಲ್ಲೆಲೂ ನೀನೇ ನನ್ನಲ್ಲು ನೀನೇ
 
|| ಬಾನಲ್ಲು ನೀನೇ, ಭುವಿಯಲ್ಲು ನೀನೆ..
ಲಲಲ್ಲಾಲ  ಲಲಲ್ಲಾಲ  ಲಲಲ್ಲಾಲ…|| 

ಬಾನಲ್ಲು ನೀನೇ, ಭುವಿಯಲ್ಲು ನೀನೆ
ಬಾನಲ್ಲು ನೀನೇ, ಭುವಿಯಲ್ಲು ನೀನೆ
ಎಲ್ಲೆಲೂ ನೀನೇ ನನ್ನಲ್ಲು ನೀನೇ
 
|| ಬಾನಲ್ಲು ನೀನೇ, ಭುವಿಯಲ್ಲು ನೀನೆ..||
 
ಬರಿದಾದ ನನ್ನ..ಬಾಳಲ್ಲಿ ಬಂದೆ
ಬಾಳಲ್ಲಿ ಬಂದು..ಸಂತೋಷ ತಂದೆ
ಸಂತೋಷ ತಂದು, ಮರೆಯಾಗಿ ಹೋದೆ,
ಮರೆಯಾಗಿ ಹೋಗಿ, ಹೂವಾಗಿ ಬಂದೆ
ಹೂವಾಗಿ ಬಂದು, ಮಡಿಲಲ್ಲಿ ನಿಂದೆ..
ಮುಗಿಲಲ್ಲು ನೀನೇ ಮನದಲ್ಲು ನೀನೇ
ಮುಗಿಲಲ್ಲೂ ನೀನೇ ಮನದಲ್ಲೂ ನೀನೇ
ಎಲ್ಲೆಲೂ ನೀನೇ ನನ್ನಲ್ಲು ನೀನೇ
 
|| ಬಾನಲ್ಲು ನೀನೇ, ಭುವಿಯಲ್ಲು ನೀನೆ..||
 
ನನ್ನಿಂದ ನೀನು ದೂರಾಗಿ ಹೋದೆ
ದೂರಾಗಿ ಹೋಗಿ, ಕಣ್ಣೀರ ತಂದೆ
ಕಣ್ಣಿರಿನಲ್ಲೆ ನಾ ಕರಗಿ ಹೋದೆ
ನಾ ಕರಗಿ ಹೋಗಿ ಬಯಲಲ್ಲಿ ಬಂದೆ
ಈ ಬಯಲುದಾರಿಯ ಲತೆಯಾಗಿ ನಿಂದೆ..
ನೋವಲ್ಲೂ ನೀನೆ, ನಗುವಲ್ಲೂ ನೀನೆ
ನೋವಲ್ಲೂ ನೀನೆ, ನಗುವಲ್ಲೂ ನೀನೆ
ಎಲ್ಲೆಲೂ ನೀನೇ ನನ್ನಲ್ಲು ನೀನೇ
 
|| ಬಾನಲ್ಲು ನೀನೇ, ಭುವಿಯಲ್ಲು ನೀನೆ..
ಲಲಲ್ಲಾಲ  ಲಲಲ್ಲಾಲ  ಲಲಲ್ಲಾಲ…|| 

Baanallu Neene Bhuviyallu Neene-sad song lyrics from Kannada Movie Bayalu Daari starring Ananthnag, Kalpana, Ashok, Lyrics penned by Chi Udayashankar Sung by S Janaki, Music Composed by Rajan-Nagendra, film is Directed by Dorai-Bhagavan and film is released on 1976
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ